ಕವಲು: ನಲ್ಬರಹ

ಮಿನಿಹನಿಗಳು

– ವೆಂಕಟೇಶ ಚಾಗಿ. ಬಣ್ಣ ಮಹಾತ್ಮರ ನೆರಳಿಗೆ ಬಿಸಿಲಿನ ಬಣ್ಣ ಬಳಿಯಲಾಗಿದೆ ನೆರಳು ಕಾಣದಂತೆ..!! ***** ಜೀವನ ಅಂದದ್ದು ಅಳಿಯಲಿ ನೊಂದದ್ದು ನಲಿಯಲಿ ಅಂದಾಗ ಈ ಜೀವನ ಆಗುವುದು ನಲಿಕಲಿ..!! ***** ನಿರ‍್ಮೂಲನೆ...

ಮಿನಿಹನಿಗಳು

– ವೆಂಕಟೇಶ ಚಾಗಿ. ಮಳೆ ಆಗಾಗ ಮಳೆಯಾಗಬೇಕು ಮನದಲ್ಲಿ; ಕೊಳೆ ತೊಳೆಯಲು..!! ***** ನಗ ನಿನ್ನ ಮೇಲೆ ನಗ ಇಲ್ಲ ಅದಕ್ಕಾಗಿ ನೀನು ನಗವಲ್ಲಿ..!! ***** ಬುತ್ತಿ ಬದುಕಿನ ಬುತ್ತಿಯೊಳಗೆ ಯಾವುದೂ ಬತ್ತಿಲ್ಲ...

ನಾಯಕ, Hero

‘ನಮಗೆ ನಾವೇ ಮಾರ‍್ಗದರ‍್ಶಕರು’

– ಅಶೋಕ ಪ. ಹೊನಕೇರಿ. ನಮಗೆ ನಿಜವಾದ ಮಾರ‍್ಗದರ‍್ಶಕರೆಂದರೆ ಯಾರು? ನಮ್ಮ ನಿಜವಾದ ಮಾರ‍್ಗದರ‍್ಶಕ ನಮ್ಮ ಮನಸ್ಸು. ‘ನಾನು ಯಾರು? ನಾನು ಏನು? ನನ್ನ ಇತಿಮಿತಿಗಳೇನು? ನನ್ನ ತುಡಿತಗಳು ಮಿಡಿತಗಳು ಯಾವುವು? ನನ್ನ...

ಪೆಡರರ್ ರ ಗ್ರಾಂಡ್ ಸ್ಲಾಮ್ ಸಾದನೆ

– ರಾಮಚಂದ್ರ ಮಹಾರುದ್ರಪ್ಪ. ಕಳೆದ ವಾರ ಲಂಡನ್ ನಲ್ಲಿ ನಡೆದ ಲ್ಯಾವರ್ ಕಪ್ ನಲ್ಲಿ ತಮ್ಮ ಕಟ್ಟ ಕಡೆಯ ವ್ರುತ್ತಿಪರ ಪಂದ್ಯ ಆಡಿದ ಟೆನ್ನಿಸ್ ದಂತಕತೆ ರೋಜರ್ ಪೆಡರರ್ ಅವರ ಅಬಿಮಾನಿಗಳನ್ನು ಹಾಗೂ ಟೆನ್ನಿಸ್...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ. ಕೆತ್ತಿದ ಕಲ್ಲೂ ನಾಶವಾಯಿತು ನೋಡು ಅನುಮಾನಕ್ಕೆ *** ಸ್ನೇಹಕ್ಕೆ ಸಾಕ್ಶಿ ಆ ದ್ವಾಪರ ಯುಗದ ಕ್ರಿಶ್ಣ ಸುದಾಮ *** ಸ್ನೇಹವಿರಲಿ ಪ್ರತಿ ಹ್ರುದಯದಲಿ ಸ್ಪಟಿಕದಂತೆ *** ಅವರಿಬ್ಬರೂ ಉತ್ತಮ ಸ್ನೇಹಿತರು...

ವಚನಗಳು, Vachanas

ಮುಕ್ತಾಯಕ್ಕನ ವಚನದ ಓದು

– ಸಿ.ಪಿ.ನಾಗರಾಜ. ಊರು: ಲಕ್ಕುಂಡಿ ದೊರೆತಿರುವ ವಚನಗಳು: 37 ಅಂಕಿತನಾಮ: ಅಜಗಣ್ಣ ತಂದೆ ನುಡಿಯಲುಬಾರದು ಕೆಟ್ಟ ನುಡಿಗಳ ನಡೆಯಲುಬಾರದು ಕೆಟ್ಟ ನಡೆಗಳ ನುಡಿದಡೇನು ನುಡಿಯದಿರ್ದಡೇನು ಹಿಡಿದ ವ್ರತ ಬಿಡದಿರಲು ಅದೆ ಮಹಾ ಜ್ಞಾನದಾಚರಣೆ ಎಂಬೆನು...

ಕವಿತೆ: ಪೆಡರರ್ ಎಂಬ ಮಾಯಾವಿ!

– ರಾಮಚಂದ್ರ ಮಹಾರುದ್ರಪ್ಪ. ರೋಜರ್, ನೀ ಟೆನ್ನಿಸ್ ನ ಮಿಂಚು ನಿನ್ನ ರಾಕೆಟ್ ನಿಂದ ಆಟವನ್ನು ಬೆಳಗಿದೆ! ಕೋಟ್ಯಂತರ ಜನರನ್ನ ಟೆನ್ನಿಸ್ ನತ್ತ ಸೆಳೆದೆ ಗೆಲುವುಗಳ ಮೇಲೆ ಗೆಲುವುಗಳ ಗೋಪುರ ಕಟ್ಟುತ್ತಾ ಹೋದೆ! ನಿನ್ನ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ. ಸ್ನೇಹ ಬಂದನ ಮದುರ ಬದುಕಿಗೆ ಆತ್ಮನಂದನ *** ಬದುಕು ಅಲ್ಪ ಸುಕ ಶಾಂತಿಗಳಿಗೆ ಸ್ನೇಹ ಸಾಕಾರ *** ಹೊರಗೊರಗೆ ಆತ್ಮೀಯ ಸ್ನೇಹಿತರು ದ್ವೇಶ ಒಳಗೆ *** ಸ್ನೇಹ ಮದುರ ನಿಜ...

ಮೋಳಿಗೆ ಮಾರಯ್ಯ, Molige Marayya

ಮೋಳಿಗೆ ಮಾರಯ್ಯನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಭೂಮಿಯಲ್ಲಿ ಪೂಜಿಸಿಕೊಂಬ ಅರುಹಿರಿಯರೆಲ್ಲರೂ ವೇದ ಶಾಸ್ತ್ರ ಪುರಾಣ ಆಗಮ ಶ್ರುತಿ ಸ್ಮೃತಿ ತತ್ವದಿಂದ ಇದಿರಿಗೆ ಬೋಧಿಸಿ ಹೇಳುವ ಹಿರಿಯರೆಲ್ಲರೂ ಹಿರಿಯರಪ್ಪರೆ ನುಡಿದಂತೆ ನಡೆದು ನಡೆದಂತೆ ನುಡಿದು ನಡೆನುಡಿ ಸಿದ್ಧಾಂತವಾಗಿಯಲ್ಲದೆ ಅರುಹಿರಿಯರಾಗಬಾರದು ಗೆಲ್ಲ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ. ಹಾವು ಹಾಲುಂಡು ಪ್ರಬುದ್ದರ ನಡುವೆ ಸತ್ತು ಬಿದ್ದಿದೆ *** ಬೆತ್ತಲಾಗಿವೆ ಮರಗಿಡಗಳೆಲ್ಲಾ ಸತ್ಯ ತೋರಲು *** ಮುತ್ತಿನಂತಹ ಮಾತುಗಳು ಈಗೀಗ ಮಾರಾಟಕ್ಕಿವೆ *** ಮಾನವತೆಗೆ ಹೊಸ ಬಣ್ಣ ಹಚ್ಚಿದೆ ಹುಚ್ಚತನದಿ...