ಕವಿತೆ: ಶಿವ
– ಶಿವಮೂರ‍್ತಿ. ಹೆಚ್. ದಾವಣಗೆರೆ. ಶಿವನ ಮನದೊಳಗಿನ ಬಾವನೆಗಳೆಲ್ಲ ಬತ್ತಿಹೋಗಿ ಕಾವ್ಯ ಕುಸುಮಗಳು ಬಾಡಿವೆ ಶಿವನ ಮಸ್ತಕದೊಳಗಿನ ಪದಪುಂಜಗಳು ಕ್ರುಶವಾಗಿ ಹದವರಿತ ಕವಿತೆಗಳು ನಲುಗಿವೆ ಶಿವನ ಅನುಬವದೊಳಗಿನ ಜೀವನಾಮ್ರುತಗಳು ಬೆಂಡಾಗಿ ತತ್ತ್ವ ವಚನಗಳು ಕಾಣದಾಗಿವೆ...

ಇತ್ತೀಚಿನ ಅನಿಸಿಕೆಗಳು