ಕವಲು: ಅರಿಮೆ

ಜೇನುಹುಳದ ಕುಣಿತ

– ರತೀಶ ರತ್ನಾಕರ. “ದಾರವಾಡದ ಅಂಗಡಿಯಲ್ಲಿ ಹಾಲಿನ ಪೇಡ ತುಂಬಾ ಚೆನ್ನಾಗಿರುತ್ತೆ.” “ಬೆಂಗಳೂರಿನ ತಿಂಡಿ ಬೀದಿಯಲ್ಲಿ ಬಗೆಬಗೆಯ ತಿನಿಸು ಸಿಗುತ್ತೆ…” – ನಮಗೆ ಬೇಕಾದ ಊಟ-ತಿಂಡಿಗಳ ಬಗ್ಗೆ ಮತ್ತೊಬ್ಬರಿಗೆ ತಿಳಿಸುವಾಗ ನಾವು ಹೇಗೆಲ್ಲಾ ಮಾತನಾಡಿ...

ಹಂದಿ ಜ್ವರ

– ಯಶವನ್ತ ಬಾಣಸವಾಡಿ. ಹಂದಿಗಳಲ್ಲಿ ಉಸಿರಾಟದ  ಸೋಂಕಿಗೆ ಕಾರಣವಾದ ಇನ್ ಪ್ಲುಯನ್ಜ ನಂಜುಳಗಳು (influenza virus) ಮನುಶ್ಯರಲ್ಲಿ ‘ಹಂದಿ ಜ್ವರ’ವನ್ನು (Swine flu) ಉಂಟುಮಾಡುತ್ತವೆ.  ಸಾಮಾನ್ಯವಾಗಿ ಇವು ಮನುಶ್ಯರನ್ನು ಕಾಡುವುದಿಲ್ಲ. ಆದರೆ, ಮಾರ‍್ಪಾಟುಗೊಂಡ ...

ಜೇನುಹುಳದ ಬಾಳ್ಮೆಸುತ್ತು

– ರತೀಶ ರತ್ನಾಕರ. ಸಿಹಿಯಾದ ಜೇನನ್ನು ನೀಡುವ ಜೇನುಹುಳುಗಳ ಹುಟ್ಟು ಮತ್ತು ಬೆಳವಣಿಗೆಯು ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಪುಟ್ಟಗೂಡಿನಲ್ಲಿ ದೊಡ್ಡ ಸಂಸಾರವನ್ನು ನಡೆಸಿಕೊಂಡು ಹೋಗುವ ಈ ಕೀಟಗಳ ಬದುಕಿನ ಬಗೆಯಲ್ಲಿ ಸಾಕಶ್ಟು ಹಲತನವಿದೆ....

ಆಳದ ತೂತು

– ಪ್ರಶಾಂತ ಸೊರಟೂರ. ವೋಯೆಜರ‍್-1 ನಮ್ಮ ನೆಲದಿಂದ ಈಗ ಸರಿಸುಮಾರು 130 ಬಾನಳತೆಯ (Astronomical Unit-AU) ದೂರದಲ್ಲಿ ಅಂದರೆ ಸುಮಾರು 1.954 x 1010 km ದೂರದಲ್ಲಿ ಸಾಗುತ್ತಿದೆ. ಇಶ್ಟು ದೂರದವರೆಗೆ ವಸ್ತುವೊಂದನ್ನು ಸಾಗಿಸಿ...

ಜೇನಿನ ಜಾಡು ಹಿಡಿದು

– ರತೀಶ ರತ್ನಾಕರ. ‘ಸಾವಿರ ಹೂವ ಎದೆಹನಿ ಬೇಕು ಜೀನಿನ ಗೂಡಾಗಲು… ಸಾವಿರ ಬಾವ ಸಂದಿಸ ಬೇಕು ಕನ್ನಡ ನಾಡಾಗಲು…‘ ಈ ಹಾಡಿನ ಸಾಲುಗಳು ಹೇಳುವಂತೆ, ಸಾವಿರ ಹೂವಿನ ಸವಿಯನ್ನು ಕೂಡಿಟ್ಟು ಸಿಹಿಯಾದ ಜೇನನ್ನು...

ಬರೀ ಬಿಸಿಲಿನಿಂದ ಹಾರಲಿರುವ ಬಾನೋಡ

– ಜಯತೀರ‍್ತ ನಾಡಗವ್ಡ. ಇಂದಿನ ದಿನಗಳಲ್ಲಿ ನೇಸರ ಕಸುವಿನ (Solar power) ಹಲವಾರು ವಸ್ತುಗಳನ್ನು ನಾವು ಬಳಸುತ್ತಿದ್ದೇವೆ. ಅಳಿದು ಹೋಗದ ನೇಸರನ ಕಸುವು ನಮಗೆ ಸಾಕಶ್ಟು ನೆರವಿಗೆ ಬರುತ್ತಿದೆ. ಇದೀಗ ನೇಸರ ಕಸುವಿನ ಬಾನೋಡವೂ...

ಬೀಳುವಿಕೆಯ ಬೆರಗು

– ಪ್ರಶಾಂತ ಸೊರಟೂರ. ಹೀಗೊಂದು ಕೇಳ್ವಿ, ಎತ್ತರದಿಂದ ಒಂದು ಕಬ್ಬಿಣದ ಗುಂಡು ಮತ್ತು ಹಕ್ಕಿಯ ಗರಿಯೊಂದನ್ನು ಕೆಳಗೆ ಬಿಟ್ಟರೆ ಯಾವುದು ಮೊದಲು ನೆಲವನ್ನು ತಲುಪುತ್ತೆ?… ಅದರಲ್ಲೇನಿದೆ? ಕಬ್ಬಿಣದ ಗುಂಡು ಹಕ್ಕಿಯ ಗರಿಗಿಂತ ತೂಕವಾಗಿರುವುದರಿಂದ...

ನಮ್ಮ ಇಸ್ರೋಕ್ಕೆ ಸಂದ ವಿಶ್ವ ಗೌರವ

ಡಾ.ಮಂಡಯಂ ಆನಂದರಾಮ. ಇಸ್ರೋದ ಮಂಗಳ ಬಾನಬಂಡಿ ಪರಿಣತರ ತಂಡಕ್ಕೆ 2015ರ ಸ್ಪೇಸ್ ಪಯೊನೀರ್ ಎಂಬ ವಿಶ್ವ ಗೌರವ ಸಂದಿದೆ. ಅಮೆರಿಕದ ದೇಶೀಯ ಬಾನರಿಮೆ ಕೂಟ (The National Space Society-NSS) ಎಂಬುದು ಅಲ್ಲಿಯ...

ಗುದ್ದುವಿಕೆ ತಡೆಯಲು ಪೋರ‍್ಡ್ ಚಳಕ

– ಜಯತೀರ‍್ತ ನಾಡಗವ್ಡ. ಇತ್ತೀಚಿಗೆ ಬಂಡಿಗಳ ಗುದ್ದುವಿಕೆಯಿಂದಾಗಿ ದಾರಿ ಅವಗಡಗಳು ಹೆಚ್ಚುತ್ತಿವೆ. ಮಂದಿ ಸಂಕ್ಯೆ ಏರಿಕೆಯಾಗಿ ಅದಕ್ಕೆ ತಕ್ಕಂತೆ ಕಾರು, ಇಗ್ಗಾಲಿ ಬಂಡಿಗಳೂ ಬೀದಿಗಿಳಿದಿವೆ. ಇದರಿಂದ ಬಂಡಿಗಳ ಒಯ್ಯಾಟ ಹೆಚ್ಚಾಗಿ ಗುದ್ದುವಿಕೆಯಂತಹ ಅವಗಡಗಳನ್ನು...

ಉಗುರು ಬಣ್ಣದ ತಿರುಳರಿಮೆ

ಉಗುರು ಬಣ್ಣದ ತಿರುಳರಿಮೆ

– ರತೀಶ ರತ್ನಾಕರ. ಪುಟ್ಟ ಬಾಟಲಿಯೊಳಗಿರುವ ಉಗುರಿನ ಬಣ್ಣವು, ಹೆಂಗಳೆಯರ ಉಗುರುಗಳಿಗೆ ತಾಕಿ ಮೂಡಿಸುವ ಚಿತ್ತಾರವನ್ನು ನೋಡಲು ಬಲು ಚೆಂದ. ಬಗೆಬಗೆಯ ಬಣ್ಣಗಳಲ್ಲಿ ಸಿಗುವ ಈ ಉಗುರಿನ ಬಣ್ಣದಲ್ಲಿರುವ ಅಡಕಗಳೇನು? ಅದು ಹೇಗೆ ಕೆಲಸ...