ತಿಂಗಳ ಬರಹಗಳು: ಸೆಪ್ಟಂಬರ್ 2023

ganesha

ಹನಿಗವನಗಳು

– ವೆಂಕಟೇಶ ಚಾಗಿ. *** ಮಣ್ಣು *** ಮಣ್ಣಿನಿಂದಲೂ ದೇವರು ಹುಟ್ಟಬಲ್ಲ ಎಂದು ತೋರಿಸಿದ ಗಣಪ, ಮಾನವನಿಗೆ ಬೊಪ್ಪನಿಂದ ಒಂದೇ ಒಂದು ಹಾರೈಕೆ ಮಣ್ಣು ಮಲಿನ ಮಾಡಬೇಡ್ರಪ *** ತಪ್ಪೇನಿಲ್ಲ *** ಮನೆಮನೆಗಳಲ್ಲೂ...

ಹನಿಗವನಗಳು

– ಹರೀಶ್ ನಾಯಕ್, ಕಾಸರಗೋಡು. *** ಅಮ್ಮ *** ಅಚ್ಚುಕಟ್ಟಾಗಿದ್ದರೆ ನಮ್ಮನೆ ನಿಮ್ಮನೆ ಅದಕ್ಕೆ ಕಾರಣ ದಣಿವಿಲ್ಲದೆ ದುಡಿಯುವ ಅಮ್ಮನೇ…! *** ಸಂಬಂದ *** ನೆರೆಮನೆಯ ಸಂಬಂದಗಳು ಯಾಕೆ ಇಂದು ಬಿರುಕು ಬಿಟ್ಟಿವೆ?...

ವಚನಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ.   ***ಮಿತಿಮೀರಿ*** ಇತಿಮಿತಿಯನರಿಯದೇ ಮತಿಬ್ರಮೆಗೊಂಡವರಂತೆ ಮಿತಿಮೀರಿ ವರ‍್ತಿಸಿದರೆ ಪತಿತಪಾವನ ಮ್ರುಡರೂಪಿ ಶ್ರೀ ತರಳಬಾಳು ಸದ್ಗುರುವಿನ ಕ್ರುಪೆಯು ದೊರೆಯಲಾರದಯ್ಯ ***ದವಸವ*** ಜೀವನವೆಂಬ ಒರಳಿನ ಕಲ್ಲಿನಲಿ ಅನುಬವದ ಒನಕೆ ಹಿಡಿದುಕೊಂಡು ಶ್ರೀ...

ನಾ ನೋಡಿದ ಸಿನೆಮಾ: ಹೊಸ ದಿನಚರಿ

– ಕಿಶೋರ್ ಕುಮಾರ್. ನಿಜಗಟನೆಗಳನ್ನು ಹೆಚ್ಚು ಕಡಿಮೆ ಹಾಗೇ ಇಟ್ಟು, ಕಮರ್‍ಶಿಯಲ್ ಟಚ್ ಕೊಡದೆ ಸಿನೆಮಾ ಮಾಡೋದು ಸುಲಬದ ಕೆಲಸ ಅಲ್ಲ, ಹಾಗೇ ಮಾಡಲು ಆಗೋದೆ ಇಲ್ಲ ಅಂತಲೂ ಅಲ್ಲ. ಈ ರೀತಿಯ ಸಿನೆಮಾಗಳನ್ನು ಹೊಸ...

ರವೀಂದ್ರನಾತ ಟ್ಯಾಗೋರರ ಕವನಗಳು ಓದು – 13 ನೆಯ ಕಂತು

– ಸಿ.ಪಿ.ನಾಗರಾಜ. ನಮ್ಮ ಸುಖಭೋಗಕ್ಕೆ ಹೊಸ ಹೊಸತು ವಸ್ತುಗಳ ಸಂಚಯನದಲ್ಲಿ ನಾವು ಮಗ್ನರಾಗಿಹೆವು ಅಂತರಂಗದ ಪೂರ್ಣತೆಯೆ ದಿಟದಿ ಸುಖವಹುದು ಎಂಬ ಸತ್ಯವ ನಾವು ಕಡೆಗಣಿಸುತಿಹೆವು. ಬಹಿರಂಗದ ಮಾರುಕಟ್ಟೆಯಲ್ಲಿ ಕಂಡು ಬರುವ ಹೊಸ ಹೊಸ ವಸ್ತುಗಳನ್ನು...

ಇಟಲಿಯ ರಿಮಿನಿಯಲ್ಲಿರುವ ಏವಿಯೇಶನ್ ​​ಪಾರ‍್ಕ್

– ಕೆ.ವಿ.ಶಶಿದರ. ಇಟಲಿಯ ರಿಮಿನಿಯಲ್ಲಿ 1988ರಲ್ಲಿ “ಕೋಲ್ಡ್ ವಾರ್ ಏವಿಯೇಶನ್ ಮ್ಯೂಸಿಯಂ” ಸ್ತಾಪನೆಯಾಯಿತು. ಬರ‍್ಲಿನ್ ಗೋಡೆಯ ಪತನದ ನಂತರ ಅಂದರೆ 1989ರ ನಂತರದಲ್ಲಿ ಈ ಉದ್ಯಾನವನ್ನು ಅಬಿವ್ರುದ್ದಿಗೊಳಿಸಲಾಯಿತು. ಸೋವಿಯತ್ ಪ್ರಬಾವದ ಪ್ರದೇಶದಿಂದ ಹೊರ ಬಂದ...

ವಚನಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ. *** ನೀನಯ್ಯ *** ಮಾಡುವ ಕಾಯಕವಶ್ಟೇ ನಮ್ಮದಯ್ಯ ಮಾಡಿದಶ್ಟು ನೀಡುವ ಬಿಕ್ಶೆ ನಿನ್ನದಯ್ಯ ಮಾಡದೇ ಬೇಡಿದರೆ ನೀಡದಿರಯ್ಯ ದುಡಿಯುವ ಕೂಲಿಯೂ ನಾವಯ್ಯ ಮಾಡಿಸುವ ಮಾಲಿಯು ನೀನಯ್ಯ ಶ್ರೀ ತರಳಬಾಳು...

ಕವಿತೆ: ಗುಳಿಕೆನ್ನೆಯ ಚೆಲುವೆ

ಕಿಶೋರ್ ಕುಮಾರ್. ಗುಳಿಕೆನ್ನೆಯ ಚೆಲುವೆ ಮನವ ತಣಿಸುತಲಿರುವೆ ಮಾತಾಡು ಪದಗಳಿಗೇನು ಬರವೇ ಕಣ್ಣಲ್ಲೇ ಮೀಟಿದೆ ಬಾಣ ಮಾತಿಲ್ಲದೆ ನಾನಾದೆ ಮೌನ ಏನಿದೆಲ್ಲ ಹೇಳುವೆಯ ಕಾರಣ ಮುಡಿಸೇರೋ ಹೂವಿನ ಗಮಲು ಹೆಚ್ಚಾಯ್ತು ನಿನ ನಗುವ...

ಗೋರನ್ ಇವಾನಿಸೆವಿಚ್: ಟೆನ್ನಿಸ್ ಜಗತ್ತಿನ ಅಚ್ಚರಿಯ ಆಟಗಾರ!

– ರಾಮಚಂದ್ರ ಮಹಾರುದ್ರಪ್ಪ. ಟೆನ್ನಿಸ್ ಆಟದಲ್ಲಿ ಒಬ್ಬ ಆಟಗಾರರ ಗ್ರಾಂಡ್‌ಸ್ಲ್ಯಾಮ್ ಹಾದಿ ಆತನ/ಆಕೆಯ ATP/WTA ರಾಂಕಿಂಗ್ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ಟೆನ್ನಿಸ್ ಒಲವಿಗರಿಗೆ ತಿಳಿದಿರುವ ಸಂಗತಿ. ಹಾಗಾಗಿ ಗ್ರಾಂಡ್‌ಸ್ಲ್ಯಾಮ್ ಗೆಲ್ಲುವ ಹೆಬ್ಬಯಕೆ ಇರುವ ಆಟಗಾರರು...

ಹನಿಗವನಗಳು

– ಹರೀಶ್ ನಾಯಕ್, ಕಾಸರಗೋಡು. *** ಸಂಬಂದ *** ಸಂಬಂದಗಳು ಒಡೆಯುವುದಕ್ಕೆ ಗೋಡೆಗಳು ಹೇತುವೆ? ಅದ ಮುರಿದು ಕಟ್ಟಬೇಕು ಸೇತುವೆ *** ಮತ್ಸರ *** ಸಂಪತ್ತು ಇದ್ದವರು ದರಿಸಲಿ ಬಂಗಾರದ ಬಳೆ ಮುತ್ತಿನಸರ...

Enable Notifications OK No thanks