ತಿಂಗಳ ಬರಹಗಳು: ಮೇ 2022

ಬೇಸಿಗೆ: ರಜೆಯ ಮಜಾ ದಿನಗಳು

– ರಾಹುಲ್ ಆರ್. ಸುವರ‍್ಣ. ಪ್ರತಿಯೊಬ್ಬರ ಬದುಕಿನಲ್ಲಿ ಬಾಲ್ಯದ ಮರೆಯಲಾಗದ ದಿನಗಳೆಂದರೆ ಅದು ಬೇಸಿಗೆ ರಜಾ ದಿನಗಳು. ಪರೀಕ್ಶೆಗಳು ಮುಗಿದರೆ ಸಾಕು, ಒಬ್ಬೊಬ್ಬರ ವಿಳಾಸ ಅವರ ಮನೆಯವರಿಂದ ದೊರಕುವುದು ಕೂಡಾ ಅಸಾದ್ಯವಾಗಿತ್ತು. ಆ...

ಸಾನಿಯಾ ಮಿರ‍್ಜಾ: ಬಾರತದ ಅಪ್ರತಿಮ ಟೆನ್ನಿಸ್ ಆಟಗಾರ‍್ತಿ

– ರಾಮಚಂದ್ರ ಮಹಾರುದ್ರಪ್ಪ. ಬಾರತದಲ್ಲಿ ಟೆನ್ನಿಸ್ ಆಟಗಾರರಾಗಲು ಬೇಕಾದ ಉನ್ನತ ಮಟ್ಟದ ಸೌಲಬ್ಯಗಳು, ತರಬೇತುದಾರರು ಇಲ್ಲದೆ ಹೋದರೂ ದಶಕಗಳಿಂದಲೂ ವಿಜಯ್ ಅಮ್ರಿತ್ ರಾಜ್, ಲಿಯಾಂಡರ‍್ ಪೇಸ್, ಮಹೇಶ್ ಬೂಪತಿ ರಂತಹ ದಿಗ್ಗಜ ಆಟಗಾರರು ಬೆಳಕಿಗೆ...

ಜಪಾನಿನ ಕೊಕೇಶಿ ಗೊಂಬೆಗಳು

– ಕೆ.ವಿ.ಶಶಿದರ. ಕೊಕೇಶಿ ಗೊಂಬೆಗಳು ಜಪಾನಿನ ಸಾಂಪ್ರದಾಯಿಕ ಮರದ ಗೊಂಬೆಗಳು. ಇವುಗಳನ್ನು ಮಕ್ಕಳಿಗಾಗಿ ತಯಾರಿಸಲಾಗುತ್ತದೆ. ಮೂಲತಹ ಕೊಕೇಶಿ ಗೊಂಬೆಗಳು 1600 -1868ರ ಜಪಾನಿನ ಇಡೋ ಅವದಿಯ ಕೊನೆಯ ಕಾಲದ್ದೆಂದು ಹೇಳಲಾಗುತ್ತದೆ. ಜಪಾನಿನ ತೊಹೊಕು ಪ್ರದೇಶದಲ್ಲಿನ...

ಮಕ್ಕಳ ಕತೆ: ಬಾರೋ ಬಾರೋ ಮಳೆರಾಯ

– ವೆಂಕಟೇಶ ಚಾಗಿ. ಅಂದು ತುಂಬಾ ಸೆಕೆ ಇತ್ತು . ಶಾಲೆಗೆ ರಜೆ ಇದ್ದುದರಿಂದ ರಾಮ, ರವಿ, ಕಿರಣ ಮತ್ತು ಗೋಪಿ ಒಂದು ಮರದ ಕೆಳಗೆ ಆಟವಾಡುತ್ತಿದ್ದರು. ಮದ್ಯಾಹ್ನದ ವೇಳೆ ತುಂಬಾ ಸೆಕೆ. ಮನೆಯಲ್ಲಿ...

ಕವಿತೆ: ನಿತ್ಯ ಕರ‍್ಮಿಣಿ

– ವಿನು ರವಿ. ನಿತ್ಯ ಕರ‍್ಮಿಣಿ ಈ ನಮ್ಮ ದರಣಿ ಬಾಸ್ಕರನ ಬರಮಾಡಿಕೊಂಡು ಬೆಳಕಾಗಿ ಹಸಿರ ನಗಿಸುತ್ತಾಳೆ ಗಿರಿಶ್ರುಂಗಗಳ ಮೇಲೇರಿ ಮೋಡಗಳ ಕರೆದು ಮಳೆಯಾಗಿಸುತ್ತಾಳೆ ಬೇರನ್ನು ಮಣ್ಣಲ್ಲಿ ಬದ್ರವಾಗಿಸಿ ಗಿಡದಲ್ಲಿ ಹೂವಾಗಿ ಅರಳುತ್ತಾಳೆ ಹೊಚ್ಚ...

ಸರಕಾರಿ ಸ್ಕೂಲು, Govt School

ಕವಿತೆ: ನಮ್ಮ ಶಾಲೆ

– ಶ್ಯಾಮಲಶ್ರೀ.ಕೆ.ಎಸ್. ನಮ್ಮ ಶಾಲೆ ಇದು ನಮ್ಮ ಶಾಲೆ ಅಕ್ಶರಾಮ್ರುತವ ಉಣ ಬಡಿಸಿ ಅರಿವಿನ ಹಣತೆಯ ಹೊತ್ತಿಸಿ ತತ್ವ ಸಾರವ ಬೋದಿಸಿದ ದಿವ್ಯ ಮಂದಿರವೀ ನಮ್ಮ ಶಾಲೆ,ಇದು ನಮ್ಮಪಾಟಶಾಲೆ ಗುರುಗಳೆಂಬ ಜ್ನಾನ ಯೋಗಿಗಳು ವಿದ್ಯೆಯೆಂಬ...

ನಿಂಬೆ ಹಣ್ಣಿನ ಕೆಂಪು ಚಟ್ನಿ

– ವಿಜಯಮಹಾಂತೇಶ ಮುಜಗೊಂಡ. ಬೇಕಾಗುವ ಸಾಮಾನುಗಳು ನಿಂಬೆ ಹಣ್ಣು – 2 ಬೆಲ್ಲ – 4 ಚಮಚ ಜೀರಿಗೆ – 1 ಚಮಚ ಬೆಳ್ಳುಳ್ಳಿ – 10-15 ಎಸಳು ಕೆಂಪು ಮೆಣಸಿಕಾಯಿ – 10-15...

ಬ್ರೆಡ್ ಮಲೈ

– ಸವಿತಾ. ಬೇಕಾಗುವ ಸಾಮಾನುಗಳು ಬ್ರೆಡ್ ಹೋಳು – 6 ಹಾಲು – 1 ಲೀಟರ‍್ ಕಾರ‍್ನ್ ಪ್ಲೋರ‍್ – 3 ಚಮಚ ನೀರು – ಅರ‍್ದ ಲೋಟ ಬಾದಾಮಿ – 8 ಏಲಕ್ಕಿ...

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನ ಓದು – 12ನೆಯ ಕಂತು

– ಸಿ.ಪಿ.ನಾಗರಾಜ. ಸಮಯವ ಮಾಡಿ ಹಣವ ತೆಗೆಯಲೇತಕ್ಕೆ ಆಚಾರಕ್ಕೂ ಹಣದಾಸೆಗೂ ಸರಿಯೆ ಎಂದನಂಬಿಗ ಚೌಡಯ್ಯ. ಸತ್ಯ ನೀತಿ ನ್ಯಾಯದ ನಡೆನುಡಿಗಳನ್ನು ಜೀವನದಲ್ಲಿ ಆಚರಿಸುವಂತೆ ಜನರಿಗೆ ಬಹಿರಂಗದಲ್ಲಿ ತಿಳಿಯ ಹೇಳುತ್ತ, ಅಂತರಂಗದಲ್ಲಿ ಹಣವನ್ನು ಸಂಪಾದನೆ ಮಾಡುವ...

ಶಾರೊ – ನೈಜೀರಿಯಾದ ಬುಡಕಟ್ಟಿನವರ ವಿಚಿತ್ರ ಹಬ್ಬ

– ಕೆ.ವಿ.ಶಶಿದರ. ನೈಜೀರಿಯಾ ಆಪ್ರಿಕಾ ಕಂಡದ ಅತಿ ದೊಡ್ಡ ದೇಶ. ಇಲ್ಲಿ 350ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿವೆ. ಇವುಗಳಲ್ಲಿ ಪ್ರಮುಕವಾದವು ಯರೂಬಾ, ಹೌಸಾ ಹಾಗೂ ಇಗ್ಬೊ. ಉತ್ತರ ನೈಜೀರಿಯಾದ ಪುಲಾನಿ ಜನಾಂಗೀಯ ಗುಂಪು ಸಹ...