ಜನವರಿ 1, 2025

ಕವಿತೆ: ಹೊಸ ವರುಶ

– ಶ್ಯಾಮಲಶ್ರೀ.ಕೆ.ಎಸ್. ಹೊಸ ಹಾದಿಯಲ್ಲಿ ನಡೆಯಬೇಕಿದೆ ಹಳೇ ದಾರಿಯೆಲ್ಲ ಮುಚ್ಚಿ ಹೋದ ಮೇಲೆ ಹೊಸ ಚಿಗುರು ಚಿಗುರಬೇಕಿದೆ ಹಣ್ಣೆಲೆಯೆಲ್ಲಾ ಉದುರಿದ ಮೇಲೆ ಹೊಸ ತೆರೆಯ ಸೊಬಗ ನೋಡಬಯಸಿದೆ ಅಪ್ಪಳಿಸಿದ ಅಲೆಗಳೆಲ್ಲಾ ಹಿಂದೆ ಸರಿದ ಮೇಲೆ...