ಕವಲು: ಅರಿಮೆ

ಕೀಲು ಸವೆತದ ಬೇನೆ

– ಡಾ.ಸಂದೀಪ ಪಾಟೀಲ. ಹರೆಯ ಮುದಿಪಿನೆಡೆಗೆ ಸರಿಯಿತೆಂದರೆ ಸಾಕು ಕಾಲು-ಕೀಲು ನೋವುಗಳದ್ದೇ ಗೋಳು. ಹುರಿಕಟ್ಟು ಏರ‍್ಪಾಟಿಗೆ ಸೇರಿದ ಬೇನೆಗಳಲ್ಲಿ ಹೆಚ್ಚು ಕಂಡುಬರುವುದು ಕೀಲು ಸವೆತದ ಬೇನೆ (Osteoarthritis-OA). ಮನುಶ್ಯನ ಅಳವಿಲ್ಲದಿಕೆಗೆ (disability) ಮುಕ್ಯವಾದ...

ಮಾಡಿ ನೋಡಿ ಮೊಸರಿನ ಸಾರು

– ಪ್ರೇಮ ಯಶವಂತ. ಬೇಸಿಗೆಯ ಬಿರು ಬಿಸಿಲಿಗೆ ತಂಪಾದ ಮೊಸರಿನ ಸಾರು. ಬೇಕಾಗಿರುವ ಅಡಕಗಳು: ಮೆಂತ್ಯೆ ಸೊಪ್ಪು- 1.5 ಬಟ್ಟಲು (ಸಣ್ಣಗೆ ಹೆಚ್ಚಿದ್ದು) ಕರಿಬೇವು – 10-15 ಎಲೆ ಕೊತ್ತಂಬರಿ ಸೊಪ್ಪು –...

ಜೇನುಹುಳವು ಹೂವಿನ ಸಿಹಿ ಕದಿಯುವುದು ಹೇಗೆ?

– ರತೀಶ ರತ್ನಾಕರ. ಗೂಡಿನಿಂದ ಹೂವಿನತ್ತ ಹಾರಿ, ಹೂವಿನ ಜೇನನ್ನು ಹೀರಿ, ಗೂಡಿಗೆ ಹಿಂದಿರುಗಿ ಸಿಹಿಯನ್ನು ಕೂಡಿಡುವ ಜೇನುಹುಳಗಳ ಕೆಲಸ ನಾವಂದು ಕೊಂಡಶ್ಟು ಸುಲಬವಿಲ್ಲ! ಹೌದು, ಸಿಹಿಯಾದ ಜೇನು ಈ ಜೇನುಹುಳಗಳ ಮೇವು. ತಮ್ಮ...

ಟೊಮೆಟೊ ಇದೀಗ ಟೊಮ್-ಆಟೋ

– ಜಯತೀರ‍್ತ ನಾಡಗವ್ಡ. ತಾನೋಡಗಳ (automobile) ಕಯ್ಗಾರಿಕೆಯಲ್ಲಿ ದಿನಕ್ಕೊಂದು ಹೊಸ ಅರಕೆಗಳು ನಡೆಯುತ್ತಲೇ ಇರುತ್ತವೆ. ಬಂಡಿಗಳ ಕೆಡುಗಾಳಿ ಕಡಿತಗೊಳಿಸುವತ್ತ ಕೆಲವು ಕೂಟಗಳು ತೊಡಗಿದ್ದರೆ ಇನ್ನೂ ಕೆಲವು ಬಂಡಿಗಳ ತೂಕ ಹಗುರಾಗಿಸಿ ಹೆಚ್ಚಿನ ಅಳವುತನ ಪಡೆಯುವತ್ತ...

ಈ ವಾರ ಮತ್ತೆ ಶುರುವಾಗಲಿದೆ ಕೂಡುವಣಿಗಳ ಗುದ್ದಾಟ

– ಪ್ರಶಾಂತ ಸೊರಟೂರ. ನಮ್ಮ ಒಟ್ಟವ (universe) ಹಬ್ಬಲು ತೊಡಗಿದ ಬಿಗ್ ಬ್ಯಾಂಗ್ ನಂತಹ ಪಾಡನ್ನು ಮರುಹುಟ್ಟಿಸಲು ಜಗತ್ತಿನ ಎಲ್ಲಕ್ಕಿಂತ ದೊಡ್ಡ ಸಲಕರಣೆಯೊಂದನ್ನು ಅಣಿಗೊಳಿಸಿದ್ದರ ಕುರಿತು ಕಳೆದ ಬರಹದಲ್ಲಿ ತಿಳಿದುಕೊಂಡೆವು. ಕೂಡುವಣಿಗಳ (protons)...

LHC ಎಂಬ ಪೆರ‍್ಚೂಟಿ

– ಪ್ರಶಾಂತ ಸೊರಟೂರ. ವಸ್ತುಗಳಿಗೆ ರಾಶಿಯನ್ನು ಒದಗಿಸುತ್ತವೆ ಎಂದು ಗಣಿತದ ನೆಲೆಯಲ್ಲಿ ಅರುಹಿದ ಹಿಗ್ಸ್ ಬೋಸಾನ್ (Higgs boson) ತುಣುಕುಗಳ ಹುಟ್ಟಿನ ಬಗ್ಗೆ ಹಿಂದಿನ ಬರಹದಲ್ಲಿ ತಿಳಿದುಕೊಂಡೆವು. ಹಿಗ್ಸ್ ಬೋಸಾನ್ಸ್ ದಿಟವಾಗಿ ಇವೆಯೇ? ಇಲ್ಲವೇ...

ನಮ್ಮ ನೆಲದ ಮೇಲ್ಮೈ

– ಕಿರಣ್ ಮಲೆನಾಡು. ನಾವೀಗ ನೆಲದ ಮೇಲಿದ್ದೇವೆ! ಹೌದು! ನಾವ್ ಕಾಣುವ ಬೆಟ್ಟ, ಗುಡ್ಡ, ಹೊಳೆ, ಕಡಲು, ಕಡಲಿನ ದಡ, ನೀರಗಡ್ಡೆ, ಕಾಡು, ಕಂದಕ, ಹಕ್ಕಿಗಳು, ಪ್ರಾಣಿಗಳು ಮತ್ತು ನಾವಿರುವ ತಾಣವೇ ನೆಲದ...

ಗುಂಪುಸಾರಿಗೆ ಬಳಕೆಯನ್ನು ತೀರ‍್ಮಾನಿಸಬಲ್ಲ ಅಂಶಗಳು

– ಅನ್ನದಾನೇಶ ಶಿ. ಸಂಕದಾಳ. ನಗರಗಳಲ್ಲಿ ಗಾಡಿಗಳ ಓಡಾಟದಿಂದ ದಟ್ಟಣೆ (congestion) ಹೆಚ್ಚುತ್ತಿರುವುದು ಸಾಮಾನ್ಯವಾಗಿದೆ. ಹೆಚ್ಚೆಚ್ಚು ಮಂದಿ, ‘ಗುಂಪು ಸಾರಿಗೆ’ (public transport) ಯನ್ನು ಬಳಸುವ ಹಾಗೆ ಮಾಡುವುದರಿಂದ ಹೆಚ್ಚುತ್ತಿರುವ ದಟ್ಟಣೆಯನ್ನು ತಹಬದಿಗೆ ತರಬಹುದೆಂದು...

ಜೇನುಹುಳವು ಗೂಡನ್ನು ಕಟ್ಟುವ ಬಗೆ

– ರತೀಶ ರತ್ನಾಕರ. ಗಿಡದ ಟೊಂಗೆಯಲ್ಲೋ, ಮರದ ಪೊಟರೆಯಲ್ಲೋ ಇಲ್ಲವೇ ದೊಡ್ಡ ಕಟ್ಟಡದ ಮಾಳಿಗೆಯಲ್ಲೋ ನಾವು ಜೇನುಗೂಡುಗಳನ್ನು ಕಂಡಿರುತ್ತೇವೆ. ಹೀಗೆ ಸಾವಿರಾರು ಹುಳಗಳು ಸೇರಿ ಗೂಡನ್ನು ಕಟ್ಟಿ, ಸಿಹಿಯನ್ನು ಕೂಡಿಟ್ಟು ಬದುಕನ್ನು ನಡೆಸುವ ಪರಿ...

ಕಾರುಗಳ ಬಗೆಯತ್ತ ಒಂದು ನೋಟ

– ಜಯತೀರ‍್ತ ನಾಡಗವ್ಡ. ನಾವೆಲ್ಲರೂ ದಿನ ನಿತ್ಯ ಹಲವಾರು ಬಗೆ ಕಾರುಗಳನ್ನು ನೋಡಿರುತ್ತೇವೆ. ಕಾರು ಬಂಡಿಗಳಲ್ಲಿ ಹಲವು ಬಗೆ. ಕಾರು ಕೊಂಡುಕೊಳ್ಳಬೇಕೆನ್ನುವರಿಗೆ ಇಂದಿನ ಮಾರುಕಟ್ಟೆಯಲ್ಲಂತೂ ಸಾಕಶ್ಟು ಆಯ್ಕೆಗಳು. ಮೇಲಿಂದ ಮೇಲೆ ಮಾರುಕಟ್ಟೆಗೆ ಹೊಸ...