ಕವಲು: ಅರಿಮೆ

ಬಳಸಿದ ಬಂಡಿ ಕೊಳ್ಳುಗರಿಗೊಂದು ಕಿರು ಕಯ್ಪಿಡಿ

– ಜಯತೀರ‍್ತ ನಾಡಗವ್ಡ. ಬಳಸಿದ ಬಂಡಿ(Used or Pre-owned car) ಕೊಳ್ಳುವುದು ಇದೀಗ ಎಲ್ಲೆಡೆ ಹೆಚ್ಚಿದೆ. ಏರುತ್ತಿರುವ ಜನಸಂಕ್ಯೆಯೊಂದಿಗೆ ಕಾರುಗಳ ಬಳಕೆಯೂ ಏರುಮುಕ ಕಂಡಿದೆ. ಇದರಿಂದಾಗಿ ಬಳಸಿದ ಬಂಡಿಗಳ ಮಾರುಕಟ್ಟೆ ಹೆಮ್ಮರವಾಗಿ ಬೆಳೆದಿದೆ. ಬಹಳಶ್ಟು...

ಹುಣ್ಣಿಮೆಯ ದಿನ ನಿದ್ದೆ ಕಡಿಮೆ ಅಂತೆ!

– ವಿಜಯಮಹಾಂತೇಶ ಮುಜಗೊಂಡ. ಕೆಲವೊಮ್ಮೆ ನಿದ್ದೆಗೆ ಹಲವಾರು ಅಡಚಣೆಗಳು ಎದುರಾಗುತ್ತವೆ. ಗದ್ದಲ, ಗಾಡಿಗಳ ಸದ್ದು, ಜಗಳಗಳು, ಸಂಗೀತ – ಇವುಗಳು ಮಂದಿಯ ನಿದ್ದೆ ಕಡಿಮೆಯಾಗಲು ಕಾರಣವಾಗುತ್ತವೆ. ಆದರೆ ಸದ್ದು-ಗದ್ದಲ-ಜಗಳ ಮಾಡದ, ಯಾವ ಸಂಗೀತವನ್ನು ನುಡಿಸದ-ಕೇಳಿಸದ...

ಬರೀ ಇನ್ನೂರಕ್ಕೆ ಕಾರು ಹೊಸದಾಗಿಸಿ

– ಜಯತೀರ‍್ತ ನಾಡಗವ್ಡ. 200 ರೂಪಾಯಿಗಳು ಇದಕ್ಕೇನು ಮಹಾ ಬೆಲೆ, ಅದು ಇವತ್ತಿನ ದುಬಾರಿ ದಿನಗಳಲ್ಲಿ ಇಶ್ಟಕ್ಕೆ ಏನು ಸಿಗುತ್ತೆ ಅಂತ ನಮ್ಮಲ್ಲಿ ಹಲವರು ಗೊಣಗುತ್ತಲೇ ಇರುತ್ತಾರೆ. ಪಕ್ಕದ ಬೀದಿಯ ದರ‍್ಶಿನಿ ಹೋಟೆಲೊಂದರಲ್ಲಿ...

ಹಸಿರುಮನೆ ಮತ್ತು ಪರಿಣಾಮಗಳು- 3ನೇ ಕಂತು

– ಡಾ. ರಾಮಕ್ರಿಶ್ಣ ಟಿ.ಎಮ್. ಹಿಂದಿನ ಎರಡು ಕಂತುಗಳಲ್ಲಿ ಹಸಿರುಮನೆ ಅನಿಲಗಳ ಬಗ್ಗೆ ಅವುಗಳಿಂದ ಏರಿಕೆಯಾದ ಶಾಕದ ಬಗ್ಗೆ ನೋಡಿದ್ದೇವು. ಇದನ್ನು ಹತೋಟಿ ಇಡುವುದರ ಬಗ್ಗೆ ಈ ನೇ ಮತ್ತು ಕೊನೆಯ ಕಂತಿನಲ್ಲಿ ತಿಳಿಯೋಣ....

ಹೊಸತನವನ್ನು ಮೈಗೂಡಿಸಿಕೊಂಡು ಹೊರಬರಲಿದೆ ‘iOS 10’

– ರತೀಶ ರತ್ನಾಕರ. ತನ್ನದೇ ಆದ ಚಳಕಗಳಿಂದ ಜಗತ್ತಿನ ಬಳಕೆದಾರರ ಮನಸ್ಸನ್ನು ಸೂರೆ ಮಾಡಿರುವ ಆಪಲ್ ಕಂಪನಿಯವರು ತಮ್ಮ ಹೊಸ ನಡೆಸೇರ‍್ಪಾಟಾದ (operating system) ಆಪಲ್ ಐಓಎಸ್ 10 ಅನ್ನು ಹೊರತರಲಿದ್ದಾರೆ. ತುಂಬಾ ಕುತೂಹಲದಿಂದ...

ಹಸಿರು ಮನೆ ಮತ್ತು ಪರಿಣಾಮಗಳು-2ನೇ ಕಂತು

– ಡಾ. ರಾಮಕ್ರಿಶ್ಣ ಟಿ.ಎಮ್. ಈ ಹಿಂದಿನ ಬರಹದಲ್ಲಿ ತಿಳಿದುಕೊಂಡಂತೆ ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲಗಳು ಇನ್ನೂ ಇವೆ.ಅವುಗಳನ್ನು ತಿಳಿಯೋಣ ಬನ್ನಿ. ನೈಟ್ರಸ್ ಆಕ್ಸೈಡ್‍ಗಳು:  ವಾತಾವರಣದಲ್ಲಿ  ಶೇಕಡ 6% ಅಂದರೆ  ವಾತಾವರಣದಲ್ಲಿ 301 ಪಿಪಿಬಿಗಳು...

ಟೊರೆಂಟ್: ಏನಿದು? ಅದು ಹೇಗೆ ಕೆಲಸಮಾಡುತ್ತೆ?

– ವಿಜಯಮಹಾಂತೇಶ ಮುಜಗೊಂಡ. ನೀವು ಮಿಂಬಲೆಯ(internet) ಬಳಸುಗರಾಗಿದ್ದಲ್ಲಿ ಆನ್‍ಲೈನ್ ಸಿನೆಮಾ ನೋಡುವುದು ಮತ್ತು ಇಳಿಸಿಕೊಳ್ಳುವುದು ನಿಮ್ಮ ಆನ್‍ಲೈನ್ ಚಟುವಟಿಕೆಗಳ ಬಾಗ ಆಗಿರಲೇಬೇಕು. ಮಿಂಬಲೆಯಿಂದ ಸಿನೆಮಾಗಳನ್ನು ಇಳಿಸಿಕೊಳ್ಳುವುದು ಹೇಗೆಂದು ನಿಮಗೆ ಗೊತ್ತಿರಬಹುದು. ಹಲವರು ಟೊರೆಂಟ್ ತಾಣಗಳಿಂದ...

ಹಸಿರು ಮನೆ ಮತ್ತು ಪರಿಣಾಮಗಳು

– ಡಾ. ರಾಮಕ್ರಿಶ್ಣ ಟಿ.ಎಮ್. ಸರಾಸರಿಯಾಗಿ ಹವಾಮಾನವು ಏರುಪೇರು ಆಗಿದ್ದರೆ ಅದನ್ನು “ಹವಾಮಾನ ಪರಿವರ‍್ತನೆ” ಅತವಾ ವಾತಾವರಣ ಬದಲಾವಣೆ ಎಂದು ಹೇಳಲಾಗುತ್ತದೆ. ಪ್ರಕ್ರುತಿಯಲ್ಲಿ, ವಾಯುಮಂಡಲದ ಹವಾಮಾನವು  ಸಾಮಾನ್ಯವಾಗಿ ಮಾರ‍್ಪಾಡು ಆಗುತ್ತಿರುತ್ತದೆ, ಆದರೆ ಇತ್ತೀಚೆಗೆ ನಿರಂತರವಾದ...

ಬರುತಿದೆ ಬಂಡಿಗಳ ಮೇಲೊಂದು ಬಸ್ಸು!

– ವಿಜಯಮಹಾಂತೇಶ ಮುಜಗೊಂಡ. ನಿಮಗೆ ಬೆಂಗಳೂರಿನ ಓಡಾಟದಿರುಕು(Traffic Jam) ಅತಿದೊಡ್ಡ ತಲೆನೋವು ಅನಿಸಿದ್ದರೆ ನೀವು ಹಿಂದೆಂದೂ ಕಂಡು ಕೇಳಿರದ ಹಲವು ಓಡಾಟದಿರುಕು‍ಗಳ ಬಗೆಗೆ ಸ್ವಲ್ಪ ತಿಳಿದುಕೊಳ್ಳಬೇಕು. ಚೀನಾದ ಬೀಜಿಂಗ್‍ನಲ್ಲಿ ಆಗಸ್ಟ್ 2010ರಲ್ಲಿ ಉಂಟಾದ ಒಂದು...

ಬಾರತಕ್ಕೆ ಅಡಿಯಿಟ್ಟ ಮುಸ್ಟ್ಯಾಂಗ್ ಜಿಟಿ

– ಜಯತೀರ‍್ತ ನಾಡಗವ್ಡ. ಮುಸ್ಟ್ಯಾಂಗ್(Mustang) ಈ ಹೆಸರು ಕೇಳಿತ್ತಿದ್ದಂತೆ ಕೆಲವರ ಕಿವಿ ಚುರುಕಾಗಬಹುದು. ಅದರಲ್ಲೂ ಆಟೋಟದ ಬಂಡಿಗಳ ಒಲವಿಗರಿಗೆ ಈ ಹೆಸರು ಕೇಳಿ ಮಯ್ ಜುಮ್ಮ ಎನ್ನಿಸದಿರದು. ಇದೀಗ ಬಾರತದ ಆಟೋಟದ ಕಾರೊಲವಿಗರಿಗೆ...