ತಿಂಗಳ ಬರಹಗಳು: ಆಗಸ್ಟ್ 2024

ಬಸವಣ್ಣ,, Basavanna

ವಚನ: ಮನ ತುಂಬಿದ ಬಳಿಕ ನೆನೆಯಲಿಲ್ಲ

– ಅಶೋಕ ಪ. ಹೊನಕೇರಿ. “ಕಂಗಳು ತುಂಬಿದ ಬಳಿಕ ನೋಡಲಿಲ್ಲ ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ ಮನ ತುಂಬಿದ ಬಳಿಕ ನೆನೆಯಲಿಲ್ಲ ಮಹಂತ ಕೂಡಲ ಸಂಗಮ” ಈ ಪ್ರವ್ರುತ್ತಿ...

ಕವಿತೆ: ಬಿಡುಗಡೆ

– ಕಿಶೋರ್ ಕುಮಾರ್. ಬಳುವಳಿಯಲ್ಲ ಈ ಬಿಡುಗಡೆ ಬಲಿದಾನದ ಪಲವಿದು ಹುಡುಗಾಟವಲ್ಲ ಹೋರಾಟವು ನೋವುಂಡು ಪಡೆದ ಬದುಕಿದು ದಿನಗಳಲ್ಲಿ ಪಡೆದ ಬಿಡುಗಡೆಯಲ್ಲ ವರುಶಗಳ ದುಡಿಮೆಯಿದು ಒಬ್ಬರಿಬ್ಬರ ಹೋರಾಟವಲ್ಲ ಸಾವಿರಾರು ಮಂದಿಯ ಕನಸಿದು ಕೋವಿಯ ಮುಂದೆ...

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 4

– ಸಿ. ಪಿ. ನಾಗರಾಜ. *** ಉತ್ತರಕುಮಾರನ ಪ್ರಸಂಗ: ನೋಟ – 4 *** ಇತ್ತಲು ಅರ್ಜುನನು ಉತ್ತರನ ಬೆಂಬತ್ತಿ ಬಂದನು. ಬೃಹನ್ನಳೆ: ಹೋದೆಯಾದರೆ ನಿನ್ನ ತಲೆಯನು ಕಿತ್ತು ಬಿಸುಡುವೆ. ನಿಲ್ಲು…ನಿಲ್ಲು. ಉತ್ತರ...

ಕಾದಿ – ದೇಶಪ್ರೇಮದ ಕುರುಹು

– ಶ್ಯಾಮಲಶ್ರೀ.ಕೆ.ಎಸ್. ನನಗೆ ನೆನಪಿರುವಂತೆ ಚಿಕ್ಕಂದಿನಲ್ಲಿ ನನ್ನ ಅಜ್ಜನ ಉಡುಗೆ ತೊಡುಗೆ ಬಗೆಗೆ ಬಹಳಶ್ಟು ಕುತೂಹಲ ಕಾಡುತ್ತಿತ್ತು. ಶಾಲಾ ಶಿಕ್ಶಕರಾಗಿದ್ದ ಅವರು ಸದಾ ಕಾದಿ ಮೇಲಂಗಿ(ಜುಬ್ಬಾ), 9 ಮೊಳ ಉದ್ದದ ಕಾದಿ ಕಚ್ಚೆ ಪಂಚೆ,...

ಕಿರು ಬರಹ: ಪ್ರಕ್ರುತಿ ವಿಕೋಪ ಮನುಶ್ಯನಿಗೊಂದು ಎಚ್ಚರಿಕೆ

– ಅಶೋಕ ಪ. ಹೊನಕೇರಿ. “ಮಾಡಿದ್ದುಣ್ಣೋ ಮಹಾರಾಯ” ಈ ನಾಣ್ನುಡಿ ಪ್ರಸ್ತುತ ಜಗತ್ತಿಗೆ ಹೆಚ್ಚು ಅನ್ವಯಿಸುವಂತಿದೆ. ಇಡೀ ಜಗತ್ತಿನಲ್ಲಿ ಮನುಶ್ಯನಶ್ಟು ಸ್ವಾರ‍್ತಿ ಬೇರೆ ಯಾವ ಪ್ರಾಣಿ ಪಕ್ಶಿಗಳೂ ಇಲ್ಲ. ಇರುವುದೊಂದು ಜನ್ಮಕ್ಕೆ ಬೆಟ್ಟದಶ್ಟು ಆಸೆ....

ಕವಿತೆ: ಬದುಕಲು ಅಳುತ್ತೀರಿ

– ಅಶೋಕ ಪ. ಹೊನಕೇರಿ. ಎಲ್ಲವೂ ಇದ್ದು ಬದುಕಲು ಅಳುವ ಮುಕೇಡಿಗಳೇ ಬದುಕಲು ಏನೆಂದರೆ ಏನೂ ಇಲ್ಲದಿರೇ ನನ್ನ ಮೊಗದಲಿ ನಗು ಮಾಸಿಲ್ಲ ನನ್ನ ಆಯಸ್ಸು ನಾನೇ ಬರೆದುಕೊಳುವೆ ನಿತ್ಯ ನೀರಿಗಾಗಿ ಹತ್ತಾರು ಮೈಲಿ...

ಕವಿತೆ: ಮನದಲಿ ನೆಲೆನಿಂತೆ

– ಕಿಶೋರ್ ಕುಮಾರ್. ನೋಟದಿ ಸೆಳೆಯಲು ನೀ ಬಲ್ಲೆ ಅದರಿಂದಲೇ ನಿಂತಿಹೆ ನಾನಿಲ್ಲೇ ಮನದಲಿ ನೆಲೆನಿಂತೆ ನೀ ನಲ್ಲೇ ಬಿಸಿಲಲಿ ಅಲೆದೆನು ನಿನಗಾಗಿ ಅಲೆಯುತ ಬಳಲಿದೆ ನಿನಗಾಗಿ ಚೂರು ದಯೆ ತೋರೆಯ ನನಗಾಗಿ ಅದೇನೇ...

ಕಿರು ಬರಹ: ಸಂಗತಿ

– ಅಶೋಕ ಪ. ಹೊನಕೇರಿ. ಸಂಗತಿ ನೆನೆದು ಕೂಡಿ ನಗಲು ಗೆಳೆಯ ಇಂದು ನನ್ನೊಡನಿಲ್ಲ… ಗೆಳೆತನವೆಂಬುದು ಜಗತ್ತಿನ ಎಲ್ಲಾ ಸಂಬಂದಗಳಿಗಿಂತ ಮಿಗಿಲು. ಗೆಳೆಯರು ಎಂದರೆ ಅದು ಉಲ್ಲಾಸ, ಸಂತೋಶ, ಸ್ವಚ್ಚಂದ, ಸ್ವಾತಂತ್ರ‍್ಯ. ಹಲವು ದಶಕಗಳ...

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 3

– ಸಿ. ಪಿ. ನಾಗರಾಜ. *** ಉತ್ತರಕುಮಾರನ ಪ್ರಸಂಗ: ನೋಟ – 3 *** ಎಲೆ ಪರೀಕ್ಷಿತ ತನಯ ಕೇಳ್ , ನೃಪತಿಲಕನು ಅತಿ ವೇಗದಲಿ ರಥವನು ಕೊಳುಗುಳಕೆ ತರೆ, ಉತ್ತರ ಮುಂದೆ...

ಬಾಚಣಿಗೆ ಬಗ್ಗೆ ನಿಮಗೆಶ್ಟು ಗೊತ್ತು?

– ಶ್ಯಾಮಲಶ್ರೀ.ಕೆ.ಎಸ್. ಪ್ರತಿಯೊಬ್ಬರೂ ತಮ್ಮ ತಮ್ಮ ಅಬಿರುಚಿಗೆ ತಕ್ಕಂತೆ ಕೂದಲ ಅಲಂಕಾರ ಮಾಡಿಕೊಳ್ಳುವುದು ಸಹಜ. ಇದು ಕೇವಲ ಇತ್ತೀಚಿನ ಪದ್ದತಿಯಲ್ಲ. ಅನಾದಿ ಕಾಲದಿಂದಲೂ ಕಾಲಕ್ಕೆ ತಕ್ಕಂತೆ ತಮ್ಮ ಕೂದಲ ಅಲಂಕಾರದ ಕೌಶಲ್ಯವನ್ನು ಹೆಂಗಳೆಯರು ತೋರುತ್ತಾ...

Enable Notifications OK No thanks