ತಿಂಗಳ ಬರಹಗಳು: ಡಿಸೆಂಬರ್ 2022

ಕವಿತೆ: ಅನುಕೂಲ – ಅನಾನುಕೂಲ

– ಸವಿತಾ. ಅಪ್ಪನ ಒರಟು ಮಾತು ಬದುಕುವ ರೀತಿ ಕಲಿಸಿತ್ತು ಅವ್ವನ ಪ್ರೀತಿ ಮಾತು ಸಂಬಂದದ ಅರಿವು ತಿಳಿಸಿತ್ತು ಗುರು ಹಿರಿಯರು ತೋರಿಸಿದ ಮಾರ‍್ಗ ಬದುಕಿಗೆ ದಾರಿಯಾಯಿತು ಅಹಂ ಮಾತ್ರ ತಿಳಿಯದೇ ಬಂತು ವಿನೀತನಾಗಿರುವುದು...

ಒಲವು, ಪ್ರೀತಿ, Love

ಕವಿತೆ: ಚಿತ್ತಾರ

– ರಾಜೇಶ್.ಹೆಚ್. ಬಾನಿನೆತ್ತರದಿ ಚಿತ್ತಾರ ಮೂಡಿಸಿ ನೀ ಹಾರಿ ಬಂದೆ ಓ ಒಲವೇ ಮನಸ್ಸಿನಲ್ಲಿ ಉಲ್ಲಾಸ ಮೂಡಿಸಿ ಮನದ ಅಂಗಳದಲಿ ತೇಲಾಡುತ್ತಿರುವೆ ಪಕ್ಶಿಯೋ ನೀನು ಮನದನ್ನೆಯೋ ನೀನು ಪಕ್ಶಿಯ ಆಕಾರ ಹೂವಿನ ಗಾತ್ರ ತಳೆದು...

ತಟ್ಟನೆ ಮಾಡಿ ಸವಿಯಿರಿ ಚಾಕೊಲೇಟ್ ಉಂಡೆ

– ಸವಿತಾ. ಬೇಕಾಗುವ ಸಾಮಾನುಗಳು ಕೊಕೊ ಪುಡಿ – 1 ಲೋಟ ಹಾಲು – 1 ಲೋಟ ಗೋದಿ ಹಿಟ್ಟು – 2 ಚಮಚ ಕಾಪಿ ಪುಡಿ (ಇನ್ಸ್ಟಂಟ್ ನೆಸ್ಕಾಪಿ ಅತವಾ ಬ್ರು )...

ವಚನಗಳು, Vachanas

ಎರಡು ವಚನಗಳ ಓದು

– ಸಿ.ಪಿ.ನಾಗರಾಜ. ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣೆ ಗೊಗ್ಗವೆ ಮತ್ತು ಶಿವಶರಣ ಜೇಡರ ದಾಸಿಮಯ್ಯನ ಈ ಎರಡು ವಚನಗಳು “ಹೆಣ್ಣು-ಗಂಡು ಜೀವಿಗಳಲ್ಲಿ ಯಾವುದೇ ಒಂದು ಮೇಲು ಅಲ್ಲ; ಕೀಳು ಅಲ್ಲ. ಮಾನವ ಸಮುದಾಯ ಒಲವು...

ಒಲವು, ಪ್ರೀತಿ, Love

ಅಶ್ಟು ಪ್ರೀತಿ ಇಶ್ಟು ಪ್ರೀತಿ ಎಣಿಸಿ ಕಶ್ಟಪಡದಿರು – ಕಂತು 1

– ಮನು ಗುರುಸ್ವಾಮಿ. ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ ದಾರವಾಡ ಅಜ್ಜ, ಶಬ್ದಗಾರುಡಿಗ, ಬದುಕಿನ ಅನನ್ಯತೆಯನ್ನು ಪದ್ಯಗಳಲ್ಲಿ...

ಅರ‍್ಜೆಂಟಿನಾದ ಐಶಾರಾಮಿ ಹೆಣದವಾಹನ

– ಕೆ.ವಿ.ಶಶಿದರ. ಅಮೇರಿಕಾದ ಕಾರು ತಯಾರಕ ಕಂಪೆನಿ ಕ್ಯಾಡಿಲಾಕ್ 1942ರಲ್ಲಿ ಪ್ಲೀಟ್ ವುಡ್ ಸರಣಿಯ 60 ವಿಶೇಶ ನಾಲ್ಕು ಬಾಗಿಲಿನ ಸೆಡಾನ್ ಗಳನ್ನು ಉತ್ಪಾದಿಸಿತು. ಈ ಎಲ್ಲಾ ಕಾರುಗಳು ವಿ8 ಎಂಬ ಮಜಬೂತಾದ ಇಂಜಿನ್...

ತಾಯಿ ಮತ್ತು ಮಗು

ಕವಿತೆ: ಪುಟ್ಟ ದೇವತೆಗಳು

– ಶ್ಯಾಮಲಶ್ರೀ.ಕೆ.ಎಸ್. ಪುಟ್ಟ ಪುಟ್ಟ ಹೆಜ್ಜೆಯ ಇಡುತಾ ಗಲ್ ಗಲ್ ಗೆಜ್ಜೆಯ ಸದ್ದನು ಮಾಡುತಾ ಪುಟಿಯುತ ನಲಿದಾಡುವ ಪುಟಾಣಿಗಳು ಪಳ ಪಳ ಹೊಳೆಯುವ ಕಂಗಳಲಿ ಮಿಣ ಮಿಣ ಮಿಟುಕಿಸೋ ರೆಪ್ಪೆಗಳಲಿ ಎಲ್ಲರ ಸೆಳೆಯುವ ಮುದ್ದು...

ಒಲವು, ಪ್ರೀತಿ, Love

ಕವಿತೆ: ಏನೀ ಅನುಬಂದ

– ವಿನು ರವಿ. ನಾ ಹೀಗೆ ಸುಮ್ಮನೆ ಇದ್ದೆ ನೀ ಬರುವವರೆಗೂ ಅರಳಿದ ಮಲ್ಲಿಗೆ ಹೂವಿಗೆ ಮನಸೋತು ಮುಗುಳ್ನಗುತ್ತಾ ಸೋನೆ ಮಳೆಯಲಿ ತಣ್ಣಗೆ ಕೊರೆವ ಚಳಿಯಲಿ ಕಣ್ಮುಚ್ಚಿ ತೋಯುತ್ತಾ ಬಾನಲ್ಲಿ ಮೋಡಗಳ ಹಿಂದೆ ಅವಿತ...

ಕವಿತೆ: ಮದುವೆ

– ಸವಿತಾ. ಮೂರಕ್ಶರದ ಮದುವೆ ಎರಡು ಹ್ರುದಯಗಳ ಬೆಸುಗೆ ಪ್ರಾಯಕ್ಕೆ ಬಂದ ಹಸೆಮಣೆ ವಿದಿವತ್ತಾದ ಆಚರಣೆ ಒಲವಿಗೆ ಒಲವಾಗಿ, ಒಲವೇ ಬಲವಾಗಿರಲು ಸಪ್ತ ಹೆಜ್ಜೆ ಮೂರು ಗಂಟಿಗೆ ನಂಟಾಗಿ ಪ್ರೀತಿಯ ಕಹಳೆ ಒಲವಿನೂಟದೀ ಹಬ್ಬದ...

ಕುಂಬಳಕಾಯಿ – ಎಲ್ಲಾ ಕಾಲದಲ್ಲಿಯೂ ಸಿಗುವಂತ ತರಕಾರಿ

– ಶ್ಯಾಮಲಶ್ರೀ.ಕೆ.ಎಸ್. ‘ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡನಂತೆ ‘.. ಎನ್ನುವ ಗಾದೆ ಮಾತನ್ನು ಬಹಳ ಸಲ ಕೇಳಿರುತ್ತೇವೆ. ತಪ್ಪು ಮಾಡಿದವ ತನ್ನ ಬಗ್ಗೆ ತಾನು ಅಪರಾದಿ ಎಂಬ ಅಳುಕಿನಿಂದ ಪರಿತಪಿಸುವ ಬಗೆ...