ತಿಂಗಳ ಬರಹಗಳು: ಏಪ್ರಿಲ್ 2022

ಕವಿತೆ: ಏನೂ ಉಳಿದಿಲ್ಲ

– ವೆಂಕಟೇಶ ಚಾಗಿ. ಬರೀ ಮೌನ ನಿರಾಶೆಯೋ ತ್ರುಪ್ತಿಯೋ ನಿನಗೆ ಹೇಳಬೇಕಾದುದು ಏನೂ ಉಳಿದಿಲ್ಲ ನಿನ್ನ ಅಮಲಿನಲಿ ಆತ್ಮಕ್ಕೆ ಅಂಟಿದ ಅಲಿಕಿತ ಕಾನೂನು ನಗುತ್ತಲೆ ನಾಟಕವಾಡಿದೆ ಚಿತ್ರ ವಿಚಿತ್ರ ಗಂಟೆಗಳ ಯುದ್ದ ಬೂಮಿಯಲ್ಲಿ ನಿನಗೆ...

ಮಾಡಿ ಸವಿಯಿರಿ ಶಾಹಿ ಪನೀರ್

– ವಿಜಯಮಹಾಂತೇಶ ಮುಜಗೊಂಡ. ಬೇಕಾಗುವ ಸಾಮಾನುಗಳು ಪನೀರು – 250 ಗ್ರಾಂ ಈರುಳ್ಳಿ – 2 ದೊಡ್ಡದು ಟೊಮೆಟೋ – 3 ಗೇರು ಬೀಜ (ಗೋಡಂಬಿ) – 10-12 ಕ್ರೀಮ್ (ಕೆನೆ) – 2-3...

ಮಾಡಿ ನೋಡಿ ಮೈಸೂರು ಪಾಕು

– ನಿತಿನ್ ಗೌಡ. ಬೇಕಾಗುವ ಸಾಮಾನುಗಳು ಕಡಲೇ ಹಿಟ್ಟು – 1 ಲೋಟ ಸಕ್ಕರೆ –  1.5 ಲೋಟ ತುಪ್ಪ –  1 ಲೋಟ ಮಾಡುವ ಬಗೆ ಮೊದಲಿಗೆ ಬಾಣಲೆಗೆ ಚೂರು ತುಪ್ಪ ಹಾಕಿಕೊಂಡು,...

ಕವಿತೆ: ಒಂದೇ ಮನೆ

– ವೆಂಕಟೇಶ ಚಾಗಿ. ನಮಗೆಲ್ಲರಿಗೂ ಮನೆಯೊಂದೆ ನಾವೆಲ್ಲರೂ ಮನುಜರೆಂದೆ ಅಣ್ಣತಮ್ಮಂದಿರು ನಾವೆಲ್ಲ ದ್ವೇಶ ಏತಕೆ ನಮಗೆಲ್ಲ? ಮೇಲು ಕೀಳೆಂಬುದು ಬೇಕೇ? ನೆಮ್ಮದಿ ಜೀವನವಿಲ್ಲಿ ಸಾಕೆ ನೀವು ನಾವೆಲ್ಲ ನಾವು ನೀವೆಲ್ಲ ನಗುತಲಿರೆ ಬದುಕೆ ಬೇವುಬೆಲ್ಲ...

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನ ಓದು – 11ನೆಯ ಕಂತು

– ಸಿ.ಪಿ.ನಾಗರಾಜ. ವಚನಾರ್ಥವ  ಕಂಡಹರೆಂದು ರಚನೆಯ  ಮರೆಮಾಡಿ  ನುಡಿಯಲೇತಕ್ಕೆ ದಾರಿಯಲ್ಲಿ  ಸರಕು  ಮರೆಯಲ್ಲದೆ ಮಾರುವಲ್ಲಿ  ಮರೆ  ಉಂಟೆ ತಾನರಿವಲ್ಲಿ  ಮರೆಯಲ್ಲದೆ ಬೋಧೆಗೆ  ಮರೆಯಿಲ್ಲ ಎಂದನಂಬಿಗ  ಚೌಡಯ್ಯ. ವ್ಯಕ್ತಿಯು ಓದು ಬರಹದ ಮೂಲಕ  ತಾನು ಪಡೆದುಕೊಂಡಿರುವ...

ಟಿಯಾನ್ಮೆನ್ ಪರ‍್ವತ: ಚೀನಾದ ಸ್ವರ‍್ಗದ ಬಾಗಿಲು

– ಕೆ.ವಿ.ಶಶಿದರ. ಚೀನಾ ಅನೇಕ ನೈಸರ‍್ಗಿಕ ಆಕರ‍್ಶಣೆಗಳನ್ನು ಹೊಂದಿರುವ ದೇಶ. ಚೀನಾ ಗೋಡೆ ಮಾನವ ನಿರ‍್ಮಿತವಾದರೆ, ಟಿಯಾನ್ಮೆನ್ ಪರ‍್ವತದಲ್ಲಿನ ‘ಸ್ವರ‍್ಗದ ಬಾಗಿಲು’ ನೈಸರ‍್ಗಿಕವಾದದ್ದು. ಇದು ಜಾಂಗ್ಜಿಯಾಜಿ ನಗರದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಹುನಾನ್ ಪ್ರಾಂತ್ಯದಲ್ಲಿದೆ....

ಮನಸು, Mind

ಕವಿತೆ : ಕನಸು ಕಾಣಬೇಕು

– ದ್ವಾರನಕುಂಟೆ ಪಿ. ಚಿತ್ತನಾಯಕ. ಬಾಯ್ದೆರೆದ ನೆಲಗಳು ಎಲೆಯುದುರಿದ ಮರಗಳು ಮೋಡಗಳಿಲ್ಲದ ಬಯಲಿನ ವಿಸ್ತಾರ ಬಾನು ಅಶ್ಟೇ ಏಕೆ? ತುಟಿಕಚ್ಚಿ ನಿಂತ ಮಾತುಗಳು ಹಂಬಲಿಸಿ ನಿಂತ ತೋಳುಗಳು ಬೆಸೆಯುವ ಕೈ ಬೆರಳುಗಳು ಕನಸು ಕಾಣಬೇಕು...

ನೆನಪು, Memories

ಕವಿತೆ: ಮೌನ

– ವಿನು ರವಿ. ಬಾನ ತುಂಬಾ ಆವರಿಸುತ್ತಿದೆ ಮೋಡ ಎದೆಯೊಳಗೆ ಹೇಳಲಾಗದ ದುಗುಡ ಹೊಳಪು ಕಳೆದ ನೀಲ ಮಬ್ಬಿನಲಿ ಯಾವುದೋ ರಾಗ ಮಿಡಿದ ಸುಳಿಯಲಿ ಕರಗಿ ಹೋದ ಮಾತೊಂದು ಮಂಜಾಗಿ ಇಳಿಯುತ್ತಿದೆ ದೂರದಲಿ ಮೆಲುವಾಗಿ...

‘ಇಂಗು ತೆಂಗು ಇದ್ರೆ…’

– ಶ್ಯಾಮಲಶ್ರೀ.ಕೆ.ಎಸ್. ಬಾರತೀಯ ಅಡುಗೆ ಶೈಲಿ ತುಂಬಾ ವಿಶೇಶವಾದುದು. ಇದಕ್ಕೆ ಮುಕ್ಯ ಕಾರಣ ನಾವು ಅಡುಗೆ ತಯಾರಿಸುವ ಬಗೆ ಹಾಗೂ ಬಳಸುವ ವಿಶಿಶ್ಟವಾದ ಮಸಾಲೆ ಪದಾರ‍್ತಗಳು. ಅಂತಹ ಮಸಾಲೆ ಪದಾರ‍್ತಗಳಲ್ಲೊಂದು ‘ಇಂಗು’(ಹಿಂಗು). ವೈಜ್ನಾನಿಕವಾಗಿ ಪೆರುಲಾ...

Enable Notifications OK No thanks