ಏಪ್ರಿಲ್ 11, 2025

ಕಿರುಗವಿತೆಗಳು

– ನಿತಿನ್ ಗೌಡ. ಮನದಾಲೋಚನೆಯ ಅಲೆಗಳು ಹರಿಯುವವು ಮನದಾಲೋಚನೆಯ ಅಲೆಗಳು ಎಡೆಬಿಡದೆ.. ಕಟ್ಟುಹಾಕಲಾದೀತೆ ಇವುಗಳ ಹರಿವನು? ಕಟ್ಟುಹಾಕಬಹುದೇನೋ ಒಂದೊಮ್ಮೆ! ಹರಿಯಲು ಬಿಟ್ಟರೆ ತನ್ನಶ್ಟಕೆ ಇವುಗಳನು; ತಡೆದುನಿಲ್ಲಿಸುವ ಬದಲು.. ****** ಕಡಲಂಚು ಕಡಲಂಚಲಿ ನಡೆಯುವುದು ನೇಸರನ...