ಕವಲು: ಅರಿಮೆ

ಟೆಸ್ಲಾ ಸೆಮಿ ಟ್ರಕ್ – ಇದೊಂದು ‘ಸೂಪರ್ ಟ್ರಕ್’

– ಜಯತೀರ‍್ತ ನಾಡಗವ್ಡ. ಕೆಲವರು ಯಾವತ್ತೂ ಸುಮ್ಮನೆ ಇರುವುದಿಲ್ಲ. ಹೊಸ ಹೊಳಹು, ಯೋಚನೆಗಳ ಸುತ್ತ ಕೆಲಸ ಮಾಡಿ ಏನಾದರೊಂದು ಸಾದನೆ ಮಾಡುವ ತುಡಿತ ಹೊಂದಿರುತ್ತಾರೆ. ಎಲಾನ್ ಮಸ್ಕ್(Elon Musk) ಅಂತವರಲ್ಲೊಬ್ಬರು. ಯಾವಾಗಲೂ ಚಟುವಟಿಕೆಯಿಂದ ಕೂಡಿದ ಮನುಶ್ಯ. ಕೊಳವೆಸಾರಿಗೆ, ಟೆಸ್ಲಾ ಮಿಂಚಿನ ಕಾರುಗಳು, ಸ್ಪೇಸ್-ಎಕ್ಸ್(Space-X) ಎಂಬ ಬಾನಬಂಡಿ(Space...

ಪ್ರೆಂಚ್ ಕುದುರೆ “ಕ್ಯಾಪ್ಚರ್” ರಸ್ತೆ ದೊರೆ ಆಗಬಲ್ಲುದೇ?

– ಜಯತೀರ‍್ತ ನಾಡಗವ್ಡ. ಬಲುದಿನಗಳಿಂದ ಬೀದಿಗಿಳಿಯಲು ಅಣಿಗೊಂಡಿದ್ದ ರೆನೋರವರ ಕ್ಯಾಪ್ಚರ್ ಬಂಡಿ ಕೊನೆಗೂ ಹೊರಬಂದಿದೆ. ಇದನ್ನು ಕ್ರಾಸೋವರ್‌ನಂತೆ ಕಾಣುವ ಆಟೋಟದ ಬಳಕೆ ಬಂಡಿಯೆನ್ನಲಡ್ಡಿಯಿಲ್ಲ(SUV). ಕಳೆದ ಒಂದೆರಡು ವರುಶಗಳಲ್ಲಿ ಯಾವುದೇ ಹೊಸ ಬಂಡಿಯನ್ನು ರೆನೋ ಬೀದಿಗಿಳಿಸಿರಲಿಲ್ಲ. ಈ ಬರದಿಂದ ಹೊರಬಂದು ಕ್ಯಾಪ್ಚರ್(Captur) ಬಂಡಿಯನ್ನು ಬಾರತಕ್ಕೆ ಪರಿಚಯಿಸಿದೆ. ಕ್ಯಾಪ್ಚರ್...

ಬಾನಂಗಳದ ಪುಟಾಣಿ ಬಾನಬಂಡಿ – ‘ಸ್ಪ್ರೈಟ್’

– ಪ್ರಶಾಂತ. ಆರ್. ಮುಜಗೊಂಡ. ಬಾನಂಗಳದಲ್ಲಿರುವ ಸೋಜಿಗದ ಸಂಗತಿಗಳನ್ನು ಅರಿಯಲು ಇದುವರೆಗೆ  ಹಲವಾರು ಬಾನಬಂಡಿಗಳು ಬಾನಿಗೇರಿವೆ. ಇವುಗಳಲ್ಲಿ ಕೆಲವು ಹೊಸ ಮಾಹಿತಿ ತೋರುವಲ್ಲಿ ಅನುವು ಮಾಡಿಕೊಟ್ಟಿದ್ದರೆ ಇನ್ನು ಕೆಲವು ಯಶಸ್ವಿಯಾಗಿ ಮಾಹಿತಿ ತೋರದೆ ಉಳಿದಿರುವುದೂ ಇದೆ. ಸಾವಿರಾರು ಕಿಲೋಮೀಟರ್ ದೂರದಿಂದ ಮಾಹಿತಿ ಕಳಿಸುವ ಬಾನಬಂಡಿಗಳ ಗಾತ್ರ...

ಜರಿಹುಳ

‘ಜರಿಹುಳ’ – ನೂರಾರು ಕಾಲುಗಳ ಸರದಾರ

– ನಾಗರಾಜ್ ಬದ್ರಾ. ಕಾಲುಗಳಿಲ್ಲದ ಹಾವು, ಎರಡು ಕಾಲುಗಳನ್ನು ಹೊಂದಿರುವ ನಾವು, ನಾಲ್ಕು ಕಾಲುಗಳಿರುವ ಹಲವಾರು ಉಸಿರಿಗಳ ನಡುವೆ ನೂರಾರು ಕಾಲುಗಳಿರುವ ಜರಿಹುಳಗಳು (Millipede) ಎಲ್ಲರಿಗೆ ಅಚ್ಚರಿ ಮೂಡಿಸಿವೆ. ಜರಿಹುಳಗಳಿಗೆ ಇಶ್ಟೊಂದು ಕಾಲುಗಳು ಏಕಿವೆ? ಅವುಗಳು ನಡಿಗೆಗೆ ಮಾತ್ರ ಸೀಮಿತವಾಗಿವೆಯೇ? ಈ ಕಾಲುಗಳು ಬೇರೆ ಯಾವ...

The Great Green Wall in Africa Map

ಆಪ್ರಿಕಾದ ಮರಳುಗಾಡಿನಲ್ಲೊಂದು ‘ಹಸಿರು ಗೋಡೆ’

– ಕೊಡೇರಿ ಬಾರದ್ವಾಜ ಕಾರಂತ. ಗ್ರೇಟ್ ವಾಲ್ ಆಪ್ ಚೈನಾ ಗೊತ್ತು, ಇದೇನಿದು ಗ್ರೇಟ್ ಗ್ರೀನ್ ವಾಲ್ ಎಂದು ಯೋಚಿಸುತ್ತಿದ್ದೀರಾ? ಗ್ರೇಟ್ ಗ್ರೀನ್ ವಾಲ್ ಎಂಬುದು ಆಪ್ರಿಕಾ ಕಂಡದಲ್ಲಿ ನೆಲ ಬರಡಾಗುವುದನ್ನು ತಡೆಯಲು ಕೈಗೊಂಡಿರುವ ಹಮ್ಮುಗೆಯ ಹೆಸರು. ಆಪ್ರಿಕಾ ಕಂಡದ ಬಡಗಣದಲ್ಲಿ ಸಹಾರ ಮರಳುಗಾಡು, ಅದರ...

ಬೂತಾಳೆ, ಟೆಕಿಲಾ ಮತ್ತು ಕಾರು

– ಜಯತೀರ‍್ತ ನಾಡಗವ್ಡ. ಪೋರ‍್ಡ್ ಕೂಟದವರಿಗೆ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ. ಗಿಡ-ಸಸಿ, ಹಣ್ಣು-ಕಾಯಿಪಲ್ಲೆ ಮುಂತಾದ ವಸ್ತುಗಳನ್ನು ಮರುಬಳಸಿ ತಮ್ಮ ಕಾರುಗಳಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಅವರು ಯಾವಾಗಲೂ ಮುಂದು. ಹೆಂಜ್(Heinz) ಕೂಟದವರು ತಕ್ಕಾಳಿ(Tomato) ಗೊಜ್ಜಿಗೆ ಬಳಸಿದ ತಕ್ಕಾಳಿಗಳನ್ನೇ ಮರುಬಳಸಿ ಕಾರಿನ ಬಿಡಿಬಾಗ ತಯಾರಿಸಿದ್ದರ ಬಗ್ಗೆ ಹೊನಲಿನಲ್ಲಿ ಈ ಹಿಂದೆ...

‘ಮಾತು’ ಮಿಂದಾಣದ ನಾಳೆಗಳನ್ನು ಆಳಲಿದೆಯೇ?

– ರತೀಶ ರತ್ನಾಕರ. “ಓಕೆ ಗೂಗಲ್… ಬೆಂಗಳೂರಲ್ಲಿ ಈಗ ಏನು ನಡೆಯುತ್ತಿದೆ?” “ಅಲೆಕ್ಸಾ… ಡಾ. ರಾಜ್‍ಕುಮಾರ್ ಹಾಡನ್ನು ಹಾಕು.” “ಸಿರಿ… ಇವತ್ತು ಮಳೆ ಬರುತ್ತಾ?” ಒಂದು ನುಡಿಯು ಮೊದಲು ಮಾತಿನ ರೂಪದಲ್ಲಿ ಹುಟ್ಟು ಪಡೆಯಿತು, ಬರವಣಿಗೆ ಆಮೇಲೆ ಹುಟ್ಟು ಪಡೆಯಿತು ಎಂಬುದು ಎಲ್ಲರಿಗೂ ಗೊತ್ತಿರುವುದೇ! ಆದರೆ...

ಚುರುಕಿನ ಬೇಟೆಗೆ ಹೆಸರಾದ ‘ಕೊಡತಿ ಹುಳ’

– ನಾಗರಾಜ್ ಬದ್ರಾ. ಹುಲಿ, ಸಿಂಹ, ಚಿರತೆಯಂತಹ ಪ್ರಾಣಿಗಳು ಬಿರುಸಾಗಿ ಬೇಟೆಯಾಡುವುದಕ್ಕೆ ಹೆಸರುವಾಸಿ. ಕತ್ತೆಕಿರುಬ, ಶಾರ‍್ಕ್ ಮೀನು, ಮೊಸಳೆಯಂತಹ ಪ್ರಾಣಿಗಳು ಬೇಟೆಯಾಡುವುದರಲ್ಲಿ ತೋರಿಸುವ ಬುದ್ದಿವಂತಿಕೆಗೆ ಹೆಸರುವಾಸಿ. ಹಾಗೆಯೇ ಇಲ್ಲೊಂದು ಚಿಕ್ಕ ಹುಳವಿದೆ, ಅದು ಚುರುಕಿನ ಬೇಟೆಗೆ ಹೆಸರಾಗಿದೆ. ಆ ಹುಳವೇ ಕೊಡತಿ ಹುಳ (Dragonflies)! ಇದನ್ನು...

ಹೊರಬಾನಾಡಿಗನಾದ ಮೊದಲ ನಾಯಿ – ‘ಲೈಕಾ’

– ಪ್ರಶಾಂತ. ಆರ್. ಮುಜಗೊಂಡ. ಬಾನಂಗಳಕ್ಕೆ ಏರಿದ ಮೊದಲ ಮಾನವರ ಬಗ್ಗೆ ನಮಗೆ ಅರಿವಿದೆ, ಆದರೆ ಬಾನಿಗೇರಿದ ಮೊದಲ ಪ್ರಾಣಿಗಳ ಬಗ್ಗೆ ಅಶ್ಟೊಂದು ವಿಶಯಗಳು ತಿಳಿದಿಲ್ಲ. ಅನೇಕ ಪ್ರಾಣಿಗಳು ಸದ್ದಿಲ್ಲದೆ ಬಾಹ್ಯಾಕಾಶ ಲೋಕದ ಕುರಿತ ಅರಕೆಗಾಗಿ ತಮ್ಮ ಜೀವವನ್ನೇ ನೀಡಿವೆ. ಅಮೇರಿಕಾ ಮತ್ತು ರಶ್ಯಾ ದೇಶಗಳು...

ಗೂಗಲ್‌ನವರ ಹೊಸ ‘ಪಿಕ್ಸೆಲ್‌ ಬಡ್ಸ್’

– ವಿಜಯಮಹಾಂತೇಶ ಮುಜಗೊಂಡ. ಚೂಟಿಯೆಣಿಗಳ ಲೋಕದಲ್ಲಿ ಆಪಲ್ ತಾನೇ ಮುಂದೆ ಎಂದು ಮುನ್ನುಗ್ಗುತ್ತಿರುವಾಗ ಅವರಿಗೆ ಬಹಳ ಹತ್ತಿರದಿಂದ ಪೈಪೋಟಿ ನೀಡುತ್ತಿರುವುದು ಗೂಗಲ್. ಆಪಲ್‌ನವರ ಐಪೋನ್‌ಗೆ ಪೋಟಿಯೊಡ್ಡುವ ನಿಟ್ಟಿನಲ್ಲಿ ಗೂಗಲ್‌ನವರು ಪಿಕ್ಸೆಲ್‌ ಚೂಟಿಯುಲಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಈಗ ಹಳೆಯ ಸುದ್ದಿ. ಕಳೆದ ವರುಶ ಆಪಲ್‌ನವರು ಏರ್‌ಪಾಡ್‌...