ಕವಲು: ನಡೆ-ನುಡಿ

ಗಂದದಗುಡಿ: ಒಂದು ಸುಂದರ ಪಯಣ

– ವಿಜಯಮಹಾಂತೇಶ ಮುಜಗೊಂಡ. ಕನ್ನಡಿಗರಿಗೆ ಐಕಾನ್ ಆಗಿದ್ದ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಒಂದು ವರುಶ ಕಳೆದಿದೆ. ವರುಶ ಕಳೆದರೂ ಅವರು ನಮ್ಮಿಂದ ದೂರವಾದ ಸುದ್ದಿಯನ್ನು ಇಂದಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ನೆನಪುಗಳು, ಅವರ ಸರಳತೆ...

ಗೆದ್ದಲುಹುಳು – ಕುತೂಹಲಕಾರಿ ಸಂಗತಿಗಳು

– ಶ್ಯಾಮಲಶ್ರೀ.ಕೆ.ಎಸ್. ನಮ್ಮ ಸುತ್ತ ಮುತ್ತ ನಮ್ಮಂತೆ ಬದುಕುತ್ತಿರುವ ಎಶ್ಟೋ ಅನ್ಯ ಜೀವಿಗಳಿಗೆ ಬೂಮಿ ಒಂದು ಆಶ್ರಯತಾಣ. ಹಾಗೆಯೇ ಬೂಮಿಯನ್ನು ಆಶ್ರಯಿಸಿ ಬದುಕುತ್ತಿರುವ ವೈವಿದ್ಯಮಯ ಜೀವಿಗಳಲ್ಲಿ ‘ಗೆದ್ದಲು’ ಕೂಡಾ ಒಂದು. ಇದು ಇರುವೆಯಂತೆ ಅತೀ...

ಮಲೆನಾಡಿನ‌ ಶಿಕಾರಿ ಸಂಸ್ಕ್ರುತಿ : ಕಂತು-1

– ಅಮ್ರುತ್ ಬಾಳ್ಬಯ್ಲ್. ಕಂತು-2 ಸಾವಿರಾರು ವರುಶಗಳ ಕಾಲ ಕ್ರುಶಿಯ ಅರಿವಿಲ್ಲದಿದ್ದ ಅಲೆಮಾರಿ ಮಾನವ ಬೇಟೆಯಿಂದಲೂ ಸಹ ತನ್ನ ಆಹಾರವನ್ನು ಹುಡುಕಿಕೊಳ್ಳುತ್ತಿದ್ದ. ನಂತರ ಮಾನವ ಕ್ರುಶಿ ಮಾಡಲು‌ ಶುರು ಮಾಡಿದಾಗ ಆಹಾರದ ಜೊತೆ ತನ್ನ...

ದಿನಕ್ಕೊಂದು ಸೇಬು, ವೈದ್ಯರನ್ನು ದೂರವಿಡುತ್ತದೆ – ಇದು ಎಶ್ಟು ನಿಜ?

– ಕೆ.ವಿ.ಶಶಿದರ. ‘ದಿನಕ್ಕೊಂದು ಸೇಬು, ವೈದ್ಯರನ್ನು ದೂರವಿಡುತ್ತದೆ’ ಎಂಬ ಗಾದೆ ಮಾತಿದೆ. ಗಾದೆಯ ಮಾತಿನಂತೆ ದಿನಕ್ಕೊಂದು ಸೇಬು ಸೇವಿಸಿದರೆ, ವೈದ್ಯರಿಂದ ಸಂಪೂರ‍್ಣವಾಗಿ, ಶಾಶ್ವತವಾಗಿ ದೂರವಿರಲು ಸಾದ್ಯವೇ? ಕಂಡಿತ ಇಲ್ಲ. ಈ ಗಾದೆಯ ಮೂಲ ಯಾವುದು?...

ಪಿ.ಸಿ. ಪೊನ್ನಪ್ಪ: ಮಿಂಚಿನ ಓಟಗಾರ

– ರಾಮಚಂದ್ರ ಮಹಾರುದ್ರಪ್ಪ. ಕರ‍್ನಾಟಕದ ಕೊಡಗು ಪ್ರದೇಶ ಐತಿಹಾಸಿಕವಾಗಿ ಬಾರತದ ಸೇನೆಗೆ ಬಲ ತುಂಬುವುದರೊಟ್ಟಿಗೆ ಆಟೋಟಗಳಲ್ಲಿ, ಅದರಲ್ಲೂ ಮುಕ್ಯವಾಗಿ ಹಾಕಿ, ಟೆನ್ನಿಸ್ ಹಾಗೂ ಅತ್ಲೆಟಿಕ್ಸ್ ನಲ್ಲಿ ಸಾಕಶ್ಟು ಶ್ರೇಶ್ಟ ಆಟಗಾರರನ್ನು ರಾಜ್ಯಕ್ಕೆ ಹಾಗೂ ದೇಶಕ್ಕೆ...

ದೀಪಗಳ ಸಾಲಿನ ದೀಪಾವಳಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಸನಾತನ ದರ‍್ಮದ ಸಂಪ್ರದಾಯ, ಸಂಸ್ಕ್ರುತಿಯ ತವರೂರು, ಮುಕ್ಕೋಟಿ ದೇವರುಗಳ ಆರಾದನೆಯ ನೆಲೆಯೂರು ನಮ್ಮ ಬಾರತ. ಯುಗದ ಆದಿಯ ಹಬ್ಬ ಯುಗಾದಿಯಿಂದ ಆರಂಬವಾಗುವ ನೂರಾರು ಹಬ್ಬಗಳಲ್ಲಿ ದೀಪಗಳ ಆವಳಿಯ ಮೂಲಕ...

ಆಕ್ವಾಡಾಮ್: ವಿಶ್ವದ ಅತಿ ದೊಡ್ಡ ಸಿಲಂಡರಿನಾಕಾರದ ಆಕ್ವೇರಿಯಂ.

– ಕೆ.ವಿ.ಶಶಿದರ. ಅನೇಕರು ತಮ್ಮ ಮನೆಯ ಹಾಲಿನಲ್ಲಿ ಆಕ್ವೇರಿಯಂ ಹೊಂದಿರುತ್ತಾರೆ. ಇದು ಅವರುಗಳ ಪ್ರತಿಶ್ಟತೆಯ ಸಂಕೇತವೂ ಹೌದು. ಮತ್ತೆ ಕೆಲವರಿಗೆ ನಿಜಕ್ಕೂ ಆಕ್ವೇರಿಯಂ ಬಗ್ಗೆ ಅಸಾದಾರಣ ಆಸಕ್ತಿ ಇರುತ್ತದೆ. ಅಂತಹವರಿಗೆ ಬರ‍್ಲಿನ್ ನಗರದಲ್ಲಿರುವ ಆಕ್ವಾಡಮ್...

ದೀಪಾವಳಿ ಸಡಗರ

– ಶ್ಯಾಮಲಶ್ರೀ.ಕೆ.ಎಸ್. ಹಬ್ಬಗಳಲ್ಲೇ ದೀಪಾವಳಿ ಹಬ್ಬವು ಒಂದು ಬಗೆಯ ವರ‍್ಣರಂಜಿತವಾದ ಹಬ್ಬ.ಮಕ್ಕಳಿಗೆ ಈ ಹಬ್ಬವೆಂದರೆ ಅಚ್ಚುಮೆಚ್ಚು. ದೀಪಾವಳಿ ಹಬ್ಬ ಎಂದರೆ ಹಬ್ಬದ ದಿನ ಸಂಜೆಯ ಹೊತ್ತು ಎಲ್ಲರ ಮನೆ ಮುಂದೆ ಪ್ರಜ್ವಲಿಸುವ ಹಣತೆಗಳು, ಕಿವಿಗೆ...