ದಿನದ ಬರಹಗಳು November 27, 2018

ವಿಶ್ವದ ಅತ್ಯಂತ ಪುಟ್ಟ ನಗರ – ‘ಹಮ್’

– ಕೆ.ವಿ.ಶಶಿದರ. ಅದರ ಒಟ್ಟು ವಿಸ್ತೀರ‍್ಣ 3000 ಚದರ ಮೀಟರ್ ಮಾತ್ರ. 100 ಮೀಟರ್ ಉದ್ದ 30 ಮೀಟರ್ ಅಗಲ. ಏನಿದು? ಯಾವ ಶ್ರೀಮಂತ ರಾಜಕಾರಣಿಯ ಮನೆ ಅಳತೆ ಎನ್ನಬೇಡಿ. ಇದು ವಿಶ್ವದ ಅತ್ಯಂತ ಪುಟ್ಟ ನಗರ ಹಮ್‍ನ ವಿಸ್ತೀರ‍್ಣ. 2011ರ ಜನಗಣತಿಯಂತೆ  ಇಲ್ಲಿಯ ಜನಸಂಕ್ಯೆ...