ದಿನದ ಬರಹಗಳು March 5, 2018

ಕನಸು Dream

‘ಕನಸು’ – ಕೆಲವು ಸೋಜಿಗದ ಸಂಗತಿಗಳು

– ಕೆ.ವಿ.ಶಶಿದರ. ಕನಸು ಕಾಣದವರೇ ಇಲ್ಲ. ನಿದ್ದೆ ಎಶ್ಟು ಅನಿವಾರ‍್ಯವೋ ಕನಸೂ ಸಹ ಅಶ್ಟೇ. ಕನಸನ್ನು ಕಾಣದವರು ದುರದ್ರುಶ್ಟಶಾಲಿಗಳು. ಕನಸಿನಲ್ಲಿ ಚಾನೆಲ್ ಬದಲಿಸುವ ಗೋಜಿಲ್ಲ, ಒಂದೇ ಚಾನೆಲ್‍ನಲ್ಲಿ ಬಗೆ ಬಗೆಯ ಕನಸುಗಳು. ಕೆಲವೊಮ್ಮೆ ನಿಜ ಜೀವನದಲ್ಲಿ ನಾವಂದುಕೊಂಡಿದ್ದು ಮಾಡಲಾಗದಿದ್ದ ಹತಾಶೆ ಕನಸಿನಲ್ಲಿ ಪ್ರತಿಬಿಂಬಿಸುತ್ತದೆ. ಆದರೆ ಒಂದೇ...