ಕವಲು: ನಲ್ಬರಹ

ಕಾಡು, ಹಸಿರು, forest, green

ಪ್ರಕ್ರುತಿ ಪಾಟಶಾಲೆ

– ವೆಂಕಟೇಶ್ ಯಗಟಿ. ನಮ್ಮಲ್ಲಿರುವ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವುದು ಪ್ರಕ್ರುತಿ. ನಮ್ಮ ಅಹಂ, ಅಸೂಯೆ ಸ್ವಾರ‍್ತಗಳಿಗೆ ತಿರುಗೇಟು ನೀಡಿ ಪಾಟಕಲಿಸುವುದೂ ಪ್ರಕ್ರುತಿಯೇ. ಮನುಜರಾಗಿ ನಮ್ಮಲ್ಲಿ ಸಾವಿರಾರು ಪ್ರಶ್ನೆಗಳಿರುತ್ತವೆ. ಈ ಜಗತ್ತು ಯಾಕೆ...

ಅಜ್ಜಿ ಹೇಳಿದ ಕತೆ: ರಾಜಕುಮಾರ ಬಲದೇವ

– ಕೆ.ವಿ.ಶಶಿದರ. (ಬರಹಗಾರರ ಮಾತು: ಈ ಕತೆಯು ನನ್ನ ಅಜ್ಜಿ ನನಗೆ ಹೇಳಿದ್ದ ಕತೆ. ಇದನ್ನು ನನ್ನದೇ ಆದ ಶೈಲಿಯಲ್ಲಿ ಬರೆದು ಓದುಗರ ಮುಂದಿಡುತ್ತಿದ್ದೇನೆ.) ಹಿಂದೆ ಒಂದು ರಾಜ್ಯದಲ್ಲಿ ಒಬ್ಬ ರಾಜ ಇದ್ದ. ಆ...

ಅಮ್ರುತ ಗಳಿಗೆ

–  ದರೆಪ್ಪ ಕುಂಬಾರ. ಹಿಂದೆ ತುರ‍್ತು ನಿರ‍್ಗಮನ ಇರುವ ಚಡ್ಡಿ ಮುಂದೆ ಅಂಗಿಗೆ ಇಲ್ಲ ಒಂದೆರಡು ಬಿಡ್ಡಿ ಕನ್ನಡಿ ಕಾಣದ ಸಿಂಬಳ ಸೋರುವ ಮೂತಿ ಆದರೆ ಅಮ್ಮನಿಗೋ ದ್ರುಶ್ಟಿ ತೆಗೆಯುವ ಪ್ರೀತಿ ಅತ್ತರೆ...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 6ನೆಯ ಕಂತು

– ಸಿ.ಪಿ.ನಾಗರಾಜ.   ಕುಲಮದ ಛಲಮದ ವಿದ್ಯಾಮದದವರ ತೋರದಿರಾ ಅವರ ಆರೂಢ ಪದವಿಯನೆನಗೆ ತೋರದಿರಾ ಅವರ ಗರುವ ಗಂಭೀರತನವನೆನಗೆ ತೋರದಿರಾ ಶಮೆದಮೆಯುಳಿದು ದಶಮುಖ ನಿಂದು ಲಿಂಗದಲ್ಲಿ ಲೀಯವಾದವರನಲ್ಲದೆ ಎನಗೆ ತೋರದಿರಾ ಗುಹೇಶ್ವರ. “ನಾವೇ ಎಲ್ಲವನ್ನೂ...

ನಾವೇನು ತಪ್ಪು ಮಾಡಿದ್ದೆವು?

– ಕರಣ ಪ್ರಸಾದ. ನಾವು ಎಶ್ಟೇ ಬೇಡಿಕೊಂಡರು ನಮ್ಮ ದನಿ ನಿಮಗೆ ತಲುಪಲಿಲ್ಲಾ ಅಯ್ಯ! ಅಪ್ಪಾ! ಅಂತ ಬೇಡಿಕೊಂಡೆವು ಕಾಲಿಗೆ ಬಿದ್ದೆವು ಇನ್ನೂ ಕೆಲವು ದಿನಗಳಾದರೂ ನಾವು ನಿಮ್ಮ ಸೇವೆಯನ್ನ ಮಾಡಬಯಸಿದ್ದೆವು ಆದರೂ ನಮ್ಮನ್ನ...

ಸಣ್ಣಕತೆ: ಅರಳಿ ಮರ

– ಪ್ರಶಾಂತ ಎಲೆಮನೆ. ಪರಮೇಶ್ವರ ಬಟ್ಟರಿರೋದು ಮಲೆನಾಡ ಸೀಮೆಯಲ್ಲಿ. ಅಲ್ಲೆಲ್ಲ ಅಡಿಕೆ ತೋಟ ಹೆಚ್ಚು. ಬೂಮಿ ಎಲ್ಲರಿಗೂ ಕಡಿಮೆಯೇ. ಒಂದು, ಎರಡು, ಹೆಚ್ಚೆಂದರೆ ಐದು ಎಕರೆ. ಹೆಚ್ಚು ಬೂಮಿ ಇರೋರಿಗೆ ಕೋಟ್ಯಾದೀಶ ಅನ್ನೋದು...

ಸಣ್ಣ ಹಣತೆಯೊಂದು ಮನವ ಸೆಳೆದಿದೆ

– ಅಂಕುಶ್ ಬಿ. ಯಾಕೋ ಒಂದು ಸಣ್ಣ ಹಣತೆ ನನ್ನ ಮನವ ಸೆಳೆದಿದೆ ಮನೆಗೆ ಬೆಳಕ ನೀಡುವಂತೆ ಮನಕೆ ಮುದವ ನೀಡಿದೆ ಕಗ್ಗತ್ತಲನು ನೂಕಿ ಆಚೆ ಹೊಸಬೆಳಕನು ತಂದಿದೆ ಆ ಸೂರ‍್ಯಕಾಂತಿ ಬೆಳಕಿನಲ್ಲೆ ಹೊಸ...

ತಾಯೆ ಬಾರ ಮೊಗವ ತೋರ..

– ಬಿ.ವಿ.ರಾವ್. ತಾಯೆ ಬಾರ ಮೊಗವ ತೋರ ಅನ್ನಪೂರ‍್ಣ ದೇವಿಯೇ ಕಂದರೆಲ್ಲ ಕರೆವರೆಲ್ಲ ದುಕ್ಕ ನಾಶಿ ದೇವಿಯೇ ಆರ‍್ತನಾದ ಕಳೆಯಲಿ ಮೋಹ ನಾಶವಾಗಲಿ ಲೋಬ ನಾಶವಾಗಲಿ ಲೋಕದೆಲ್ಲ ಕಡೆಯಲಿ ಚಿನ್ನ ಪರದೆ ಇರುವುದಮ್ಮ ನಮ್ಮ...

ಮರ ಹಂತಕರು

– ಕೌಸಲ್ಯ. ವಸಂತದ ಆಗಮನ ಗರ‍್ಬದ ಸಂಚಲನ ನಾ ಏನಂ ಮಾಡಲಿ ಬಸಿರ ನೂಕುವ ಸಮಯ ನೋವದು ತಾಳಲಾರೆ ಗರ‍್ಬದ ನೋವಲ್ಲ ಶಿಶುವನ್ನು ಕೊಲ್ಲುವರಿಹರು ಮರಣದ ಶಯ್ಯೆಯಲಿ ಮಲಗಿಹರು ಎನ್ನ ಕಂದಮ್ಮಗಳು ಕರುಣೆಯನ್ನು ಕಾಣದ...

ನೀನು ಬಂದು ಗೋರಿ ಮೇಲೆ ಹೂವು ಇಡಬೇಕಿದೆ..

– ಸಿಂದು ಬಾರ‍್ಗವ್.   ನಿನ್ನ ಕಂಡಾಗೆಲ್ಲ ನೆನಪು ಮತ್ತೆ ಕಾಡುವುದು ದಿನವ ದೂಡಬೇಕಲ್ಲ ಮರೆತಂತೆ ನಟಿಸುವುದು ಮಾತು ಮೂಕವಾಗಿದೆ ಕಣ್ಣಸನ್ನೆ ಮರೆತ ಹಾಗಿದೆ ನೋಟ ಬೇರೆಯಾಗಿದೆ ಹಾಡು ಹುಟ್ಟಿಕೊಂಡಿದೆ ಕಣ್ಣಹನಿಯೂ ಸದ್ದಿಲ್ಲದೇ ಉರುಳುತಿದೆ...