ದಿನದ ಬರಹಗಳು March 11, 2018

ಕರುಣೆಯ ಕಡಲಾದೆನೆಂದು ಬೀಗುತ್ತಿದ್ದಾಗ

– ವಿನು ರವಿ. ಸುಡುವ ದಗೆ ಕಡಿಮೆಯಾದಂತೆ ಪ್ರಕರತೆಯನ್ನು ಕಳೆಯುತ್ತಾ ಪಡುವಣದಿ ಸುಕ್ಕಾಗತೊಡಗಿದಾ ಸೂರ‍್ಯ ತಂಪಾಗ ಬಯಸುತ್ತಾ ತುಸು ಹೆಚ್ಚೇ ಗಿಜಿಗುಡುತ್ತಿದ್ದಾ ವಾಹನಗಳ ಬಾರಕೆ ಒಳಹೋದ ಕೆನ್ನೆಯಾ ಮುದುಕಿಯಾ ತೆರದಿ ಒಳಸರಿಯಲು ಅವಸರಿಸಿದಂತೆ ಕಾಣುತ್ತಿದ್ದಾ ರಸ್ತೆ ಕಾಲ್ನಡಿಗೆಯಾ ಸುಕವನನುಬವಿಸುತ್ತಾ ಮೌನವನ್ನೇ ಜೊತೆಗಾರನನ್ನಾಗಿಸಿ ರಸ್ತೆಯಂಚಲೇ ಹೆಜ್ಜೆ ಹಾಕುತ್ತಾ...