ಕವಲು: ನಡೆ-ನುಡಿ

ಜಾರ್ ಗಂಟೆ, Tsar Bell

ರಶ್ಯಾದಲ್ಲಿದೆ ಜಗತ್ತಿನ ಅತಿದೊಡ್ಡ ಗಂಟೆ!

– ಮಾರಿಸನ್ ಮನೋಹರ್. ಗಂಟೆಗಳ ಸದ್ದನ್ನು ನಾವು ದಿನದಲ್ಲಿ ಒಂದು ಸಲವಾದರೂ ಕೇಳುತ್ತೇವೆ. ಗಂಟೆಗಳು ಜಗತ್ತಿನ ಎಲ್ಲ ನಾಡುಗಳ ನಡವಳಿಕೆಗಳಲ್ಲಿ ಹಾಸುಹೊಕ್ಕಿವೆ. ಈ ನಾಡಿನಲ್ಲಿ ಗಂಟೆಗಳಿಲ್ಲ ಎಂದು ಹೇಳಲಾಗದು. ಸಣ್ಣ ಕಿಂಕಿಣಿ ಸದ್ದು...

ಸಂಕ್ರಾಂತಿ, Sankranti

ಸಂಕ್ರಾಂತಿ : ಸಹಬಾಳ್ವೆಯ ಮಹತ್ವ ಸಾರುವ ಹಬ್ಬ

– ವೆಂಕಟೇಶ ಚಾಗಿ. ಬಾರತಮಾತೆಯ ಮಡಿಲಲ್ಲಿ ಬಹಳಶ್ಟು ವೈವಿದ್ಯತೆ ಹೊಂದಿರುವ ಸಂಸ್ಕ್ರುತಿಗಳನ್ನು ಕಾಣಬಹುದು. ಮಣ್ಣಿನ ಮಕ್ಕಳ ಹಬ್ಬಗಳು, ಸಡಗರಗಳು ವಿಬಿನ್ನ ವೈಶಿಶ್ಟ್ಯ. ನಿಸರ‍್ಗಕ್ಕೂ ಬದುಕಿಗೂ ಅದೆಂತಹ ಅನ್ಯೋನ್ಯ ಸಂಬಂದ . ಪ್ರತಿ ಕುಶಿಯೂ...

ಎರಪಲ್ಲಿ ಪ್ರಸನ್ನ, Erapalli Prasanna

ಎರಪಲ್ಲಿ ಪ್ರಸನ್ನ – ಕ್ರಿಕೆಟ್ ಜಗತ್ತು ಕಂಡ ಮೇರು ಸ್ಪಿನ್ ಬೌಲರ್

– ರಾಮಚಂದ್ರ ಮಹಾರುದ್ರಪ್ಪ. ಮೈಸೂರಿನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಪ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ 60 ರ ದಶಕದಲ್ಲಿ ಓದುತ್ತಿದ್ದ ಹುಡುಗನೊಬ್ಬ, ಅಲ್ಲಿನ್ನೂ ಲ್ಯಾಬ್ ಏರ‍್ಪಾಡು ಇಲ್ಲದುದರಿಂದ ಬೆಂಗಳೂರಿನ ಯೂನಿವರ‍್ಸಿಟಿ ಕಾಲೇಜ್ ಆಪ್ ಇಂಜಿನಿಯರಿಂಗ್...

ಕೀನ್ಯಾದ ಆಲಿ ಬಾರ‍್ಬೂರ್ ಗುಹೆ ರೆಸ್ಟೋರೆಂಟ್

–  ಕೆ.ವಿ. ಶಶಿದರ. ‘ಆಲಿ ಬಾಬಾ ಮತ್ತು ನಲವತ್ತು ಮಂದಿ ಕಳ್ಳರು’ ಕತೆ ಕೇಳದವರಿಲ್ಲ. ಈ ಗುಂಪು ದೋಚಿದ ನಗ ನಾಣ್ಯಕ್ಕೆ ಲೆಕ್ಕವೇ ಇಲ್ಲ. ಇಂತಹ ಕಾಲ್ಪನಿಕ ವ್ಯಕ್ತಿ ಹಾಗೂ ಆತನ ಗುಂಪು ತಾವು...

ಮಸಾಲಾ ವಡೆ

– ಸವಿತಾ. ಬೇಕಾಗುವ ಸಾಮಾನುಗಳು ಉದ್ದಿನಬೇಳೆ – 1 ಲೋಟ ಕಡಲೆಬೇಳೆ – 1 ಲೋಟ ಹೆಸರುಬೇಳೆ – 1 ಲೋಟ ಅಲಸಂದೆಬೇಳೆ – 1 ಲೋಟ ಕರಿಬೇವು – 10 ಎಲೆ ಕೊತ್ತಂಬರಿ...

ಕೊಕೊ ಮತ್ತು ಚಾಕಲೇಟ್

– ಮಾರಿಸನ್ ಮನೋಹರ್. ನಾನು ಕಲಿಕೆಮನೆಯಲ್ಲಿ ಕಲಿಯುತ್ತಿರುವಾಗ ಸಂಜೆ ಕಲಿಮನೆ ಬಿಟ್ಟ ಮೇಲೆ ಟ್ಯೂಶನ್ನಿಗೆ ಹೋಗುತ್ತಿದ್ದೆ. ನಾವು ಯಾವತ್ತಾದರೂ ಟ್ಯೂಶನ್ ತಪ್ಪಿಸಿದರೆ ಟೀಚರ್ ನಮಗೆ ಶಿಕ್ಶೆ ಕೊಡುತ್ತಿದ್ದರು. ಟ್ಯೂಶನ್ ತಪ್ಪಿಸಿದ ಮರುದಿನ ಎಲ್ಲರಿಗೂ ಚಾಕಲೇಟು...

Talkning, ಮಾತು

ಮಾತು ಚುಚ್ಚದಿರಲಿ – ಒಂದು ಕಿವಿಮಾತು

– ವೆಂಕಟೇಶ ಚಾಗಿ. “ಮಾತೇ ಮುತ್ತು, ಮಾತೇ ಮ್ರುತ್ಯು” ಎಂಬ ಮಾತು ಅದೆಶ್ಟು ಸತ್ಯ ಎಂದರೆ ಮಾತಿನಿಂದಲೇ ಹಲವಾರು ಕಾರ‍್ಯಗಳು ನಡೆಯುತ್ತವೆ. ಮಾತಿನ ಮಹತ್ವ ಬಲ್ಲ ಕೆಲವರು ಮಾತಿನಿಂದ ಇಡೀ ಜಗತ್ತನ್ನೇ ಗೆಲ್ಲುತ್ತಾರೆ. ಮತ್ತೆ...

ದೆವ್ವದಮನೆ, haunted house

ರಟೊಂಕಾ ಪಟ್ಟಣದಲ್ಲೊಂದು ಬಯಾನಕ ಮನೆ

–  ಕೆ.ವಿ. ಶಶಿದರ. ಬೆಲೋರೆಶಿಯನ್ ರಾಜದಾನಿ ಮಿನ್ಸ್ಕ್ ನಿಂದ ಐದು ಕಿಲೋಮೀಟರ್ ದೂರದಲ್ಲಿ ರಟೊಂಕಾ ಪಟ್ಟಣವಿದೆ. ಇಲ್ಲಿನ ಒಂದು ಬೀದಿಯಲ್ಲಿ ಜನ ಹಗಲಲ್ಲಾಗಲಿ, ರಾತ್ರಿಯಲ್ಲಾಗಲಿ ಓಡಾಡಲು ಹಿಂಜರಿಯುತ್ತಾರೆ. ಅದರಲ್ಲೂ ರಾತ್ರಿಯ ಹೊತ್ತಿನಲ್ಲಿ ಈ ರಸ್ತೆ...