ದಿನದ ಬರಹಗಳು November 9, 2018

‘ನನ್ನ ಪ್ರೀತಿಯ ತೆಂಗಿನಕಾಯಿ’

– ಮಾರಿಸನ್ ಮನೋಹರ್. ನನಗೂ ತೆಂಗಿನಕಾಯಿಗೂ ಅವಿನಾಬಾವ ಸಂಬಂದವಿದೆ ಎಂದು ಕಾಣುತ್ತದೆ. ನನಗೆ ತೆಂಗಿನಕಾಯಿ ಬಗ್ಗೆ ಆಸಕ್ತಿ ಹುಟ್ಟಲು, ಅದು ನನ್ನ ಸುತ್ತಮುತ್ತಲೂ ಯಾವಾಗಲೂ ಬೇರೆ ಬೇರೆ ರೂಪಗಳಲ್ಲಿ ದೊರಕುತ್ತಲೇ ಇರುವುದು ಕಾರಣ. ಎಳನೀರಿನ ಕಾಯಿ (ಎಳೆಯ ಹಸಿರು ತೆಂಗಿನಕಾಯಿ ಎನ್ನಲಡ್ಡಿಯಿಲ್ಲ ಎಂದು ನನ್ನ ಅನಿಸಿಕೆ ), ಒಣಗಿದ...