ಕವಲು: ಅರಿಮೆ

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 3

{ಕಳೆದ ಬರಹದಲ್ಲಿ: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 2:…  ಹಳೆಗನ್ನಡಕ್ಕೂ ಸಂಸ್ಕ್ರುತಕ್ಕೂ ನಡುವೆ ಜೋಡುಪದಗಳನ್ನು ಉಂಟುಮಾಡುವಲ್ಲಿ ಈ ರೀತಿ ತಳಮಟ್ಟದ ವ್ಯತ್ಯಾಸವಿದೆ; ಇದನ್ನು ಗಮನಿಸಲಾಗದ ಶಬ್ದಮಣಿದರ‍್ಪಣ ಸಂಸ್ಕ್ರುತದಲ್ಲಿರುವಂತಹ ಸಮಾಸಗಳನ್ನೇ ಹಳೆಗನ್ನಡದಲ್ಲೂ ಕಾಣಲು ಪ್ರಯತ್ನಿಸಿ, ತುಂಬಾ ಗೊಂದಲಗಳಿಗೊಳಗಾಗಿದೆ. ಬೇರೆಯೂ...

ಕಾಣದ ತಲೆಕಾಪು

ತಲೆಕಾಪು (ಹೆಲ್ಮೆಟ್) ಬಳಸಿ ಅಂದ ಕೂಡಲೇ ಅದರ ಎದುರಾಗಿ, ತಪ್ಪಿಸಿಕೊಳ್ಳುವಂತ ಹಲವು ಮಾತುಗಳು ಕೇಳ ತೊಡಗುತ್ತವೆ. ಗಾಡಿ ಓಡಿಸುಗರು ತಮ್ಮ ತಲೆಯನ್ನು ಕಾಪಾಡಿಕೊಳ್ಳಲು ತಲೆಕಾಪು ಬಳಸುವುದಕ್ಕಿಂತ ಪೋಲೀಸರಿಂದ ಪಾರಾಗಲು ಬಳಸುವುದೇ ಹೆಚ್ಚು. ಸ್ವೀಡನ್ನಿನ...

’ಟಾಟಾ ನ್ಯಾನೋ’ಗಿಂತ ಅಗ್ಗ ಈ ಬಜಾಜ್ ಕಾರು!

– ಪ್ರಶಾಂತ ಸೊರಟೂರ. ಟಾಟಾ ನ್ಯಾನೋ ಹೊರಬಂದ ಮೇಲೆ, ಬಾರತದಲ್ಲಿ ಅಗ್ಗದ ಕಾರಿನ ಮತ್ತೊಂದು ಕಾಳಗ ಶುರುವಾಗಿದೆ. ಇಗ್ಗಾಲಿ ಮತ್ತು ಮೂರ‍್ಗಾಲಿ ಗಾಡಿಗಳನ್ನು ಮಾಡುವ ದೇಶದ ಮುಂಚೂಣಿ ಅಟೋಮೋಬಾಯಲ್ ಕೂಟ ಬಜಾಜ್ RE60...

ಈಗ ಬರಲಿದೆ ’ಮಾಡಿದ ಗುಂಡಿಗೆ’!

– ಬರತ್ ಕುಮಾರ್. ಪ್ರಾನ್ಸಿನ, ಮದ್ದೆಣಿಗಳನ್ನು ಮಾಡುವ ಕಾರ್‍ಮಟ್ (Carmat SAS) ಎನ್ನುವ ಸೇರುವೆಯವರು ’ಮಾಡಿದ ಗುಂಡಿಗೆ’ಯನ್ನು ಮನುಶ್ಯನ ಎದೆಯೊಳಗೆ ಸೇರಿಸುವುದಕ್ಕೆ ಕಾನೂನಾತ್ಮಕ ಸೆಲವನ್ನು ಪಡೆದುಕೊಂಡಿದ್ದಾರೆ. ಈ ಸೇರುವೆಯವರು ಹೇಳಿರುವಂತೆ ಈ ’ಮಾಡಿದ ಗುಂಡಿಗೆ’ಯನ್ನು ಬೆಲ್ಜಿಯಂ,...

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 2

{ಇಲ್ಲಿಯವರೆಗೆ: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 1: …ಹಳೆಗನ್ನಡ ವ್ಯಾಕರಣಕ್ಕೂ ಸಂಸ್ಕ್ರುತ ವ್ಯಾಕರಣಕ್ಕೂ ನಡುವೆ ಇರುವ ಇಂತಹ ತಳಮಟ್ಟದ ವ್ಯತ್ಯಾಸಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಪರಿಶೀಲಿಸಲಾಗಿದೆ, ಮತ್ತು ಇವನ್ನು ಗಮನಿಸುವಲ್ಲಿ ಕೇಶಿರಾಜನ ಶಬ್ದಮಣಿದರ‍್ಪಣ ಹೇಗೆ...

ನೆನಪುಳ್ಳ ಕಸಿಪೊನ್ನುಗಳು

ಶಕುಂತಲೆಯು ಕಣ್ವ ಕುಟೀರದಿಂದ ಹೊರುಡುವಾಗ ಅವಳು ನಿತ್ಯ ನೀರೆರೆಯುತ್ತಿದ್ದ ಮಲ್ಲಿಗೆಬಳ್ಳಿಯು ಅವಳನ್ನು ಅಗಲಲಾರದೆ ಸೆರಗನ್ನು ಹಿಡಿಯಿತೆಂದು ಕಾಳಿದಾಸ ಬಣ್ಣಿಸಿದ್ದಾನೆ. ಅದು ಕಬ್ಬಿಗನ ಕಸರತ್ತೆಂದು ಅನ್ನಿಸಿದರೂ ಅರಿಮೆಯ ಕಾಣ್ಕೆಯಲ್ಲಿ ಕಂಡಾಗ ಉಸಿರಾಡುವ ಎಲ್ಲವುಗಳಲ್ಲೂ ನೆನಪೆನ್ನುವುದು...

ಓದು ಬಿಟ್ಟು ಉದ್ದಿಮೆ ಕಟ್ಟು!

– ಪ್ರಿಯಾಂಕ್ ಕತ್ತಲಗಿರಿ. ನೆನ್ನೆ ತಾನೇ ಬಂದ ಸುದ್ದಿ, ಟಂಬ್ಲರ್ (Tumblr) ಎಂಬ ಕಂಪನಿಯನ್ನು ಯಾಹೂ (Yahoo!) ಕಂಪನಿಯು 1.1 ಬಿಲಿಯನ್ ಡಾಲರುಗಳನ್ನು ಕೊಟ್ಟು ಕೊಂಡುಕೊಳ್ಳುತ್ತಿದೆ. ಈ ಹಣವನ್ನು ರುಪಾಯಿಗಳಲ್ಲಿ ಹೇಳುವುದಾದರೆ 60,67,60,00,000...

ಕನ್ನಡಿಗರು ತಯಾರಿಸುತ್ತಿದ್ದ ಉಕ್ಕು

– ರಗುನಂದನ್. ಇಂಡಿಯಾದಲ್ಲಿಯೇ ಅತಿ ಹೆಚ್ಚು (41%) ಕಬ್ಬಿಣ ಅದಿರಿನ ಗಣಿಗಳು ಕರ್‍ನಾಟಕದಲ್ಲಿವೆ. ಬಳ್ಳಾರಿ ಮತ್ತು ಹೊಸಪೇಟೆಗಳಲ್ಲಿ ಹೆಮಟಯ್ಟ್ ಅದಿರು ಹೆಚ್ಚಾಗಿ ದೊರೆತರೆ ಕುದುರೆಮುಕದಲ್ಲಿ ಮಾಗ್ನಟಯ್ಟ್ ಅದಿರು ಹೆಚ್ಚಾಗಿ ದೊರೆಯುತ್ತದೆ. ಬ್ರಿಟೀಶರ ಕಾಲದಿಂದಲೂ...

ಗುಡಿಗಳನ್ನು ನಡೆಸಲು ನೆರವಾಗುವ ಸಾಪ್ಟ್ ವೇರ್

ಕನ್ನಡದ ಸಾಪ್ಟ್ ವೇರುಗಳ ಡೆವಲಪ್‍ಮೆಂಟ್‍ಅನ್ನೇ ಜೀವನೋಪಾಯವಾಗಿ ಆಯ್ಕೆ ಮಾಡಿಕೊಂಡು ಕಂಪೆನಿ ತೆರೆದಾಗ ಮೊದಲು ಯಾವ ರಂಗವನ್ನು ಮಾರುಕಟ್ಟೆ ಗುರಿಯಾಗಿಸಿಕೊಂಡು ಕೆಲಸ ಮಾಡಬೇಕೆಂಬ ತಿಳುವಳಿಕೆ ನಮ್ಮಲ್ಲಿ ಇರಲಿಲ್ಲ. ಕನ್ನಡದ ಮಟ್ಟಿಗೆ ಕಂಪ್ಯೂಟರ್‍ ತಂತ್ರಗ್ನಾನ ಎಂದರೆ...

ಪರಿಸ್ತಿತಿ ಕಯ್ಮೀರಿದಾಗ…

ಕೆಲವೊಮ್ಮೆ ನಾವು ಬಾವಿಸಿದ ಹಾಗೆ  ನಡೆಯದಾಗ ನಮ್ಮ ಪ್ರತಿಕ್ರಿಯೆ ರುಣಾತ್ಮಕವೇ ಆಗಿರುವುದು ಸಹಜ. ನಮ್ಮ ಮನೋಬಾವ,  ಆಲೋಚನೆಗಳೆಲ್ಲ ರುಣಾತ್ಮಕವಾಗಿಯೇ ಇರುತ್ತದೆ. ಆಗ ಏಕೆ ಹೀಗಾಯಿತು? ಅತವಾ ಯಾವಾಗಲೂ  ನನ್ನೊಂದಿಗೇ ಏಕೆ ಹೀಗೆ ಆಗುತ್ತದೆ...