ಕವಲು: ಅರಿಮೆ

ಮತ್ತೆ ಬಂತು ಬಲೆನೊ

– ಜಯತೀರ‍್ತ ನಾಡಗವ್ಡ. ಬಲೆನೊ (Baleno) ಈ ಹೆಸರು ಬಾರತದ ಮಟ್ಟಿಗೆ ಹೊಸದೇನಲ್ಲ. ಅದರಲ್ಲೂ ಬಂಡಿಗಳ ಬಗ್ಗೆ ಗೊತ್ತಿರುವವರಿಗಂತೂ ಬಲೆನೊ ಹಳೆಯದ್ದೇ. 90ರ ಏಡಿನಲ್ಲಿ ಮಾರುತಿ ಸುಜುಕಿ ಕೂಟದವರು ಬಲೆನೊ ಹೆಸರಿನ ಸೆಡಾನ್...

ಮಯ್ಯರಿಮೆಯ ಕನ್ನಡ ಪದಪಟ್ಟಿ

– ಯಶವನ್ತ ಬಾಣಸವಾಡಿ. ಮತ್ತೊಂದು ನವೆಂಬರ್ ತಿಂಗಳು ಬಂದಿದೆ. ಜಗತ್ತಿನೆಲ್ಲೆಡೆಯ ಕನ್ನಡಿಗರ ಮನವು ತನ್ನತನದ ಅರಿವಿನೆಡೆಗೆ (ಇಲ್ಲವೇ ಅದರ ಕೊರತೆಯೆಡೆಗೆ) ಮತ್ತೊಮ್ಮೆ ತುಡಿಯುತ್ತಿದೆ. ಇದರ ನಡುವೆ ಕನ್ನಡಿಗರ ನಾಳೆಗಳನ್ನು ಕಟ್ಟಲು ಬೇಕಾದ ನುಡಿ...

ಶೆವರ‍್ಲೆಯ ಹೊಚ್ಚ ಹೊಸ ಟ್ರಯಲ್‌ಬ್ಲೆಜರ್

– ಜಯತೀರ‍್ತ ನಾಡಗವ್ಡ. ಇಂದು ಹೆಚ್ಚಿನ ಬಂಡಿ ತಯಾರಕ ಕೂಟದವರ ಕಣ್ಣು ಕಿರು ಆಟೋಟ/ಹಲಬಳಕೆಯ ಬಂಡಿಗಳತ್ತ ನೆಟ್ಟಿದ್ದರೆ ಜನರಲ್ ಮೋಟಾರ‍್ಸ್ ‌ನ ಶೆವರ‍್ಲೆ(Chevrolet) ತಂಡದವರು ಬೇರೆಯತ್ತ ತಮ್ಮ ಕಣ್ಣು ಹರಿಸಿದಂತಿದೆ.  ಅಗ್ಗದ ಬೆಲೆಯ...

ಇದರ ಬಿರುಸಿನ ಓಟಕ್ಕೆ ಸಾಟಿಯಾರು!?

– ರತೀಶ ರತ್ನಾಕರ. ‘ಏನ್ ಓಡ್ತಾನ್ರಿ ಅವ್ನು… ಒಳ್ಳೆ ಚಿಗಟೆ ಓಡ್ದಂಗೆ ಓಡ್ತಾನೆ…’ ಉಸೇನ್ ಬೋಲ್ಟ್ ಅನ್ನೋ ಇನ್ಯಾರೋ ಬಿರುಸಿನ ಓಟಗಾರನ ಓಟವನ್ನೋ ನೋಡಿ, ಅವರ ಓಟವನ್ನು ಚಿಗಟೆ(Cheetah)ಯ ಓಟಕ್ಕೆ ಹೋಲಿಸುವುದುಂಟು. ಇಂತಹ ಚಿಗಟೆ...

ಮಂದಿಯ ಬಾಳಿನ ಏಳಿಗೆಗೆ ಇಲ್ಲೊಂದು ಹೊಸದಾರಿ!

– ವಿಜಯಮಹಾಂತೇಶ ಮುಜಗೊಂಡ. ಹಾಲಿನ ಜೊತೆ ಜೇನು ಸೇರಿದರೆ ಆ ರುಚಿಯನ್ನು ಮೀರಿಸುವುದು ಯಾವುದೂ ಇಲ್ಲವೆನಿಸುತ್ತದೆ. ಹಾಗೆಯೇ ಒಂದು ಒಳ್ಳೆಯ ಹೊಳಹು(idea), ಆದನ್ನು ಕೆಲಸಕ್ಕೆ ತರುವ ಹೊಸಜಂಬಾರಿಗರ(entrepreneurs) ಕೈಗೆ ಸೇರಿದರೆ ಅದಕ್ಕಿಂತ ದೊಡ್ಡದು...

ನೀರಿನ ಕೆಲವು ಸೋಜಿಗದ ಸಂಗತಿಗಳು

– ರಗುನಂದನ್. ಕಳೆದೆರಡು ಬರಹಗಳಲ್ಲಿ ನೀರಿನ ಬಗ್ಗೆ ಸಾಕಶ್ಟು ವಿಶಯಗಳನ್ನು ತಿಳಿದುಕೊಂಡಿದ್ದೆವು. ನೀರಿನ ಅಣುಕೂಟಗಳ ಒಳ-ಹೊರಗನ್ನು ಅರಿತೆವು. ಅಂದರೆ ನೀರಿನ ಬಗ್ಗೆ ಎಲ್ಲಾ ತಿಳಿದುಕೊಂಡಂತಾಯಿತೇ ? ಈ ಬರಹದಲ್ಲಿ ನೀರಿನ ಬಗ್ಗೆ ಇನ್ನೂ ತಿಳಿಯದ...

ಇಲ್ಲಿದೆ ಹೊಸ ಬಂಡಿಗಳ ಹೊತ್ತಗೆ

– ಜಯತೀರ‍್ತ ನಾಡಗವ್ಡ. ನಲ್ಮೆಯ ಓದುಗರೇ, ಈ ವರುಶದಲ್ಲಿ ಬಿಡುಗಡೆಯಾದ ಪ್ರಮುಕ ಬಂಡಿಗಳ ಬರಹಗಳನ್ನು ಹೊನಲಿನಲ್ಲಿ ಓದುತ್ತಾ ಬಂದಿರುವಿರಿ. ದಸರಾ ಹಬ್ಬಕ್ಕೆ ಹೊಸ ಬಂಡಿಯೊಂದನ್ನು ಕೊಳ್ಳುವವರಿಗೆ ನೆರವಾಗಲೆಂದು, ಈ ಎಲ್ಲ ಬರಹಗಳನ್ನು ಒಂದೆಡೆ...

ಹೆಚ್ಚು ಕೆಲಸ ಮಾಡುವುದರಿಂದ ನಿಜಕ್ಕೂ ಒಳಿತಿದೆಯೇ?

– ರತೀಶ ರತ್ನಾಕರ. ‘ಯಾವಾಗ ನೋಡುದ್ರು ಕೆಲಸ, ಕೆಲಸ, ಕೆಲಸ…’ ಬೆಳಗ್ಗೆ ಎದ್ದು ಹೋದ್ರೆ ಕತ್ತಲೆ ಆಗುವ ತನಕ ಕಚೇರಿಯಲ್ಲೇ ಇರುವವರನ್ನು ನೋಡಿ ಹೀಗೆ ಹೇಳುವುದನ್ನು ಕೇಳಿರಬಹುದು. ಈಗಿನ ಕಂಪನಿಯ ಕೆಲಸಗಳು ಸಾಮಾನ್ಯವಾಗಿ 8...

ಇಗೊ ಬಂದಿದೆ ಹೊಸ ಪಿಗೊ

– ಜಯತೀರ‍್ತ ನಾಡಗವ್ಡ. ಈ ವರುಶ ಹೊಸ ಬಂಡಿಗಳ ವರುಶವೆಂದೇ ಕರೆಯಬಹುದು. ಈ ಮೊದಲಿನ ಬರಹವೊಂದರಲ್ಲಿ ಹೇಳಿದಂತೆ ಒಂದರ ಹಿಂದೊಂದು ಬಂಡಿಗಳು ಸಾಲಾಗಿ ಬಿಡುಗಡೆಯಾಗುತ್ತಲೇ ಇವೆ. ಕಳೆದ ಬುದವಾರ ಸೆಪ್ಟೆಂಬರ್ 23 ರಂದು...

ಕೆಡುಕಿನ ಸುದ್ದಿಗಳು ಕೆಲಸಕ್ಕೆ ಕುತ್ತು!

– ರತೀಶ ರತ್ನಾಕರ. ಕಚೇರಿಯ ಕೆಲಸಕ್ಕೆ ಹೊರಡುವ ಮುನ್ನ ಟಿವಿಯ ಚಾನೆಲ್ ಗಳನ್ನು ಬದಲಿಸಿ ತುಣುಕು ಸುದ್ದಿಗಳನ್ನು ನೋಡುವ, ಇಲ್ಲವೇ ಸುದ್ದಿಹಾಳೆಗಳತ್ತ ಕಣ್ಣಾಡಿಸುವ ರೂಡಿ ಹಲವರಲ್ಲಿರುತ್ತದೆ. ಹೀಗೆ ನೋಡುವ ಸುದ್ದಿಗಳು ಒಂದು ವೇಳೆ ಕೆಡುಕಿನ...