ಕವಲು: ಅರಿಮೆ

ತಿಳಿಯೋಣು ಬಾರಾ!

ಇಲೆಕ್ಟ್ರಿಕ್ ಗಾಡಿಗಳನ್ನು ಹೀಗೆ ಕಾಪಾಡಿ

– ಜಯತೀರ‍್ತ ನಾಡಗವ್ಡ ಇಲೆಕ್ಟ್ರಿಕ್ ವಾಹನಗಳ ಸಂಕ್ಯೆ ಇತ್ತಿಚೀನ ದಿನಗಳಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿದೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಇಲೆಕ್ಟ್ರಿಕ್ ಇಗ್ಗಾಲಿ ಗಾಡಿಗಳ(2Wheelers) ಸಂಕ್ಯೆ ಸುಮಾರು 33% ರಶ್ಟು ಹೆಚ್ಚಿವೆ. ಗಾಡಿಗಳ ಸಂಕ್ಯೆ ಹೆಚ್ಚಿದಂತೆ...

ಗಾಳಿಯಿಂದ ನೀರು

– ಜಯತೀರ‍್ತ ನಾಡಗವ್ಡ   ಮನುಕುಲಕ್ಕೆ ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ, ಕೈಗಾರಿಕೆಗಳು ಹೆಚ್ಚಾದಂತೆ, ಕಾಂಕ್ರೀಟ್ ಕಾಡಿನ ನಗರಗಳು ಬೆಳೆಯುತ್ತಿದ್ದಂತೆ ನೀರಿನ ಮೂಲಗಳನ್ನು ತಾನಾಗೇ ಮುಚ್ಚಿ, ನೀರಿಲ್ಲದಂತೆ ಮಾಡಿಕೊಂಡಿರುವುದು ನಮ್ಮ ದೇಶದ ಮಟ್ಟಕ್ಕಂತೂ...

ಕಾಲ್ತುಳಿತದ ಮೂಲಕ ಕರೆಂಟ್

– ಜಯತೀರ‍್ತ ನಾಡಗವ್ಡ ಜಪಾನೀಯರು ಮೊದಲಿನಿಂದಲೂ ಹೊಸ ಸಂಶೋದನೆ, ತಂತ್ರಜ್ನಾನದ ವಿಶಯಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ. ಎಶ್ಟೇ ಹಿನ್ನಡೆಯಾದರೂ ಚಲಬಿಡದ ಮಲ್ಲನಂತೆ ಮುಂದೆಬರುವುದು ಇವರ ಹುಟ್ಟುಗುಣವೇ ಎನ್ನಬಹುದು. ಜಪಾನೀಯರ ಹೊಸ ತಂತ್ರಜ್ನಾನವೊಂದು ಇದೀಗ ಜಗತ್ತಿನೆಲ್ಲೆಡೆ ಸುದ್ದಿಯಾಗಿದೆ. ಕೆಲವರು...

ಬೆರಗುಗೊಳಿಸುವ ಒಂದಶ್ಟು ಸಂಗತಿಗಳು!

– ನಿತಿನ್ ಗೌಡ. ಇಂದು ಅರಿಮೆ (science) ಮತ್ತು ಚಳಕ (Technology) ನಮ್ಮ ಬದುಕಿನ ಅವಿಬಾಜ್ಯ ಅಂಗಗಳಾಗಿವೆ. ನಾವೀಗ ಬಳಸುತ್ತಿರುವ ಚಳಕದಿಂದ ಹಿಡಿದು, ವಿಸ್ತಾರವಾದ ಬ್ರಹ್ಮಾಂಡದ ರಹಸ್ಯಗಳವರೆಗೆ, ಅರಿಮೆಯು ನಮಗೆ ಹೆಚ್ಚಿನ ಜ್ನಾನವನ್ನು ನೀಡುತ್ತಿದೆ....

ನಮ್ಮ ನೇಸರ ಬಳಗ – ಒಂದು ಅಚ್ಚರಿಯ ತೊಟ್ಟಿಲು

– ನಿತಿನ್ ಗೌಡ. ನಮ್ಮ ನೇಸರ ಬಳಗ ಒಂದು ಅಚ್ಚರಿಯ ತೊಟ್ಟಿಲು. ನಮ್ಮ ನೇಸರ ಬಳಗದ ಬಗೆಗಿನ ಇಂತಹ ಕೆಲವು ಸೋಜಿಗದ ಸಂಗತಿಗಳನ್ನು ನೋಡೋಣ. ಬುದಗ್ರಹದ ಮೇಲಿನ ಒಂದು ದಿನ ಅದರ ಒಂದು ವರುಶಕ್ಕಿಂತ...

ಬೆರಗುಗೊಳಿಸುವ ಒಂದಶ್ಟು ಸಂಗತಿಗಳು!

– ನಿತಿನ್ ಗೌಡ. ನಮ್ಮ ಸುತ್ತ ಹಲವಾರು ಸಂಗತಿಗಳು ನಡೆಯುತ್ತಿರುತ್ತವೆ. ಅವುಗಳ ಕಡೆ ಒಮ್ಮೆ ಗಮನ ಹರಿಸಿದಲ್ಲಿ ಸೋಜಿಗದ ಗೂಡೇ ನಮ್ಮೆದುರು ಮೈದಳೆದು ನಿಲ್ಲುತ್ತದೆ. ಅಂತಹುದೇ ಕೆಲವು ಅಚ್ಚರಿಯ ಸಂಗತಿಗಳನ್ನು ನೋಡೋಣ. ಬೂಮಿಯ ಮೇಲಿನ...

ನಮ್ಮ ದೇಹದ ಕೆಲ ವಿಚಿತ್ರ ಸಂಗತಿಗಳು!

– ವಿಜಯಮಹಾಂತೇಶ ಮುಜಗೊಂಡ. ನಾವು ನಿಮಿಶವೊಂದರಲ್ಲಿ ಸುಮಾರು 20 ಸಲ ರೆಪ್ಪೆ ಮಿಟುಕಿಸುತ್ತೇವೆ. ಅಂದರೆ ಇದು ಒಂದು ವರುಶದಲ್ಲಿ ಹತ್ತ ಲಕ್ಶಕ್ಕೂ ಹೆಚ್ಚು ಬಾರಿ! ನಮ್ಮ ಕಣ್ಣ ಮುಂದಿರುವ ಪಾರದರ‍್ಶಕ ಕಣ್ಪೊರೆ (Cornea) ನೆತ್ತರ...

human brain

ಹೊರಬಾನು ಅಚ್ಚರಿಗಳ ತೊಟ್ಟಿಲು

– ನಿತಿನ್ ಗೌಡ. ಈ ಜಗತ್ತು, ಹೊರಬಾನು ಅಚ್ಚರಿಗಳ ತೊಟ್ಟಿಲು ಎಂಬುದರಲ್ಲಿ ಸೋಜಿಗವೇನಿಲ್ಲ. ಇಂತಹ ಇರುವಿಕೆಯಲ್ಲಿ; ನಮ್ಮ ಲೋಕದಲ್ಲಿ ನಾವೇ ಕಟ್ಟುಪಾಡುಗಳನ್ನು, ಗಡಿಗಳನ್ನು ಹಾಕಿಕೊಂಡು, ಕಳೆದುಹೋಗಿರುತ್ತೇವೆ. ನಾಡು, ಗಡಿ, ಬಾಶೆ, ಸಂಸ್ಕ್ರುತಿ, ಆಚರಣೆ, ದರ್‍ಮ...

ಈ ದಿನ – ಪೈ ದಿನ

– ವಿಜಯಮಹಾಂತೇಶ ಮುಜಗೊಂಡ. ಇಂದು ಮಾರ್‍ಚ್ 14, ಇವತ್ತಿನ ದಿನವನ್ನು ಪೈ ದಿನ (Pi Day) ಎಂದು ಆಚರಿಸಲಾಗುತ್ತದೆ. ಮಾರ್‍ಚ್ 14 (3/14) ಈ ಅಂಕಿಯು ಗಣಿತದ ಸ್ತಿರ ಸಂಕ್ಯೆ ಪೈನ((π) ಮೊದಲ ಮೂರು...

ಅಚ್ಚರಿಗೊಳಿಸುವ ಅರಿಮೆಯ ಸಂಗತಿಗಳು

– ವಿಜಯಮಹಾಂತೇಶ ಮುಜಗೊಂಡ. ಅರಿಮೆ ಎಂದರೆ ಅದೊಂದು ಸೋಜಿಗ. ಹೆಚ್ಚಿನ ಅರಿಮೆಯ ಸಂಗತಿಗಳು ಅಚ್ಚರಿಯನ್ನು ಉಂಟು ಮಾಡಿದರೆ, ಕೆಲ ಸಂಗತಿಗಳು “ಇದು ಹೇಗೆ ಸಾದ್ಯ?” ಎನ್ನಿಸುವಂತಿರುತ್ತವೆ. ಕೆಲವು ನಮ್ಮ ನಂಬಿಕೆ ಮತ್ತು ತಿಳುವಳಿಯಕೆನ್ನು ಬುಡಮೇಲು...