ಹೊಳಪಿನ ನಾದ ‘ಸಂಗೀತ’!
– ಚಂದ್ರಗೌಡ ಕುಲಕರ‍್ಣಿ. ಹಾಲಹಸುಳೆಯ ತೊದಲು ಲೀಲೆಯ ಸ್ವರಗಳಲಿ ಜೋಲುತ ಹರಿವ ನಾದದ! ಲಹರಿಯೆ ಮೇಲಾದ ದಿವ್ಯ ಸಂಗೀತ! ಗಿಡಮರದ ಎಲೆಗಳಲಿ ಗುಡುಗು ಮಿಂಚೊಡಲಲ್ಲಿ ಬಿಡಲಾರದ ಸುರಿವ ಮಳೆಹನಿಯ! ಮುತ್ತಲ್ಲಿ ಅಡಗಿರುವ ಲಯವೆ ಸಂಗೀತ!...
– ಚಂದ್ರಗೌಡ ಕುಲಕರ‍್ಣಿ. ಹಾಲಹಸುಳೆಯ ತೊದಲು ಲೀಲೆಯ ಸ್ವರಗಳಲಿ ಜೋಲುತ ಹರಿವ ನಾದದ! ಲಹರಿಯೆ ಮೇಲಾದ ದಿವ್ಯ ಸಂಗೀತ! ಗಿಡಮರದ ಎಲೆಗಳಲಿ ಗುಡುಗು ಮಿಂಚೊಡಲಲ್ಲಿ ಬಿಡಲಾರದ ಸುರಿವ ಮಳೆಹನಿಯ! ಮುತ್ತಲ್ಲಿ ಅಡಗಿರುವ ಲಯವೆ ಸಂಗೀತ!...
– ನವೀನ ಉಮೇಶ ತಿರ‍್ಲಾಪೂರ. ಅಂದು ನಾ ಅರಿಯದೆ ತಪ್ಪೊಂದ ಮಾಡಿದೆ ಮನ್ನಿಸೆನ್ನ ತಪ್ಪೆಂದು ಕೇಳುತಲೇ ಇರುವೆ ನಾನಿಂದಿಗೂ ನಾವಿಬ್ಬರು ಕೂಡಿ ಕಳೆದ ಆ ಕ್ಶಣಗಳು ಕೊಲ್ಲುತ್ತಿವೆ ಇಂದು ನೀ ಜೊತೆ ಇಲ್ಲವೆಂದು ಸೇರಿ...
– ಶಿವರಾಜ್ ನಾಯ್ಕ್. (ಬರಹಗಾರರ ಮಾತು: ನಾವು ಸಾಮಾನ್ಯರಾಗಿದ್ದರೆ ಸಮಾಜ ನಮ್ಮನ್ನು ನೋಡುವ ರೀತಿ-ನೀತಿಗಳು, ನಾವು ಸಮಾಜದಲ್ಲಿ ಗುರುತಿಸಿಕೊಂಡಾಗ ಜನರ ಪ್ರತಿಕ್ರಿಯೆಗಳನ್ನು ಈ ಕವಿತೆಯಲ್ಲಿ ಹೇಳಲಾಗಿದೆ) ನಕ್ಕರೆ ನಗಲಿ ಬಿಡು ನಿನ್ನ ಅಳಿಸಲಾರರು ಬಿಡು...
– ಸುರಬಿ ಲತಾ. ಅಂದಿತ್ತು ಒಂದು ಕಾಲ ಬಡತನದಲ್ಲಿ ಸಂತಸವಿತ್ತು ಕಣ್ಣಲ್ಲಿ ಕನಸುಗಳಿತ್ತು ಇರಲಿಲ್ಲ ಬೇಸಿಗೆಯಲ್ಲಿ ಪ್ಯಾನು, ಏಸಿ ಮನೆಯಲ್ಲಿ ಮಲಗಲು ಮಾಳಿಗೆಯ ಮೇಲೆ ಏನೋ ಆನಂದ ಮನದಲ್ಲಿ ಬಿಸಿಲ ಬೇಗೆ ಗಂಟಲಲ್ಲಿ ಮಡಿಕೆ...
– ಗೌರೀಶ ಬಾಗ್ವತ. ಮೌನವೇ ಏನಾಯಿತು ನಿನಗೆ ನೀನೇಕೆ ಹೀಗೆ ಮರೆಯಾದೆ ಮುಸ್ಸಂಜೆಯ ತಂಗಾಳಿಯಲಿ ಮನಸ ಹಗುರಗೊಳಿಸು ಈ ತೀರದ ಮರಳಲಿ ಮೂಡಿದೆ ನಿನ್ನ ಹೆಜ್ಜೆಯ ಗುರುತು ಮನದ ಬಾಗಿಲಿಗೆ ತಾಕಿದೆ ನಿನ್ನ ಗೆಜ್ಜೆಯ...
– ಸಿಂದು ಬಾರ‍್ಗವ್. ರಾದೆ ರಾದೆ ಮನವನು ತಣಿಸಿದೆ ನೀ ರಾದೆ ರಾದೆ ಪ್ರೀತಿಯ ಉಣಿಸಿದೆ ನೀ… ನಿನ್ನಯ ಪ್ರೀತಿಗೆ ಹೂಬನ ಅರಳಿದೆ ನಿನ್ನಯ ಸ್ನೇಹಕೆ ದುಂಬಿಯು ಹಾಡಿದೆ ಕೊಳಲಿನ ನಾದಕೆ ನೀ ಜೊತೆಯಾದೆ...
– ಚೇತನ್ ಕೆ.ಎಸ್. ಕೇಳಿಸುತ್ತಿದೆ ಗೆಳತಿ ಹ್ರುದಯದ ವೀಣೆಯಲಿ ನಿನ್ನದೇ ನಾದ ಮನದ ತುಂಬೆಲ್ಲಾ ನಿನ್ನದೇ ರಾಗ ಮತಿ ತೇಲಾಡಿದೆ ನಿನ್ನದೇ ಅಮಲಿನಲಿ ನರನಾಡಿಯಲ್ಲೂ ನಿನ್ನದೇ ಸಂಚಾರ ದಿನನತ್ಯದ ಕೆಲಸದಲ್ಲೂ ನಿನ್ನದೇ ಗ್ನಾನ...
– ಚೇತನ್ ಪಟೇಲ್. ಯಾರೋ ಬಂದುಹೋದ ನೆನಪು ಎದೆಯಲಿ ಅಂದುಕೊಂಡೆ ನೀನೇ ಇರಬಹದೆಂದು ಮನದಲ್ಲಿ ಏನೋ ಹೊಸತನ ನಿನ್ನ ಆಗಮನ ಬಾಳಲಿ ತಿಳಿಯದೆ ಹೊಸ ಸಂಚಲನ ಮನಸಿನ ಮನೆಯಲಿ ಈ ಬಾವನೆ ಸರಿಯನ್ನೋ...
– ಸುರಬಿ ಲತಾ. ಮದುರ ರಾಗದಿ ಮನವ ಸೆಳೆದ ಕೋಗಿಲೆ ನಿನಗೇನೆಂದು ನಾ ಹಾಡಲೇ ಜಿನುಗುವ ಚಿಲುಮೆ ನೀನು ನಿನ್ನೊಡನೆ ಬರಲೇನು ನಿನ್ನ ರಾಗಕೆ ಸ್ವರವಾಗಲೇನು ನೀ ನಡೆವ ಹಾದಿಯ ನಮಿಸುತ ನಡೆದೆ ಎದೆಯೊಳಗೆ...
– ಸಿರಿ ಮೈಸೂರು. ಕನಸು ಕೊಟ್ಟವನಾತ, ಮನಸು ಇಟ್ಟವನಾತ ‘ಜೀವವು ನೀ, ಜೀವನದಲ್ಲೂ ಬರಿ ನೀ’ ಎನ್ನುತ ಮನಸು ಕರಗಿಸಿದವನಾತ ಈ ಪರಿ ಪ್ರೀತಿಯೂ ಉಂಟೆಂದು ಅಚ್ಚರಿ ಉಳಿಸಿದವನಾತ! ವಾಸ್ತವ ತಿಳಿಸಿದವಳಾಕೆ, ಇಲ್ಲವೆಂದವಳಾಕೆ...
ಇತ್ತೀಚಿನ ಅನಿಸಿಕೆಗಳು