ಆಗಸ್ಟ್ 26, 2025

ಕವಿತೆ: ಸಿರಿಗೌರಿ ಬರುವಳು

– ಶ್ಯಾಮಲಶ್ರೀ.ಕೆ.ಎಸ್. ಸಿರಿಗೌರಿ ಬರುವಳು ಸಿರಿಯನ್ನು ತರುವಳು ಬಾದ್ರಪದದ ತದಿಗೆಯಲಿ ಮಂಗಳದ ದಿನದಂದು ಸ್ವರ‍್ಣ ಗೌರಿ ಬರುವಳು ಗಜವದನನ ತಾಯಿ ಗಿರಿಜೆ ಬರುವಳು ಜಗನ್ಮಾತೆ ಜಯ ಗೌರಿ ಬರುವಳು ಬಂಗಾರದ ಬಣ್ಣದವಳು ಬಂಗಾರದೊಡವೆ ತೊಡುವಳು...