ಆಗಸ್ಟ್ 15, 2023

ರವೀಂದ್ರನಾತ ಟ್ಯಾಗೋರರ ಕವನಗಳ ಓದು – 7 ನೆಯ ಕಂತು

– ಸಿ.ಪಿ.ನಾಗರಾಜ. *** ಪೂಜೆ *** ದೇವ ನಿನಗಾಗಿ ಬೇರೊಂದು ಪೂಜಾಗೃಹವ ರಚಿಸಲಾರೆನು ನನ್ನ ಮನೆ ಚಿಕ್ಕದಿಹುದು ನಮ್ಮ ಜೊತೆಯಲೆ ದೇವ ಹಗಲಿರುಳು ನೆಲೆಸಿದರೆ ನೀನು ನಮ್ಮವನಾಗಿ ಮನಕೆ ಮುದವಹುದು ನಿನಗೆ ವೈಭವದಿಂದ ಮಾಡಲಾರೆನು...