ಕವಲು: ಅರಿಮೆ

ಜರಿಹುಳ

‘ಜರಿಹುಳ’ – ನೂರಾರು ಕಾಲುಗಳ ಸರದಾರ

– ನಾಗರಾಜ್ ಬದ್ರಾ. ಕಾಲುಗಳಿಲ್ಲದ ಹಾವು, ಎರಡು ಕಾಲುಗಳನ್ನು ಹೊಂದಿರುವ ನಾವು, ನಾಲ್ಕು ಕಾಲುಗಳಿರುವ ಹಲವಾರು ಉಸಿರಿಗಳ ನಡುವೆ ನೂರಾರು ಕಾಲುಗಳಿರುವ ಜರಿಹುಳಗಳು (Millipede) ಎಲ್ಲರಿಗೆ ಅಚ್ಚರಿ ಮೂಡಿಸಿವೆ. ಜರಿಹುಳಗಳಿಗೆ ಇಶ್ಟೊಂದು ಕಾಲುಗಳು ಏಕಿವೆ?...

The Great Green Wall in Africa Map

ಆಪ್ರಿಕಾದ ಮರಳುಗಾಡಿನಲ್ಲೊಂದು ‘ಹಸಿರು ಗೋಡೆ’

– ಕೊಡೇರಿ ಬಾರದ್ವಾಜ ಕಾರಂತ. ಗ್ರೇಟ್ ವಾಲ್ ಆಪ್ ಚೈನಾ ಗೊತ್ತು, ಇದೇನಿದು ಗ್ರೇಟ್ ಗ್ರೀನ್ ವಾಲ್ ಎಂದು ಯೋಚಿಸುತ್ತಿದ್ದೀರಾ? ಗ್ರೇಟ್ ಗ್ರೀನ್ ವಾಲ್ ಎಂಬುದು ಆಪ್ರಿಕಾ ಕಂಡದಲ್ಲಿ ನೆಲ ಬರಡಾಗುವುದನ್ನು ತಡೆಯಲು ಕೈಗೊಂಡಿರುವ...

ಬೂತಾಳೆ, ಟೆಕಿಲಾ ಮತ್ತು ಕಾರು

– ಜಯತೀರ‍್ತ ನಾಡಗವ್ಡ. ಪೋರ‍್ಡ್ ಕೂಟದವರಿಗೆ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ. ಗಿಡ-ಸಸಿ, ಹಣ್ಣು-ಕಾಯಿಪಲ್ಲೆ ಮುಂತಾದ ವಸ್ತುಗಳನ್ನು ಮರುಬಳಸಿ ತಮ್ಮ ಕಾರುಗಳಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಅವರು ಯಾವಾಗಲೂ ಮುಂದು. ಹೆಂಜ್(Heinz) ಕೂಟದವರು ತಕ್ಕಾಳಿ(Tomato) ಗೊಜ್ಜಿಗೆ ಬಳಸಿದ ತಕ್ಕಾಳಿಗಳನ್ನೇ...

‘ಮಾತು’ ಮಿಂದಾಣದ ನಾಳೆಗಳನ್ನು ಆಳಲಿದೆಯೇ?

– ರತೀಶ ರತ್ನಾಕರ. “ಓಕೆ ಗೂಗಲ್… ಬೆಂಗಳೂರಲ್ಲಿ ಈಗ ಏನು ನಡೆಯುತ್ತಿದೆ?” “ಅಲೆಕ್ಸಾ… ಡಾ. ರಾಜ್‍ಕುಮಾರ್ ಹಾಡನ್ನು ಹಾಕು.” “ಸಿರಿ… ಇವತ್ತು ಮಳೆ ಬರುತ್ತಾ?” ಒಂದು ನುಡಿಯು ಮೊದಲು ಮಾತಿನ ರೂಪದಲ್ಲಿ ಹುಟ್ಟು ಪಡೆಯಿತು,...

ಚುರುಕಿನ ಬೇಟೆಗೆ ಹೆಸರಾದ ‘ಕೊಡತಿ ಹುಳ’

– ನಾಗರಾಜ್ ಬದ್ರಾ. ಹುಲಿ, ಸಿಂಹ, ಚಿರತೆಯಂತಹ ಪ್ರಾಣಿಗಳು ಬಿರುಸಾಗಿ ಬೇಟೆಯಾಡುವುದಕ್ಕೆ ಹೆಸರುವಾಸಿ. ಕತ್ತೆಕಿರುಬ, ಶಾರ‍್ಕ್ ಮೀನು, ಮೊಸಳೆಯಂತಹ ಪ್ರಾಣಿಗಳು ಬೇಟೆಯಾಡುವುದರಲ್ಲಿ ತೋರಿಸುವ ಬುದ್ದಿವಂತಿಕೆಗೆ ಹೆಸರುವಾಸಿ. ಹಾಗೆಯೇ ಇಲ್ಲೊಂದು ಚಿಕ್ಕ ಹುಳವಿದೆ, ಅದು ಚುರುಕಿನ...

ಹೊರಬಾನಾಡಿಗನಾದ ಮೊದಲ ನಾಯಿ – ‘ಲೈಕಾ’

– ಪ್ರಶಾಂತ. ಆರ್. ಮುಜಗೊಂಡ. ಬಾನಂಗಳಕ್ಕೆ ಏರಿದ ಮೊದಲ ಮಾನವರ ಬಗ್ಗೆ ನಮಗೆ ಅರಿವಿದೆ, ಆದರೆ ಬಾನಿಗೇರಿದ ಮೊದಲ ಪ್ರಾಣಿಗಳ ಬಗ್ಗೆ ಅಶ್ಟೊಂದು ವಿಶಯಗಳು ತಿಳಿದಿಲ್ಲ. ಅನೇಕ ಪ್ರಾಣಿಗಳು ಸದ್ದಿಲ್ಲದೆ ಬಾಹ್ಯಾಕಾಶ ಲೋಕದ ಕುರಿತ...

ಗೂಗಲ್‌ನವರ ಹೊಸ ‘ಪಿಕ್ಸೆಲ್‌ ಬಡ್ಸ್’

– ವಿಜಯಮಹಾಂತೇಶ ಮುಜಗೊಂಡ. ಚೂಟಿಯೆಣಿಗಳ ಲೋಕದಲ್ಲಿ ಆಪಲ್ ತಾನೇ ಮುಂದೆ ಎಂದು ಮುನ್ನುಗ್ಗುತ್ತಿರುವಾಗ ಅವರಿಗೆ ಬಹಳ ಹತ್ತಿರದಿಂದ ಪೈಪೋಟಿ ನೀಡುತ್ತಿರುವುದು ಗೂಗಲ್. ಆಪಲ್‌ನವರ ಐಪೋನ್‌ಗೆ ಪೋಟಿಯೊಡ್ಡುವ ನಿಟ್ಟಿನಲ್ಲಿ ಗೂಗಲ್‌ನವರು ಪಿಕ್ಸೆಲ್‌ ಚೂಟಿಯುಲಿಯನ್ನು ಮಾರುಕಟ್ಟೆಗೆ ಬಿಡುಗಡೆ...

ಟಾಟಾ ನೆಕ್ಸಾನ್ – ಬಂದಿದೆ ಮತ್ತೊಂದು SUV

– ಜಯತೀರ‍್ತ ನಾಡಗವ್ಡ. ಬಾರತದ ಮಾರುಕಟ್ಟೆಯಲ್ಲಿ ಕಿರು ಆಟೋಟದ ಬಳಕೆಯ ಬಂಡಿಗಳ(SUV) ಸುಗ್ಗಿ ಮುಗಿಯುತ್ತಲೇ ಇಲ್ಲವೆನಿಸುತ್ತದೆ. ಡಸ್ಟರ್, ಎಕೋಸ್ಪೋರ‍್ಟ್ಸ್, ಕ್ರೇಟಾ, ಬ್ರೆಜಾ, ಕಂಪಾಸ್, ಡಬ್ಲ್ಯೂಆರ‍್‌ವಿ ಹೀಗೆ ಹೀಗೆ ಸಾಲು ಕಿರು ಆಟೋಟದ ಬಳಕೆ ಬಂಡಿಗಳು...

ಜೀರುಂಡೆಗಳ ಬಗ್ಗೆ ಗೊತ್ತಿರದ ಕೆಲವು ಸಂಗತಿಗಳು

– ನಾಗರಾಜ್ ಬದ್ರಾ. ಊಸರವಳ್ಳಿಯು ವೈರಿಯಿಂದ ತಪ್ಪಿಸಿಕೊಳ್ಳಲು ತನ್ನ ಮೈ ಬಣ್ಣವನ್ನೇ ಬದಲಿಸಿ ನುಣುಚಿಕೊಳ್ಳುತ್ತದೆ. ತನ್ನನ್ನು ತಿನ್ನಲು ಬರುವ ಹಕ್ಕಿಗಳನ್ನು ಕಂಡಕೂಡಲೇ ಕಂಬಳಿಹುಳವು ಮೈ ಮೇಲಿನ ತೇಪೆಗಳಿಂದ ಸೋಗಿನ ಕಣ್ಣುಗಳನ್ನು ರೂಪಿಸಿ ಮರಿಹಾವಿನ ಹಾಗೆ...

ಮೈ ಜುಮ್ ಎನ್ನಿಸುವ ಜೋನಾ ಡೆ ಸೈಲೆನ್ಸಿಯೋ

– ಜಯತೀರ‍್ತ ನಾಡಗವ್ಡ. ಪ್ರತಿದಿನವೂ ಅರಿಮೆ ವಲಯದಲ್ಲಿ ಒಂದಲ್ಲಾ ಒಂದು ಹೊಸ ವಿಶಯದ ಬಗ್ಗೆ ಏನಾದರೂ ಮಾಹಿತಿ ಹೊರಬರುತ್ತಲೇ ಇರುತ್ತದೆ. ಚಂದ್ರ, ಮಂಗಳ ಗ್ರಹಗಳತ್ತ ಮಂದಿ ಹೋಗಬಹುದಾದಶ್ಟು ಅರಿಮೆ ವಲಯ ಮುನ್ನಡೆ ಸಾದಿಸಿದೆ. ಅರಿಮೆ...