ಏಪ್ರಿಲ್ 15, 2025

ಹೊನಲುವಿಗೆ 12 ವರುಶ ತುಂಬಿದ ನಲಿವು

– ಹೊನಲು ತಂಡ. ಪ್ರತಿ ದಿನವೂ ಹೊಸತನದೊಂದಿಗೆ ಬೇರೆ ಬೇರೆ ವಿಶಯಗಳನ್ನು ಓದುಗರ ಮುಂದೆ ತರುವ ಹೊನಲು ಮಾಗಜೀನ್‌ಗೆ ಇಂದು ತನ್ನ 12ನೆಯ ಹುಟ್ಟು ಹಬ್ಬದ ಸಡಗರ.ನಿರಂತರವಾಗಿ ವಿವಿದ ವಿಶಯಗಳ ಔತಣವನ್ನು ಬಡಿಸುತ್ತಾ, ಓದುಗರ...