ಕವಲು: ಅರಿಮೆ

ಮಹೀಂದ್ರಾದ ಹೊಚ್ಚ ಹೊಸ ಕೆಯುವಿ 1ಒಒ

– ಜಯತೀರ‍್ತ ನಾಡಗವ್ಡ. ಬಲುದಿನದಿಂದ ಬಿಡುಗಡೆಯಾಗದೇ ಕಾದಿದ್ದ ಮಹೀಂದ್ರಾ ಮತ್ತು ಮಹೀಂದ್ರಾ ಕೂಟದ ಕಾರೊಂದು ಮೊನ್ನೆ ಶುಕ್ರವಾರ ಅಂದರೆ 15ನೇ ಜನವರಿಯಂದು ಬಿಡುಗಡೆಯಾಗಿದೆ. ಎಸ್101(S101) ಎಂಬ ಹೆಸರಿನ ಹಮ್ಮುಗೆಯಡಿಯಲ್ಲಿ ತಯಾರಾದ ಬಂಡಿಯೇ ಈ...

ಮೊಡವೆಗಳಿಗೆ ಮದ್ದು

– ಯಶವನ್ತ ಬಾಣಸವಾಡಿ. ಮೊಡವೆಯ ಕಡುಹಿಗೆ (intensity) ತಕ್ಕಂತೆ ಕೂರನಿಸಿಕೆ (emotional distress) ಹಾಗು ಕಲೆಜಡ್ಡುಗಳು (scars) ಉಂಟಾಗಬಹುದು. ಮೊಡವೆಗಳು ಕಾಣಿಸಿಕೊಂಡ ಕೂಡಲೇ ತಕ್ಕ ಆರಯ್ಕೆಗಳನ್ನು ಮಾಡಿದರೆ, ಮನಸ್ಸಿಗೆ ಹಾಗು ತೊಗಲಿಗೆ ಆಗುವ...

ಮೈಕಲ್ ಜಾಕ್ಸನ್ ಕುಣಿತದ ಹಿಂದಿನ ಗುಟ್ಟು!

– ರತೀಶ ರತ್ನಾಕರ. “ಮೈಕಲ್ ಜಾಕ್ಸನ್” ಪಾಪ್ ಇನಿತ ಲೋಕವನ್ನು ಹಲವು ವರುಶಗಳ ಕಾಲ ಆಳಿದ ದೊರೆ. ಜಗತ್ತು ಬೆರಗು ಕಣ್ಣಿನಿಂದ ಕಂಡ ಕುಣಿತಗಾರ! ತನ್ನದೇ ಆದ ಹಾಡು, ಕುಣಿತದ ಬಗೆಯಿಂದ ನೋಡುಗರನ್ನು ಮೋಡಿಮಾಡುತ್ತಿದ್ದ ಈತ...

’ಅರಿಮೆ’ ಬರಹಗಳಿಗೆ ಹೊಸದೊಂದು ತಾಣ

– ಪ್ರಶಾಂತ ಸೊರಟೂರ. ಜಗತ್ತಿನ ಮುಂಚೂಣಿ ನಾಡುಗಳು ತಮ್ಮ ನುಡಿಯ ಮೂಲಕವೇ ಏಳಿಗೆ ಹೊಂದಿರುವುದು, ಹೊಂದುತ್ತಿರುವುದು ನಮ್ಮೆದುರಿಗೇ ಇದ್ದಾಗಲೂ ಒಂದು ನುಡಿ ಸಮುದಾಯವಾಗಿ ನಮ್ಮ ನುಡಿ ಕನ್ನಡವನ್ನು ಎಲ್ಲದಕ್ಕೂ ಸಜ್ಜುಗೊಳಿಸುವ ಕೆಲಸದಲ್ಲಿ ನಾವಿನ್ನೂ...

ಕರೆಂಟ್ ಶಾಕ್ – ಏನಿದರ ಹಿನ್ನೆಲೆ?

– ಹರ‍್ಶಿತ್ ಮಂಜುನಾತ್. ನೀವೊಂದು ಗಾದೆ ಕೇಳಿರಬಹುದು. ಬಟ್ಟೆ ಮುಳ್ಳಿನ ಮೇಲೆ ಬಿದ್ದರು, ಮುಳ್ಳೇ ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ! ಈ ಗಾದೆಗೂ ಮನುಶ್ಯನಿಗಾಗುವ ಮಿಂಚೊಡೆತಕ್ಕೂ (Electric shock) ಬಹಳಶ್ಟು ಹೊಂದಾಣಿಕೆಯಿದೆ. ಅಂದರೆ...

ಮಕ್ಕಳಿಗೆ ಬೇಕು ಮಕ್ಕಳದ್ದೇ ಕಲಿಯರಿಮೆ

– ಅಮರ್.ಬಿ.ಕಾರಂತ್. ಮಕ್ಕಳಿಗೆ ಬೇಕು ಮಕ್ಕಳದ್ದೇ ಕಲಿಯರಿಮೆ (Science of Education). ಇದು, ನನ್ನೊಂದಿಶ್ಟು ನಾಳುಗಳ ಮಕ್ಕಳ ಒಡನಾಟದಿಂದ ಮೂಡಿದ ಒಣರಿಕೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒರೆಗಳಿಲ್ಲದೆ (exams), ಇದ್ದರೂ ಕಣ್ಕಟ್ಟಿಗೆ...

ದೊಡ್ಡ ಹಮ್ಮುಗೆಗಳ ವರುಶ 2016

– ಜಯತೀರ‍್ತ ನಾಡಗವ್ಡ. ನೀವು ದೊಡ್ಡ ದೊಡ್ಡ ಯೋಚನೆಗಳನ್ನು ಮಾಡಲಾಗದು – ಇದು ಅಮೇರಿಕಾದ ಮೊಜಾವೆ (Mojave) ಮರುಬೂಮಿಯಲ್ಲಿ ಕಾಣಸಿಗುವ ದೂಳು ಹಿಡಿದಿರುವ ಹಲಗೆ.  ಅಂದ ಹಾಗೆ ಇದೇ ಮರುಬೂಮಿಯ ಈ ಹಲಗೆ...

ಮೊಡವೆಗಳು

– ಯಶವನ್ತ ಬಾಣಸವಾಡಿ. ಮಯ್-ಜಿಡ್ಡು (sebum) ಹಾಗು ಸತ್ತ ತೊಗಲಿನ ಗೂಡುಗಳು, ಕೂದಲಿನ ಚೀಲಗಳಲ್ಲಿ (hair follicles) ಕಟ್ಟಿಕೊಳ್ಳುವುದರಿಂದ ಮೊಡವೆಗಳು ಉಂಟಾಗುತ್ತವೆ. ಮೊಡವೆಗಳನ್ನು ಹುಟ್ಟಿಸುವ ಇರುಹುಗಳು (factors): 1) ಮಯ್-ಜಿಡ್ಡು 2) ಸತ್ತ...

ಗಾಳಿಚೀಲದ ಏರ‍್ಪಾಟು

– ಜಯತೀರ‍್ತ ನಾಡಗವ್ಡ. ಇಂದಿನ ದಿನಗಳಲ್ಲಿ ಬಂಡಿಗಳ ಕಾಪಿನ ವಿಶಯದ ಸಲುವಾಗಿ ಸಾಕಶ್ಟು ಮಾತುಕತೆ ನಡೆಯುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರಸ್ತೆ ಅವಗಡಗಳು ಕಾಪಿನ ವಿಶಯಕ್ಕೆ ಹೆಚ್ಚು ಒತ್ತು ನೀಡುವಂತೆ ಮಾಡಿವೆ. ಬಂಡಿಗಳ...

ಕೆಲಸದ ತಂಡಗಳಲ್ಲಿ ಹೊಂದಿಕೆ ಮೂಡಿಸುವುದು ಹೇಗೆ?

– ರತೀಶ ರತ್ನಾಕರ. ಅದು ಎರಡು ದಿನಗಳ ತಿರುಗಾಟ, ಕಂಪನಿಯವರೇ ದುಡ್ಡುಹಾಕಿ ಇಡೀ ತಂಡವನ್ನು ತುಮಕೂರು ಬಳಿಯ ರೆಸಾರ‍್ಟ್ ಒಂದಕ್ಕೆ ಕಳುಹಿಸಿತ್ತು. ಕಂಪನಿಯ ಎಂದಿನ ಕೆಲಸವನ್ನು ಮಾಡಲು ಬೇಕಾದ ಪಾಲ್ಗೊಳ್ಳುವಿಕೆ, ಅರಿವನ್ನು ಹಂಚುವುದು, ಮುಂದಾಳುತನ,...