ತಿಂಗಳ ಬರಹಗಳು: ಅಕ್ಟೋಬರ್ 2022

ದಿನಕ್ಕೊಂದು ಸೇಬು, ವೈದ್ಯರನ್ನು ದೂರವಿಡುತ್ತದೆ – ಇದು ಎಶ್ಟು ನಿಜ?

– ಕೆ.ವಿ.ಶಶಿದರ. ‘ದಿನಕ್ಕೊಂದು ಸೇಬು, ವೈದ್ಯರನ್ನು ದೂರವಿಡುತ್ತದೆ’ ಎಂಬ ಗಾದೆ ಮಾತಿದೆ. ಗಾದೆಯ ಮಾತಿನಂತೆ ದಿನಕ್ಕೊಂದು ಸೇಬು ಸೇವಿಸಿದರೆ, ವೈದ್ಯರಿಂದ ಸಂಪೂರ‍್ಣವಾಗಿ, ಶಾಶ್ವತವಾಗಿ ದೂರವಿರಲು ಸಾದ್ಯವೇ? ಕಂಡಿತ ಇಲ್ಲ. ಈ ಗಾದೆಯ ಮೂಲ ಯಾವುದು?...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ. ತುಸು ನಕ್ಬಿಡು ರೀಚಾರ‍್ಜ್ ಆಗತೈತಿ ನನ್ನ ಮನಸ್ಸು *** ನಿನ್ನ ಇಶ್ಟದ ಶತ್ರುವಾಗುವ ಆಸೆ ಮುಂಗುರುಳಂತೆ *** ಮಾತನಾಡಲು ನಮ್ಮಿಬ್ಬರ ಈ ಮೌನ ಲಂಚ ಕೇಳಿದೆ *** ಸೆಕೆಗೆ ಹೆದ್ರಿ...

ಪಿ.ಸಿ. ಪೊನ್ನಪ್ಪ: ಮಿಂಚಿನ ಓಟಗಾರ

– ರಾಮಚಂದ್ರ ಮಹಾರುದ್ರಪ್ಪ. ಕರ‍್ನಾಟಕದ ಕೊಡಗು ಪ್ರದೇಶ ಐತಿಹಾಸಿಕವಾಗಿ ಬಾರತದ ಸೇನೆಗೆ ಬಲ ತುಂಬುವುದರೊಟ್ಟಿಗೆ ಆಟೋಟಗಳಲ್ಲಿ, ಅದರಲ್ಲೂ ಮುಕ್ಯವಾಗಿ ಹಾಕಿ, ಟೆನ್ನಿಸ್ ಹಾಗೂ ಅತ್ಲೆಟಿಕ್ಸ್ ನಲ್ಲಿ ಸಾಕಶ್ಟು ಶ್ರೇಶ್ಟ ಆಟಗಾರರನ್ನು ರಾಜ್ಯಕ್ಕೆ ಹಾಗೂ ದೇಶಕ್ಕೆ...

ವಚನಗಳು, Vachanas

ಆದಯ್ಯನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಕಳವು ಪಾರದ್ವಾರ ಜೀವಹಿಂಸೆಯೆಂಬಿವನತ್ತತ್ತಲೆ ಕೆಡೆನೂಂಕಿ ಕ್ರೋಧ ಲೋಭ ಚಿತ್ತದಲ್ಲಿ ಮೊಳೆಯದೆ ಕಪಟ ಕಳವಳ ಬುದ್ಧಿಯಲ್ಲಿ ಬೆಳೆಯದೆ ಕುಂದು ನಿಂದೆಗಳಿಂದ ಕೆಡೆನುಡಿವ ವಾಕು ಮನದಲ್ಲಿ ಪಲ್ಲವಿಸದೆ ಮದ ಮತ್ಸರ ಅಹಂಕಾರದಲ್ಲಿ ಮುಗುಳೊತ್ತದೆ...

ದೀಪಗಳ ಸಾಲಿನ ದೀಪಾವಳಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಸನಾತನ ದರ‍್ಮದ ಸಂಪ್ರದಾಯ, ಸಂಸ್ಕ್ರುತಿಯ ತವರೂರು, ಮುಕ್ಕೋಟಿ ದೇವರುಗಳ ಆರಾದನೆಯ ನೆಲೆಯೂರು ನಮ್ಮ ಬಾರತ. ಯುಗದ ಆದಿಯ ಹಬ್ಬ ಯುಗಾದಿಯಿಂದ ಆರಂಬವಾಗುವ ನೂರಾರು ಹಬ್ಬಗಳಲ್ಲಿ ದೀಪಗಳ ಆವಳಿಯ ಮೂಲಕ...

ಆಕ್ವಾಡಾಮ್: ವಿಶ್ವದ ಅತಿ ದೊಡ್ಡ ಸಿಲಂಡರಿನಾಕಾರದ ಆಕ್ವೇರಿಯಂ.

– ಕೆ.ವಿ.ಶಶಿದರ. ಅನೇಕರು ತಮ್ಮ ಮನೆಯ ಹಾಲಿನಲ್ಲಿ ಆಕ್ವೇರಿಯಂ ಹೊಂದಿರುತ್ತಾರೆ. ಇದು ಅವರುಗಳ ಪ್ರತಿಶ್ಟತೆಯ ಸಂಕೇತವೂ ಹೌದು. ಮತ್ತೆ ಕೆಲವರಿಗೆ ನಿಜಕ್ಕೂ ಆಕ್ವೇರಿಯಂ ಬಗ್ಗೆ ಅಸಾದಾರಣ ಆಸಕ್ತಿ ಇರುತ್ತದೆ. ಅಂತಹವರಿಗೆ ಬರ‍್ಲಿನ್ ನಗರದಲ್ಲಿರುವ ಆಕ್ವಾಡಮ್...

ದೀಪಾವಳಿ ಸಡಗರ

– ಶ್ಯಾಮಲಶ್ರೀ.ಕೆ.ಎಸ್. ಹಬ್ಬಗಳಲ್ಲೇ ದೀಪಾವಳಿ ಹಬ್ಬವು ಒಂದು ಬಗೆಯ ವರ‍್ಣರಂಜಿತವಾದ ಹಬ್ಬ.ಮಕ್ಕಳಿಗೆ ಈ ಹಬ್ಬವೆಂದರೆ ಅಚ್ಚುಮೆಚ್ಚು. ದೀಪಾವಳಿ ಹಬ್ಬ ಎಂದರೆ ಹಬ್ಬದ ದಿನ ಸಂಜೆಯ ಹೊತ್ತು ಎಲ್ಲರ ಮನೆ ಮುಂದೆ ಪ್ರಜ್ವಲಿಸುವ ಹಣತೆಗಳು, ಕಿವಿಗೆ...

ಅಸೂಯೆ, jealous

ಕವಿತೆ: ನಾನು ನಾನೆಂಬುವರು

– ಶ್ಯಾಮಲಶ್ರೀ.ಕೆ.ಎಸ್. ನಾನು ನಾನೆಂಬುವರು ಜಗವೇ ತನ್ನದೆಂಬುವರು ಕಾಯುವ ಜಗದೊಡೆಯನಿರಲು ನಾವಾರು ನೀವಾರು ಎಲ್ಲವೂ ಅವನಿತ್ತ ಬಿಕ್ಶೆ ವಿದ್ಯೆ ಪದವಿಗಳ ಗಳಿಸಿ ‌ಆಸೆಗಳ ಬೆನ್ನತ್ತಿ ಬ್ರಮೆಯಿಂದ ಮೂಡರಾಗಿ ಸಾಗಿ ಬಂದ ದಾರಿಯ ಮರೆತು ತೋರುವರು...

ಸೊಪ್ಪಿನ ಸಾರು

– ನಿತಿನ್ ಗೌಡ. ಬೇಕಾಗುವ ಸಾಮಾನುಗಳು ಎಳೆ ಹರಬೆ – 6-7 ಕಟ್ಟು ಪಾಲಕ್ ಸೊಪ್ಪು – 1 ಕಟ್ಟು ಮೆಂತೆ ಸೊಪ್ಪು – 1 ಕಟ್ಟು ಈರುಳ್ಳಿ – 2 ಟೋಮೋಟೋ –...