Day: November 24, 2019

ಕವಿತೆ: ಕೈಗೊಂಬೆ

– ವೆಂಕಟೇಶ ಚಾಗಿ. ಕತ್ತಿಗೆ ಎಳ್ಳಶ್ಟೂ ನೋವಾಗುತ್ತಿಲ್ಲ ಕತ್ತುಗಳ ಕತ್ತರಿಸಿದಶ್ಟು ಮತ್ತೆ ಮತ್ತೆ ಸವೆದು ಚೂಪಾಗಿ ಹೊಳೆಯುತ್ತಿದೆ ಮತ್ತಶ್ಟು ಮಗದಶ್ಟು ಕತ್ತುಗಳ