ಕವಲು: ನಲ್ಬರಹ

ಹಲವರ ನೆಚ್ಚಿನ ತಾಣ ‘ಕಬ್ಬನ್’ ಉದ್ಯಾನವನ

– ನವೀನ ಪುಟ್ಟಪ್ಪನವರ. ಇಬ್ಬನಿನ ಇಂಪಾದ ಪ್ರಕ್ರುತಿ ಮೋಡ ಮಾಡಿದ ಸಂಪಾದ ಆಕ್ರುತಿ ತುಂತುರು ಮಳೆ ಹನಿಯ ಸುಕ್ರುತಿ ಬೆಳಗಾಗುತಿರಲು ಚಿಟ-ಪಟ ಮನ ಕಲುಕುವ ನಾದ ಸ್ವರ ಸಕಲ ಕೋಟಿ ಜೀವರಾಶಿಗಳಿಗೆ ಆ...

ಎಂಟಾಣೆ ಪೆಪ್ಪರುಮೆಂಟು

– ಚಂದ್ರು ಎಂ ಹುಣಸೂರು.   ಸುರೇಶ ನೀ ತಮ್ಮ ಸುನೀಲಗೆ ಇಂದೇಕೊ ಬುಸುಗುಡುವಂತಾದೆಯೋ ಬದುಕು ಬವಣೆಯಲ್ಲಿ, ಸಲುಗೆ ಹಾಡುವಲ್ಲಿ ಅವನೊಟ್ಟಿಗೆ ನೀನು, ನಿನ್ನೊಟ್ಟಿಗೆ ಅವನು ಅಪ್ಪಿ ನಡೆದರಲ್ಲೊ, ಇಂದೇಕೊ ಹೀಗೆ ಮೂರು ವರ‍್ಶ...

ದಿಕ್ಕೆಟ್ಟ ಮನಸ್ಸೊಂದು ಕುಸಿದು ಬಿದ್ದಾಗ…

– ಅಜಯ್ ರಾಜ್. ( ಬರಹಗಾರರ ಮಾತು:  ಸ್ಪರ‍್ದಾತ್ಮಕ ಜಗತ್ತಿನಲ್ಲಿ ಮನುಶ್ಯರು ಯಂತ್ರಗಳಾಗಿದ್ದಾರೆ. ತಮ್ಮದೇ ಸಹಪಾಟಿಗಳು ಬದುಕಿನಲ್ಲಿ ಬಿದ್ದಾಗ ಮೇಲೆತ್ತುವ ಸೌಜನ್ಯ ತೋರದೆ ಮಾನವೀಯತೆಯನ್ನು ಮರೆತಿದ್ದಾರೆ. ಅಂತಾ ಮನಸ್ತಿತಿ ಕುರಿತು ಬರೆದ ಕವಿತೆಯಿದು) ಬೆಳಗಾಗುತ್ತಲೇ ಎದ್ದು...

ನಮ್ಮೂರಿನ ನೆನಪ ತೋಟದಲ್ಲಿ

– ಅಮರ್.ಬಿ.ಕಾರಂತ್. ಏಡು ಮೂವತ್ತಾಗಲಿ ಮತ್ತೊಂದಾಗಲಿ ಸಲಸಲವು ಇಲ್ಲಿ ಬಂದಾಗ ಅರಿವು ಅಳಿಯುವುದು ಮೊಟ್ಟೆಯಿಂದೊಡೆದು ಬರುವ ಮರಿಯಂತೆ ಮಗುವಾಗಿ ಹೊರಳುವೆನು ಕೊಸರುವೆನು ಈ ಊರ ಚೆಲುವ ಮಡಿಲಿನಲ್ಲಿ. ಹೊಕ್ಕೊಡೆ ಊರಕೇರಿಯ ಎಡತಿರುವಿನಲಿ ಕಮರಿದ ನೆನಪು...

“ನನ್ನ ತಂದೆ ನೆನಪಾದರು”

– ಸುರೇಶ್ ಗೌಡ ಎಂ.ಬಿ. ನಾನು ಬಿಎಂಟಿಸಿ ಡ್ರೈವರ್. ಇದು ಸುಮಾರು ದಿನಗಳ ಹಿಂದೆ ನಡೆದ ಗಟನೆ. ಎಂದಿನಂತೆ ನಾನು ಕೆಲಸಕ್ಕೆ ಹೋಗಿದ್ದೆ. ಮದ್ಯಾಹ್ನ ಊಟದ ಸಮಯ, ನಾನು ಹಾಗೂ ನಮ್ಮ ಕಂಡಕ್ಟರ್, ಇಬ್ಬರು...

ಸಣ್ಣಕತೆ: ತಾನೊಂದು ಬಗೆದರೆ…

– ಕೆ.ವಿ.ಶಶಿದರ. ಬದುಕಲು ಉತ್ಕಟ ಆಸೆ ಆ 40 ವರ‍್ಶ ಪ್ರಾಯದವನಿಗೆ. ಪ್ರಾಣವನ್ನಾದರೂ ಒತ್ತೆಯಿಟ್ಟು ಬದುಕಿಸಿಕೊಳ್ಳಬೇಕು ಎಂಬ ಕಾತರ ಹೆತ್ತವರಿಗೆ. ದುಡ್ಡಿಗೆ ಬರವಿರಲಿಲ್ಲ. ಲ್ಯಾಬ್ ರಿಪೊರ‍್ಟ್ ಆದಾರದ ಮೇಲೆ, ತಮ್ಮ ಪ್ಯಾಮಿಲಿ ಡಾಕ್ಟರ್...

ದರಣಿನೇಸರರ ಅಮರ ಪ್ರೇಮ…

– ಕೌಸಲ್ಯ. ಅಮರ ಪ್ರೇಮ ಹೊತ್ತು ಸಾಗಿಹುದು ಸಂದೇಶವೊಂದು ಬೆಳ್ಳಿಯ ಮೋಡದ ನಡುವಿನಲಿ ಸೂರ‍್ಯ ರಶ್ಮಿಯು ಸಾರುತ್ತಿಹುದು ಬೂರಮೆಯ ಪ್ರೇಮದ ಕುಸುಮಗಳು ಜಗದೊಳಗಣ ಅಮರ ಪ್ರೇಮದ ಗುರುತಾಗಿಹುದು ಜೀವರಾಶಿಗಳು ಶತಮಾನಗಳು ಕಳೆದರೂ ನಿಲ್ಲಲಿಲ್ಲ ಪ್ರೇಮ...

‘ಸಾಹಿತ್ಯ ಸೇವೆ, ಏನು ಹಾಗೆಂದರೆ?’ – ಬೀಚಿ

– ಸುಂದರ್ ರಾಜ್. ಬೀಚಿಯವರ ಮೂಲ ಹೆಸರು ರಾಯಸಂ ಬೀಮಸೇನರಾವ್. ಅನಕ್ರು ಅವರ ‘ಸಂದ್ಯಾರಾಗ’ ಕಾದಂಬರಿಯನ್ನೋದಿ, ತಾವೂ ಬರೆಯಬೇಕೆಂದು ನಿರ‍್ದರಿಸಿದರು. ಆಗ ಅವರು ಬರೆದ ಮೊದಲ ಕ್ರುತಿ ‘ದಾಸಕೂಟ’ – ಅವರಿಗೆ ತುಂಬ ಹೆಸರು...

ಕಲಾಂ ಮೇಶ್ಟ್ರು

– ವಾತ್ಸಲ್ಯ. ಅಂತರಂಗದ ಮ್ರುದಂಗವೊಂದು ಮೀಟಿದೆ ಬಾವಾಂತರಂಗ ಮಿಡಿಯುತ್ತಿದೆ ಕನಸಿನ ಪುಟ ತೆರೆದಿದೆ ಬಾನಂಗಳದಲಿ ಹಾರುತ್ತಿದೆ ಅಗ್ನಿಯ ರೆಕ್ಕೆ ಮನದಾಳದ ಮಾತೊಂದು ಎಚ್ಚರಿಸಿದೆ ಕನಸು ಕಾಣಿರಿ..ಕನಸು ಕಾಣಿರಿ ದ್ವನಿಯೊಂದು ಮೊಳಗಿದೆ ಆ ಸಾದನೆಯ ಹಿಂದಿದೆ ಅದೇ...

ಗುಂಡಣ್ಣನ ಬೆಕ್ಕು

– ಅಂಕುಶ್ ಬಿ. ಗುಂಡಣ್ಣನಿಗೆ ಮರಿಬೆಕ್ಕೆಂದರೆ ಬಾಳಾ ಇಶ್ಟಾನೆ ದಿನವೂ ಬೆಕ್ಕಿಗೆ ಕೊಡುತ್ತಿರುತ್ತಾನೆ ಹಾಲು ತುಪ್ಪಾನೆ ಮರಿಬೆಕ್ಕು ಯಾವಾಗಲು ಸುತ್ತುತಿರುತ್ತೆ ಗುಂಡನ ಕಾಲನ್ನೆ ಗುಂಡ ಅದಕ್ಕೆ ಮೊಟ್ಟೆ ಕೊಟ್ಟು ಚನ್ನಾಗಿ ಸಾಕ್ತಾನೆ ಒಂದು ದಿನ...