ಕವಲು: ನಡೆ-ನುಡಿ

ತಿಳಿವು ಹಂಚಿಕೆ, Knowledge share

ಅನುಬವ ನೀಡುವ ಅರಿವು

– ಸಂಜೀವ್ ಹೆಚ್. ಎಸ್. ಕೆಲವು ದಿನಗಳ ಹಿಂದೆ ನನ್ನ ಪರಿಚಯದವರೊಬ್ಬರು ಹೀಗೆ ಲೋಕಾಬಿರಾಮವಾಗಿ ಮಾತನಾಡುತ್ತಿದ್ದರು. ‘ಇದು ಒಳ್ಳೆಯದಾ? ಅದು ಒಳ್ಳೆಯದಾ? ಏನು ತಿನ್ನಬೇಕು? ಹೇಗಿರಬೇಕು?’ ಎಂಬಂತ ವಿಶಯಗಳು ಪ್ರಸ್ತಾಪವಾದವು. ಕೊನೆಗೆ ಅವರಿಗೆ...

ವಿಶ್ವದ ಅತ್ಯಂತ ಹಳೆಯ ಹೋಟೆಲ್

– ಕೆ.ವಿ.ಶಶಿದರ. ಹೋಟೆಲ್ ಉದ್ಯಮ ಬಹಳ ಪುರಾತನವಾದದ್ದು. ಇದರ ಇತಿಹಾಸ ಕೆದಕುತ್ತಾ ಹೋದರೆ, ಹದಿನೇಳನೆ ಶತಮಾನಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆಗ ಪ್ರವಾಸಿಗರಿಗೆ ತಂಗಲು ಮತ್ತು ತಿನ್ನಲು ವ್ಯವಸ್ತೆ ಮಾಡುತ್ತಿದ್ದ ಕೆಲವು ದಾಕಲೆಗಳು ಸಿಗುತ್ತವೆ. ಅದಕ್ಕೂ...

ಮರೆಯಾಗುತ್ತಿರುವ ಬೇಸಾಯದ ಬಳಕಗಳು – ಕಂತು 1

– ನಿತಿನ್ ಗೌಡ. ಬಾರತದ ಆರ‍್ತಿಕತೆಗೆ ವ್ಯವಸಾಯವು 3ನೇ ಅತಿ ದೊಡ್ಡ ಕೊಡುಗೆ ನೀಡುವ ಕ್ಶೇತ್ರವಾಗಿದೆ. ಇಂದಿಗೂ ಕೂಡ ವ್ಯವಸಾಯವು ಬಾರತದ ಬೆನ್ನೆಲುಬಾಗಿದೆ‌ ಮತ್ತು ಬಾರತದ ಹೆಚ್ಚಿನ ಮಂದಿ ಹಳ್ಳಿಯಲ್ಲಿ ಬದುಕುವುದರಿಂದ (2011ರ ಮಂದಿ...

ನಿಪ್ಪಟ್ಟು, nippattu

ಕುರುಕಲು ತಿನಿಸು ಪ್ರಿಯರಿಗೆ : ನಿಪ್ಪಟ್ಟು

– ಸವಿತಾ. ಬೇಕಾಗುವ ಪದಾರ‍್ತಗಳು ಅಕ್ಕಿಹಿಟ್ಟು – 1 ಲೋಟ ಮೈದಾಹಿಟ್ಟು – 1/4 ಲೋಟ ಚಿರೋಟಿ ರವೆ – 1/4 ಲೋಟ ಹಸಿಕೊಬ್ಬರಿ ತುರಿ – 3 ಚಮಚ ಜೀರಿಗೆ –...

‘ಟಿಂಕು’ – ಇದು ಹೊಡೆದಾಟದ ಸುಗ್ಗಿ ಹಬ್ಬ

– ಕೆ.ವಿ.ಶಶಿದರ. ಬೊಲಿವಿಯಾದ ಬೆಟ್ಟ ಮತ್ತು ಪಟ್ಟಣಗಳಲ್ಲಿ ಒಂದು ವಿಚಿತ್ರ ಆಚರಣೆಯಿದೆ. ಪ್ರತಿ ವರ‍್ಶವೂ ಇಲ್ಲಿನ ಮಂದಿಯ ನಡುವೆ ಇದ್ದಕ್ಕಿದ್ದಂತೆ ಹಿಂಸಾತ್ಮಕ ಹೊಡೆದಾಟ ಶುರು ಆಗುತ್ತದೆ. ಕೈಯ ಮುಶ್ಟಿಯೇ ಈ ಹೊಡೆದಾಟದಲ್ಲಿ ಬಳಕೆಯಾಗುವ ಮುಕ್ಯ...

ಗೋದಿ ಹಲ್ವಾ

– ಸವಿತಾ. ಬೇಕಾಗುವ ಸಾಮಾನುಗಳು ಹಾಲು – 1 ಲೀಟರ್ ಗೋದಿ ಹಿಟ್ಟು – 2 ಲೋಟ ಬೆಲ್ಲದ ಪುಡಿ – 1 ಲೋಟ ತುಪ್ಪ – 1 ಲೋಟ ಏಲಕ್ಕಿ – 2...

ಒಳ್ಳೆಯ ಆರೋಗ್ಯಕ್ಕೆ ಕಡಲೇಕಾಯಿ

– ಸಂಜೀವ್ ಹೆಚ್. ಎಸ್. ಮಳೆಗಾಲದ ಚುಮುಚುಮು ಚಳಿಗೆ ಹುರಿದ ಬಿಸಿಬಿಸಿ ಕಡಲೇಕಾಯಿಯನ್ನು ತಿನ್ನುತ್ತಿದ್ದರೆ ಅದರ ಮಜವೇ ಬೇರೆ. ಒಂದು ಸಲ ನಾಲಿಗೆಗೆ ರುಚಿ ಹತ್ತಿದರೆ ಸಾಕು, ಕೈಗೂ ಬಾಯಿಗೂ ಬಿಡುವೇ ಇಲ್ಲದಂತೆ ತಿಂದು...

ಪಿಂಡಯಾ – 9 ಸಾವಿರ ಬುದ್ದ ವಿಗ್ರಹಗಳ ಗುಹೆ

– ಕೆ.ವಿ.ಶಶಿದರ. ಮಯನ್ಮಾರ್ ದೇಶದ ಶಾನ್ ರಾಜ್ಯದಲ್ಲಿರುವ ಪಿಂಡಯಾ ಗುಹೆಗಳು ತೆರವಾಡ ಬೌದ್ದರಿಗೆ ಅತ್ಯಂತ ಪ್ರಬಾವಶಾಲಿ ಸ್ತಳ. ಈ ಗುಹೆಗಳಲ್ಲಿ ಕಂಚು, ಅಮ್ರುತ ಶಿಲೆ, ಮರ, ಜಿಪ್ಸಮ್, ಮರ ಮುಂತಾದವುಗಳಿಂದ ತಯಾರಿಸಿದ 9000...

ಅಚ್ಚರಿಯ ಆಕ್ಟೋಪಸ್ ಮರ

– ಕೆ.ವಿ. ಶಶಿದರ. ಬೂಮಿಯ ಮೇಲೆ ಬೆಳೆಯುವ ಮರಗಳು ಮಾನವನಿಗೆ ಸಹಕಾರಿ ಎಂಬ ವಿಚಾರ ನಮಗೆಲ್ಲ ಗೊತ್ತು. ಆಕ್ಟೋಪಸ್ ವಿಚಾರವೂ ಸಹ ಅಲ್ಪ ಸ್ವಲ್ಪ ಗೊತ್ತು. ಸದಾ ನೀರಿಲ್ಲಿರುವ ಅಕ್ಟೋಪಸ್ ಲಕ್ಶಾಂತರ ಜಲಚರಗಳಲ್ಲಿ ಒಂದು...