ಕವಲು: ನಲ್ಬರಹ

ಇದುವೆ ನನ್ನ ಕೋರಿಕೆ

– ಸುರಬಿ ಲತಾ. ಪ್ರೀತಿಯ ಹೆಸರು ಪ್ರೀತಿಯೇ ಗೆಳೆಯ ಮುನಿದಾಕ್ಶಣ ಕರಗಿ ಹೋಗದು ಮುಕ ತಿರುಗಿಸಿ ಕುಳಿತಾಕ್ಶಣ ಬಾಡದು ಅತೀ ಒಲವು ಬಯಸುವುದು ಸಿಗದಾಗ ಸಿಡುಕುವುದು ಸಹಜ ಮನಸು ಬಯಕೆಗಳ ಕಣಜ ಹ್ರುದಯಗಳ ನಡುವೆ...

ಮನುಜ ಕಾಣ್…

– ಕೌಸಲ್ಯ. ಪರರ ನೋಯಿಸುವ ತಾನ್ ನೋವಿನ ಪರಿಯನು ಕಾಣ ಪರರ ನಿಂದಿಸುವ ತಾನ್ ಸದಾ ಪರರ ಚಿಂತನೆಯೊಳಿರ‍್ಪನೆಂದರಿಯ ಮನುಜ ಕಾಣ್ ಹುಟ್ಟಿದ ತಾನ್ ಜೀವದನೆಲೆಯೊಳು ಬ್ರಮಿಸಿಕೊಂಡಿರ‍್ಪ ತಾನೆ ಜಗದೊಳು ಮರಣದ ಶಯ್ಯೆಯೊಳಕ್ಕೆ ಪೋಗಲಾರೆ...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 12ನೆಯ ಕಂತು

– ಸಿ.ಪಿ.ನಾಗರಾಜ. ಏನ ಕಂಡಡೇನಯ್ಯಾ ತನ್ನ ಕಾಣದಾತ ಕುರುಡ ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ ಏನ ಮಾತನಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ ದಿಟದಿಂದ ತನ್ನ ತಾ ಕಾಣಬೇಕು ದಿಟದಿಂದ ತನ್ನ ತಾ ಕೇಳಬೇಕು...

ಪುಟ್ಟ ಕತೆ:  ಮೊದಲ ಪಾಸ್ ವರ‍್ಡ್

– ಕೆ.ವಿ.ಶಶಿದರ. ಆತ ಬಹಳ ದೊಡ್ಡ ಕಂಪನಿಯಲ್ಲಿ ಏಳಂಕಿ ಸಂಬಳ ಪಡೆಯುವ ಉನ್ನತ ಅದಿಕಾರಿ. ಇರಲಿಕ್ಕೆ ಐಶಾರಾಮಿ ಮನೆ. ಕೈಗೊಂದು ಕಾಲಿಗೊಂದು ಆಳುಗಳು. ಅವನ, ಅವನ ಕುಟುಂಬದವರ ಉಪಯೋಗಕ್ಕೆ 3-4 ದುಬಾರಿ ವಿದೇಶಿ ಕಾರುಗಳು,...

ನಿನ್ನ ಜೊತೆಯಾಗುವಾಸೆ ಗೆಳತಿ

– ಸಂಜಯ್ ದೇವಾಂಗ. (ಅವನು) ನಿನ್ನ ಹ್ರುದಯದ ಕೋಣೆಯಲ್ಲಿ ಪ್ರೀತಿಯಾ ಕೋಳದಿ ಬಂದಿಸಿರುವ ಹ್ರುದಯಗಳ್ಳಿ ನೀನು ನನ್ನ ಹ್ರುದಯವ ಮರಳಿ ಕೊಡು ಎನ್ನುವ ಇನಿಯ ನಾನಲ್ಲ (ಅವಳು) ನಾ ಕಂಡ ಕನಸಿನಂತೆ ಜೊತೆಯಾಗಿ ಪ್ರೀತಿಯ...

ಸಾವಿರದ ಮೌಲ್ಯಗಳು…

– ಸವಿತಾ. ನೆನಪಿನಾ ನೋವು ಕನಸಿನಾ ಕಡಲು ಬವ್ಯತೆಯ ನಡುವೆಯೂ ಕಂಡ ಸೋಲು ಕಳೆದು ಹೋದ ಸಂಬ್ರಮದ ಸಂಗತಿಗಳು ಸಿಹಿ ನೆನಪಾಗಿ ಮನದಲಿ ಸ್ತಿರ ಆಗಿಹವು. ಅಮೂಲ್ಯ ಸಮಯವ ಅಂತಕರಣದ ಪ್ರೀತಿಯಲಿ ಹಂಚಿದ ನೆನಪು...

ಸಂಪಿಗೆ ಹೂವಿನ ಒಲವಿನ ಕತೆ

– ಶಾಂತ್ ಸಂಪಿಗೆ. ಸುಂದರವಾದ ಕಾಡಿನ ನಡುವೆ ಸಂಪಿಗೆ ಎನ್ನುವ ಹೂವಿತ್ತು ಸುಗಂದ ಪರಿಮಳ ಹರಡುತ ಎಲ್ಲೆಡೆ ಸುಮದುರ ಕಂಪನು ತುಂಬಿತ್ತು ಮದುವನು ಅರಸಿ ಹೂವನು ಹುಡುಕುತ ಹಾಡುತ ಹೊರಟಿತ್ತು, ದುಂಬಿಗೆ ಚಂದ್ರನ ಚೆಲುವಿತ್ತು...

ಕಲೀಲ್ ಗಿಬ್ರಾನ್ ನ ಕತೆ: ಕಲೆಯ ಮೌಲ್ಯ

– ಪ್ರಕಾಶ ಪರ‍್ವತೀಕರ. ರಾಜ ತನ್ನ ಹೆಂಡತಿಗೆ ಕೋಪದಿಂದ ನುಡಿದ, ” ರಾಣಿ, ರಾಣಿಯ ಅಂತಸ್ತಿನ ಹಾಗೆ ನಿನ್ನ ನಡತೆ ಇಲ್ಲವೇ ಇಲ್ಲ. ನನ್ನ ದರ‍್ಮಪತ್ನಿ ಆಗಲು ನೀನು ಕಿಂಚಿತ್ತೂ ಅರ‍್ಹಳಿಲ್ಲ. ನೀನು ವಿವೇಕವಿಲ್ಲದ,...

ನಾನು-ಅಪ್ಪ-ಎಂ80 ಬಜಾಜ್

– ಸಂದೀಪ ಔದಿ. ವಾಹನದ ವೇಗದ ಗತಿ ನಿದಾನಕ್ಕೆ ಬದಲಾಗಿ ಗೇರ್ 3, 2,1 ಮತ್ತೆ ನ್ಯೂಟ್ರಲ್ ಗೆ ತಂದು, ರಸ್ತೆ ಬದಿ ನಿಲ್ಲಿಸಲಾಗಿ, ವಾಹನದ ಹಿಂಬದಿ ಸವಾರನ ಮುಕದಲ್ಲಿ ದೊಡ್ಡ “?” ಪ್ರಶ್ನಾರ‍್ತಕ...

ಬದುಕಿಗೆ ದೇವತೆಯಂತೆ

– ಸವಿತಾ. ಉಕ್ಕುವ ಪ್ರೀತಿ ಸಾಮೀಪ್ಯಕೆ ಹಾತೊರೆಯುವಂತೆ ಒಡನಾಟದಲಿ ಬಾವಗಳು ಬೆಸೆದಂತೆ ಬರವಸೆಯಲಿ ಬೆಳಕೊಂದು ಮೂಡಿದಂತೆ ಸಂಬಂದದಲಿ ಬದ್ರತೆ ಅಚಲವಾದಂತೆ ಮನವ ತಣಿಸುತ ಜತೆಯಿದ್ದು ಪ್ರೇರಕಶಕ್ತಿಯಂತೆ ಸತತ ಓಲೈಸುತ ನಿರಂತರ ಸ್ಪೂರ‍್ತಿವಾಹಿನಿಯಂತೆ ಈ...