ಕವಲು: ನಲ್ಬರಹ

ಚಕ್ರತೀರ್‍ತ Chakratheertha

ಚಕ್ರತೀರ್‍ತ…

– ಪ್ರಸನ್ನ ಕುಲಕರ‍್ಣಿ. ಚಕ್ರತೀರ‍್ತದಲ್ಲಿ ಹೇಗೆ ನದಿಯ ದಿಕ್ಕು ಬದಲಾಗುತ್ತೊ ಅದೇ ತರ ನನ್ನ ಜೀವನದ ದಿಕ್ಕುಕೂಡ ಬದಲಾಯಿತು. ಹಂಪಿಗೆ ತಾಯಿ ಆಗಿರುವ ಈ ತುಂಗಬದ್ರೆ ಇದೆ ಜಾಗದಲ್ಲಿ ತನ್ನ ದಿಕ್ಕನ್ನು ಬದಲಾಯಿಸಿಕೊಂಡು ಮುಂದೆ...

ಕವಿತೆ: ಚಂದ್ರಯಾನ

– ಚಂದ್ರಗೌಡ ಕುಲಕರ‍್ಣಿ.   ಕೋಟಾದಿಂದ ಹಾರಿಸಿಬಿಡುವುದು ಬಾಹ್ಯಾಕಾಶ ಕೇಂದ್ರ ಏರುತ ಏರುತ ಬಾನ ಬಂಡಿಯು ಮುಟ್ಟಲೆಂದು ಚಂದ್ರ ಚಂದ್ರಯಾನಕೆ ಸಿದ್ದವಾಗಿದೆ ಪ್ರಗ್ನಾನ್ ವ್ಯೋಮ ನೌಕೆ ಆರು ಚಕ್ರದ ರೋವರ್ ನಲ್ಲಿ ಸೌರ ಶಕ್ತಿಯ...

ವ್ಯಾಟ್ಸ್ಯಾಪ್, WhatsApp

ಮುಕಪುಟದ ಹುಡುಗಿ

– ಬರತ್ ರಾಜ್. ಕೆ. ಪೆರ‍್ಡೂರು. ಅವತ್ತು ವ್ಯಾಟ್ಸ್ಯಾಪ್ನಲ್ಲಿ ಒಂದು ಸಂದೇಶವಿತ್ತು “ಅಣ್ಣ ಹೇಗಿದ್ದಿರಾ …ನನಗೆ ಸಹಾಯ ಮಾಡ್ತೀರಾ”. ಒಂದು ಕ್ಶಣ ತಬ್ಬಿಬ್ಬಾದರೂ ಕೂಡ “ಏನು ಸಹಾಯ ತಂಗಿ” ಅಂತ ಕೇಳಿಯೇ ಬಿಟ್ಟೆ....

ಕಲಬುರಗಿ ಸ್ಟೇಶನ್ ಬಂತೇನ್ರೀ?

– ಮಾರಿಸನ್ ಮನೋಹರ್. ಮಾರ‍್ಚ್ ತಿಂಗಳು, ‘ಇಯರ್ ಎಂಡ್’ ಕೆಲಸ ಜೋರಾಗಿತ್ತು. ಒಂದು ವಾರದಿಂದ ಆಪೀಸಿನಲ್ಲಿ ಕೈತುಂಬ ಮೈತುಂಬ ತಲೆ ತುಂಬ ಕೆಲಸ. ನಡು ಹೊತ್ತಿನ ಬುತ್ತಿಯನ್ನೂ ತಪ್ಪಿಸಿ ಕೆಲಸ ಮಾಡುತ್ತಿದ್ದೆವು. ಎಲ್ಲ ರಿಪೋರ‍್ಟಗಳನ್ನು...

ಹೆಣ್ಣಿಗೆ‌ ತವರಿನ ಅನುಬಂದ

–  ಅಶೋಕ ಪ. ಹೊನಕೇರಿ. ‘ತೊಟ್ಟಿಲ ಹೊತ್ಕೊಂಡು ತವರು ಬಣ್ಣ ಉಟ್ಕೊಂಡು ತಿಟ್ಟತ್ತಿ ತಿರುಗಿ ನೋಡ್ಯಾಳ’ ಎಂಬ ಜನಪದ ಸಾಲನ್ನು ನೀವು ಕೇಳಿರುತ್ತೀರಿ. ಈ ಹೆಣ್ಣು ಮಗಳು ಚೊಚ್ಚಲ ಹೆರಿಗೆಗೆ ತವರಿಗೆ ಬಂದು,...

ಬಸವಣ್ಣ,, Basavanna

ಬಸವಣ್ಣನ ವಚನಗಳ ಓದು – 12 ನೆಯ ಕಂತು

–  ಸಿ.ಪಿ.ನಾಗರಾಜ. ಎನ್ನವರೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತ್ತಲ್ಲಾ ಅಯ್ಯೋ ನೊಂದೆನು ಸೈರಿಸಲಾರೆನು ಅಯ್ಯಾ ನಿಮ್ಮ ಮನ್ನಣೆಯೆ ಮಸೆದಲಗಾಗಿ ತಾಗಿತ್ತಲ್ಲಾ ಅಯ್ಯೋ ನೊಂದೆನು ಸೈರಿಸಲಾರೆನು ಕೂಡಲಸಂಗಮದೇವಾ ನೀನೆನಗೆ ಒಳ್ಳಿದನಾದಡೆ ಎನ್ನ...

ಕವಿತೆ: ಒಲವಿನ ನೆನಪು

– ಅಮರೇಶ ಎಂ ಕಂಬಳಿಹಾಳ. ಕಣ್ಣ ಬಿಂದು ಜಾರಿ ಹೋಗಿ ಕಡಲು ಉದಿಸಿದೆ ಒಲವು ಒಂದು ನೆನಪು ಆಗಿ ಒಡಲು ಕುದಿಸಿದೆ ಜೀವ ಬಾವ ನೋವ ನುಂಗಿ ಕೊರಗು ಕವಿದಿದೆ ನೂರು ಕನಸು ಹರಿದು...

ತಾಯಿ ಮತ್ತು ಮಗು

ಕವಿತೆ: ಕಣ್ ಬಿಟ್ಟ ಕೂಡಲೇ ಕಂಡವಳು

– ವಿನು ರವಿ. ಕಣ್ ಬಿಟ್ಟ ಕೂಡಲೇ ಕಂಡವಳು ನೀನಲ್ಲವೇ ಅಮ್ಮಾ… ನಿನ್ನ ಕಣ್ ತಂಪಿನಲಿ ಬೆಳೆದವಳು ನಾನಲ್ಲವೇ ಅಮ್ಮಾ ಜಗದಾ ಸುಕವೆಲ್ಲಾ ನನಗೆ ಸಿಗಲೆಂದು ಹಾರೈಸಿದವಳು ನೀನಲ್ಲವೇ ಅಮ್ಮಾ ನಿನ್ನಾ ಪ್ರೀತಿಯ ಸುದೆಯಾ...

ಕಾರದ ಕೋಳಿ ನನ್ನನ್ನು ಮಣಿಸಿತ್ತು

– ಮಾರಿಸನ್ ಮನೋಹರ್. “ಪಟ್ಟಣದ ಹೊರಗಿರುವ ಪಂಜಾಬಿ ರೆಸ್ಟೋರೆಂಟಿಗೆ ಹೋಗೋಣ” ಎಂದು ಅಲ್ಲಿ ರೆಗುಲರ್ ಪಾರ‍್ಟಿ ಮಾಡುವ ಕೆಲವರು ಒತ್ತಿ ಹೇಳಿದರು. ಬೇಡ ಬೇಡ ಸರ‍್ವಿಸ್ ಸ್ಟ್ಯಾಂಡ್ ಬಳಿ ಇರುವ ನಿಸರ‍್ಗ ವೆಜ್ ಹೋಟೆಲಿಗೆ...

ಮೋಡ, cloud

ಎತ್ತ ಹೋಗುವಿರಿ, ನಿಲ್ಲಿ ಮೋಡಗಳೇ…!

– ಸುನಿಲ್ ಮಲ್ಲೇನಹಳ್ಳಿ. ಬಿಡುವು ಸಿಕ್ಕಾಗಲೆಲ್ಲ ನಮ್ಮ ಮನೆಯ ಬಾಲ್ಕನಿಯಲ್ಲಿ ಕುಳಿತು, ಆಗಸದಲ್ಲಿ ಹಾದು ಹೋಗುತ್ತಿರುವ ಮೋಡಗಳನ್ನು ನೋಡುವುದು ನನಗೆ ಉಲ್ಲಾಸ ತರುವ ಹವ್ಯಾಸಗಳೊಂದು. ಸದಾ ಮೋಡಗಳಿಂದ ಕೂಡಿರುವ ವಾತಾವರಣವಿರೋ ಈ ಆಶಾಡ...