ಕವಲು: ನಡೆ-ನುಡಿ

ವಿಶ್ವದ ಅತಿ ಎತ್ತರದ ಮಹಿಳೆಯ ಪ್ರತಿಮೆ

– ಕೆ.ವಿ. ಶಶಿದರ. ರಶ್ಯಾದ ಯುದ್ದ ಇತಿಹಾಸದಲ್ಲಿ ‘ಬ್ಯಾಟೆಲ್ ಆಪ್ ಸ್ಟಾಲಿಂಗ್ರಾಡ್‘ ಅತಿ ಹೆಚ್ಚು ರಕ್ತಪಾತಕ್ಕೆ ಹೆಸರಾಗಿದೆ. ಇದರ ಸ್ಮರಣಾರ‍್ತ, ವೊಲ್ಗೊಗ್ರಾಡ್ ನಗರಕ್ಕೆ ಕಾಣುವಂತೆ, ಮಾಮಾಯೇವ್ ಕುರ‍್ಗಾನ್ ಬೆಟ್ಟದ ಮೇಲೆ ನಿರ‍್ಮಿಸಿರುವ ದ ಮದರ್...

ವಿಶ್ವ ದೇಹ ಚಿತ್ರ ಕಲೆ ಉತ್ಸವ

– ಕೆ.ವಿ. ಶಶಿದರ. ಚಿತ್ರ ಬಿಡಿಸುವ ಕ್ಯಾನ್ವಾಸ್ ನಂತೆ ಬಣ್ಣ ಬಣ್ಣದ ಚಿತ್ರ ಮೂಡಿಸಲು ಮಾನವನ ದೇಹವನ್ನು ಕಲಾವಿದರು ಹಿಂದಿನಿಂದಲೂ ಬಳಸಿರುವುದು ದಾಕಲಾತಿಗಳಿಂದ ಕಂಡು ಬರುತ್ತದೆ. ಕೈ ಮತ್ತು ಕಾಲುಗಳಿಗೆ ಮೆಹಂದಿ ಹಾಕುವುದು, ಟ್ಯಾಟೂ...

ಹಲಸು ದೇಹಕ್ಕೆ ಸೊಗಸು

– ಸಂಜೀವ್ ಹೆಚ್. ಎಸ್. ಮೂಲತಹ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾನು ನೈಸರ‍್ಗಿಕವಾಗಿ ಸಿಗುವ ಹಲವು ಬಗೆಯ ಹಣ್ಣು ಹಂಪಲುಗಳನ್ನೇ ತಿಂದು ಬೆಳೆದದ್ದು. ಬಾಲ್ಯವೆಂದರೆ ಹಾಗೆಯೇ. ಹಲವು ಬಗೆಯ ಆಟಗಳು, ಆಟದಲ್ಲಿ ತಿಂಡಿ-ತಿನಿಸುಗಳ ಪಾತ್ರಗಳೇ...

ದಾಡಿ ಮತ್ತು ಮೀಸೆಯ ಚಾಂಪಿಯನ್‍ಶಿಪ್!

– ಕೆ.ವಿ. ಶಶಿದರ. ವಿಶ್ವದಲ್ಲಿ ಹಲವು ಸ್ಪರ‍್ದೆಗಳಿವೆ. ಓಡುವ ಚಾತುರ‍್ಯ, ಗುರಿಯಿಟ್ಟು ಹೊಡೆಯುವುದು, ಬೀಸಿ ಎಸೆಯುವುದು, ನೀರಲ್ಲಿ ಈಜುವುದು ಹೀಗೆ ಮುಂತಾದ ಕ್ರೀಡಾ ಪಾಂಡಿತ್ಯಗಳನ್ನು ಒರೆಗೆ ಹಚ್ಚಿ ಅದರಲ್ಲಿ ಅತ್ಯುತ್ತಮರನ್ನು ಗುರುತಿಸಿ ಅವರಿಗೆ ಚಾಂಪಿಯನ್‍ಶಿಪ್...

ಶಾವಿಗೆಯೆನ್ನಿ ನ್ಯೂಡಲ್ ಎನ್ನಿ

– ಮಾರಿಸನ್ ಮನೋಹರ್. ಅಲ್ಯೂಮಿನಿಯಂ ಡಬ್ಬದಲ್ಲಿ ಐದಾರು ಸೇರು ಗೋದಿ ಇಟ್ಟುಕೊಂಡು, ಜೊತೆಯಲ್ಲಿದ್ದ ಚಿಕ್ಕ ಹುಡುಗ ಇಲ್ಲವೇ ಹುಡುಗಿಯ ಕಯ್ಯಲ್ಲಿ ಉಪ್ಪಿನ ಪುಡಿ, ಚಾ ಕಪ್ಪಿನಲ್ಲಿ ಸಿಹಿ ಎಣ್ಣೆ ಮತ್ತು ಮೂರ‍್ಕಾಲ್ಕು ಹಳೇ ಸೀರೆ...

ಅನಾನಸ್ ಅವಲಕ್ಕಿ ಶಿರಾ

– ಸವಿತಾ. ಬೇಕಾಗುವ ಪದಾರ‍್ತಗಳು 1 ಬಟ್ಟಲು ಅವಲಕ್ಕಿ 1 ಬಟ್ಟಲು ಅನಾನಸ್ ಹಣ್ಣಿನ ಹೋಳು 1 ಬಟ್ಟಲು ನೀರು 3/4 ಬಟ್ಟಲು ಬೆಲ್ಲದ ಪುಡಿ ಅತವಾ ಸಕ್ಕರೆ 1/4 ಬಟ್ಟಲು ಒಣ ಕೊಬ್ಬರಿ...

Dolls'_Island, ಗೊಂಬೆಗಳ ದ್ವೀಪ

ವಿರೂಪಗೊಂಡ ಗೊಂಬೆಗಳ ದ್ವೀಪ

– ಕೆ.ವಿ. ಶಶಿದರ. ಇಸ್ಲಾ ಡಿ ಲಾಸ್ ಮುನೆಕಾಸ್ (ಗೊಂಬೆಗಳ ದ್ವೀಪ) ಒಂದು ಪ್ರಕ್ಯಾತ ಪ್ರವಾಸಿ ತಾಣ. ಇದು ಮೆಕ್ಸಿಕೋದ ಕ್ಸೋಚಿಮಿಲ್ಕೋದಲ್ಲಿದೆ. ಚಿಕ್ಕ ವಯಸ್ಸಿನಲ್ಲಿ ಅಕಾಲ ಮ್ರುತ್ಯು ಹೊಂದಿದ ಪುಟ್ಟ ಬಾಲಕಿಯ ಆತ್ಮದ ಸ್ವಾಂತನಕ್ಕಾಗಿ...