ಜನವರಿ 5, 2023

ಜೇಡರ ದಾಸಿಮಯ್ಯ ವಚನಗಳ ಓದು – 5 ನೆಯ ಕಂತು

– ಸಿ.ಪಿ.ನಾಗರಾಜ. ಭಕ್ತಿಯ ಬಲ್ಲವರಿಗೆ ಸತ್ಯ ಸದಾಚಾರವ ಹೇಳಿದಡೆ ನಂಬುವರು ನಚ್ಚುವರು ಮಚ್ಚುವರು ಭಕ್ತಿಯ ಹೊಲಬನರಿಯದ ವ್ಯರ್ಥರಿಗೆ ಸತ್ಯ ಸದಾಚಾರವ ಹೇಳಿದಡೆ ಕಚ್ಚುವರು ಬಗುಳುವರು ಕಾಣಾ ರಾಮನಾಥ. ಒಳ್ಳೆಯ ವ್ಯಕ್ತಿಗಳಿಗೆ ವಿವೇಕದ ನುಡಿಗಳನ್ನು ಹೇಳಬಹುದೇ...