ಅಕ್ಟೋಬರ್ 30, 2025

ರನ್ನ ಕವಿಯ ಗದಾಯುದ್ದ ಪ್ರಸಂಗ ಓದು – 24ನೆಯ ಕಂತು

– ಸಿ.ಪಿ.ನಾಗರಾಜ. *** ದುರ‍್ಯೋದನನ ದರ‍್ಮಯುದ್ದ… ಬೀಮಸೇನನ ಗೆಲುವು *** ತೀ.ನಂ.ಶ್ರೀಕಂಠಯ್ಯ (ಸಂಪಾದಕರು): ರನ್ನ ಕವಿ ಗದಾಯುದ್ಧ ಸಂಗ್ರಹಂ (ಕಾವ್ಯ ಭಾಗ ಮತ್ತು ಟಿಪ್ಪಣಿಗಳು) ಈ ಹೊತ್ತಗೆಯ ‘ಗದಾಯುದ್ಧಂ’ ಎಂಬ ಹೆಸರಿನ 8ನೆಯ ಅದ್ಯಾಯದ...