ಕವಲು: ನಲ್ಬರಹ

ಒಲವು, ಹ್ರುದಯ, heart, love

ಕವಿತೆ: ದೊಂದಿ

– ಕಾಂತರಾಜು ಕನಕಪುರ. ಕಗ್ಗಲ್ಲನ್ನೂ ಮ್ರುದುವಾಗಿ ಕೊರೆದು ಬೇರೂರಿ ನಿಂತು ತೀಡುವ ತಂಗಾಳಿಯ ಸೆಳೆತಕೆ ಬಾಗಿ ಬಳುಕುವ ಬಳ್ಳಿಯ ಕುಡಿಯಲ್ಲಿ ನಿನ್ನ ನಡಿಗೆಯ ಸೆಳವು ಕಂಡು ನನ್ನ ಕಣ್ಣುಗಳು ಮಿನುಗುತ್ತವೆ ಬೆಳದಿಂಗಳಿಗೆ ಬೇಡವಾದ...

ಪಂಪ ಬಾರತ ಓದು – 6ನೆಯ ಕಂತು

– ಸಿ.ಪಿ.ನಾಗರಾಜ. ಪಾತ್ರಗಳು ಧೃತರಾಷ್ಟ್ರ – ಕುರುವಂಶದ ಹಿರಿಯ ಮಗ. ಅಂಬಿಕೆ ಮತ್ತು ವ್ಯಾಸ ರಿಸಿಯ ಮಗ. ಪಾಂಡು – ಕುರುವಂಶದ ಎರಡನೆಯ ಮಗ. ಅಂಬಾಲಿಕೆ ಮತ್ತು ವ್ಯಾಸ ರಿಸಿಯ ಮಗ ವಿದುರ –...

ಕವಿತೆ: ನಿವೇದನೆ

– ವೆಂಕಟೇಶ ಚಾಗಿ. ಹ್ರುದಯಕ್ಕೊಂದು ವಿಳಾಸ ಬರೆದು ನಿನ್ನ ಪಯಣವೆಲ್ಲಿ ನಲ್ಲೆ ಎನ್ನ ಮನವ ನೀನು ಬಲ್ಲೆ ನೆಲೆಯನೇಕೆ ಒಲ್ಲೆ ಕನಸುಗಳನು ಬಿತ್ತಿ ಬೆಳೆದೆ ಹರುಕು ಮುರುಕು ಬದುಕಿನಲ್ಲಿ ನಿನ್ನ ಹಾಗೆ ಯಾರೂ ಇಲ್ಲ...

ಕವಿತೆ: ಯಾಕೋ ಮನಸು ಬಾರ

– ವಿನು ರವಿ. ಏನೋ ಬೇಸರ ಯಾಕೋ ಮನಸು ಬಾರ ಕಾರ‍್ಮೋಡದ ಕಪ್ಪೆಲ್ಲಾ ಕಣ್ಣೊಳಗೆ ಇಳಿದಂತೆ ಮಳೆ ಹನಿಯ ತಂಪೆಲ್ಲಾ ಎದೆಯೊಳಗೆ ತಣ್ಣಗೆ ಕೊರೆದಂತೆ ಏನೋ ಬೇಸರ ಯಾಕೋ ಮನಸು ಬಾರ ಗಾಳಿಯ ಮೊರೆತವೆಲ್ಲಾ...

ಕವಿತೆ: ಏಕೆ?

– ಶಿವಮೂರ‍್ತಿ. ಹೆಚ್. ದಾವಣಗೆರೆ. ಮೂರು ದಿನದ ಬಾಳಲ್ಲಿ ಇರುವಶ್ಟು ದಿನ ನಾವಿಲ್ಲಿ ಹಾರಾಟ ಚೀರಾಟವೇಕೆ? ಆರು ಮೂರಡಿಯ ಮಣ್ಣಿಗೆ ಅವರಿವರದು ತನ್ನದೆಂದು ಬರಿಗೈಲಿ ಹೋಗುವುದೇಕೆ? ಉಸಿರಿರುವವರೆಗೆ ಜಗದಲಿ ಹೆಸರು ಗಳಿಸಲು ಹೋರಾಡಿ ಹೆಸರು...

ಕವಿತೆ: ಮಾಗಿಯ ಕಾಲ

– ವಿನಾಯಕ ಕವಾಸಿ. ಮಾಗಿಯ ಕಾಲದ ಮಳೆಹನಿಗೆ ಒಟರುತ ಕಪ್ಪೆಯು ಹಣಿಕಿರಲು ಮೋಡದಿ ಮೂಡಿದೆ ಚಿತ್ರದ ಸಾಲು ಮಿಂಚದಿ ಕಂಡಿದೆ ಅಜ್ಜಿಯ ಬೈತಿಲು ಮಾವಿನ ಮರದಿ ಎಲೆ ಇಣುಕಿನಲಿ ಹೊರಟಿದೆ ಕೋಕಿಲ ದನಿಯೊಂದು ಆ...

ನಾವೇಕೆ ಬಯ್ಯುತ್ತೇವೆ? – 2ನೆಯ ಕಂತು

– ಸಿ.ಪಿ.ನಾಗರಾಜ. (ಕಂತು -1) ಇದ್ದಕ್ಕಿದ್ದಂತೆಯೇ ಉಂಟಾದ ಅಡೆತಡೆಗಳಿಂದ ಕೆರಳಿದ ಮನದ ಉದ್ವೇಗ, ಹತಾಶೆ, ನೋವು , ಕೋಪ ತಾಪವನ್ನು ಕಡಿಮೆ ಮಾಡಿಕೊಳ್ಳುವುದು ಮಾತ್ರವಲ್ಲ , ಜನರು ತಮ್ಮ ನಿತ್ಯ ಜೀವನದ ಆಗುಹೋಗುಗಳಲ್ಲಿ ಇನ್ನು...

ಅನಿಸಿಕೆ : ಆನ್‌ಲೈನ್‌ ಕಲಿಕೆ

– ಅಂಕಿತ್. ಸಿ. ನಾವು ಎಂದೂ ನೋಡಿರದ ಕೊರೊನಾ ನಮ್ಮ ಬದುಕನ್ನು ದುಸ್ತರಗೊಳಿಸಿ ವಿದ್ಯಾರ‍್ತಿಗಳ ಬದುಕನ್ನು ಅತಂತ್ರಗೊಳಿಸಿದಾಗ ಆನ್‌ಲೈನ್‌ ಶಿಕ್ಶಣ ಹೊಸ ಬರವಸೆ ಮೂಡಿಸಿತು. ಮಕ್ಕಳ ಶಿಕ್ಶಣಕ್ಕೆ ಯಾವುದೇ ತೊಡಕಾಗಬಾರದು ಎಂದು ಸರ‍್ಕಾರ,...

ಕವಿತೆ: ನಿರಾಳತೆಯ ನಿಜದದಿರು

– ವಿನು ರವಿ. ಉರಿಯುವ ಸೂರ‍್ಯನ ಒಡಲಾಳದೊಳಗೆಲ್ಲೊ ತಣ್ಣನೆಯ ಚಂದ್ರಿಕೆಯಿದೆ ಹರಿಯುವ ನೀರಿನ ತಳದಾಳದಲ್ಲೆಲ್ಲೊ ಕೆಸರಿನ ಹಸಿತನವಿದೆ ಸ್ತಿರವಾದ ಬೆಟ್ಟದ ಎದೆಯಾಳದಲ್ಲೆಲ್ಲೊ ಕೊರಕಲುಗಳ ಸಡಿಲತೆ ಇದೆ ಬಯಕೆಯ ಕನವರಿಕೆಯ ಒಳಗೆಲ್ಲೊ ಶಾಂತಿಯ ಬಿತ್ತಿಪತ್ರವಿದೆ ಶೀತಲ...

ಒಲವು, Love

ಕವಿತೆ: ನಾ ಒಂಟಿಯಲ್ಲ

– ಶ್ವೇತ ಪಿ.ಟಿ. ಕೈಹಿಡಿದು ನಡೆದಾಗ ಹೂವಾದ ದಾರಿ ಸಾಗದಾಗಿದೆ ಈಗ ನಿನ ಸನಿಹ ಕೋರಿ ನೆನೆದಶ್ಟು ಸವಿಯುಣಿಸಿ ಕಳೆದ ಪ್ರತಿ ಕ್ಶಣವೂ ಮೂಡಿಸಿದೆ ಮೊಗದಲ್ಲಿ ಮುಗುಳ್ನಗೆಯ ಚೆಲುವು ಬರ ಬಾರದೆ ನೀನು ನನ್ನೆದೆಯ...