ಏಪ್ರಿಲ್ 1, 2025

ನಾನ್ಯಾಕೆ ಕೂಗಾಡುತ್ತೇನೆ?

–  ಪ್ರಕಾಶ್ ಮಲೆಬೆಟ್ಟು.   ನನ್ನನ್ನು ಸದಾ ಕಾಡುವ ಪ್ರಶ್ನೆಯೊಂದಿದೆ, ನಾನ್ಯಾಕೆ ಕೂಗಾಡುತ್ತೇನೆ? ಉತ್ತರ ನನಗೆ ಗೊತ್ತಿಲ್ಲ. ಹಾಗಾದರೆ ನಾನ್ಯಾಕೆ ಕೂಗಾಡಬೇಕು? ಉತ್ತರ ಗೊತ್ತಿಲ್ಲ. ಹೋಗಲಿ ಯಾವಾಗ ನಾನು ಕೂಗಾಡುತ್ತೆನೆ? ಈ ಪ್ರಶ್ನೆಗೆ ಉತ್ತರ...