ಕವಲು: ನಡೆ-ನುಡಿ

ಅಜಿನೊಮೊಟೊ ವರವೋ ಶಾಪವೋ ?

– ಶ್ಯಾಮಲಶ್ರೀ.ಕೆ.ಎಸ್. ಸ್ವಬಾವತಹ ಮನುಶ್ಯನಿಗೆ ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ತಿನ್ನುವ ಬಯಕೆ ಇರುವುದು ಸಹಜ. ಪಂಚೇಂದ್ರಿಯಗಳಲ್ಲೊಂದಾದ ನಾಲಿಗೆಯ ಗುಣ ಪ್ರಮುಕವಾಗಿ ಆಹಾರದ ರುಚಿಯನ್ನು ಗ್ರಹಿಸುವುದಾಗಿದೆ. ನಮ್ಮ ನಾಲಿಗೆಯ ಚಪಲವನ್ನು ತೀರಿಸಲೆಂದೇ ಹೋಟೆಲ್, ರೆಸ್ಟೋರೆಂಟ್,...

ಚಮರೆಲ್ – ಏಳು ಬಣ್ಣಗಳ ಬೂಮಿ

– ಕೆ.ವಿ.ಶಶಿದರ. ಮಾರಿಶಸ್ ನಲ್ಲಿರುವ ಏಳು ಬಣ್ಣದ ಬೂಮಿಯು ನೈಸರ‍್ಗಿಕ ವಿದ್ಯಮಾನವಾಗಿದ್ದು, ಪ್ರಮುಕ ಪ್ರವಾಸಿ ಆಕರ‍್ಶಣೆಯಾಗಿದೆ. ಬಸಾಲ್ಟಿಕ್ ಲಾವಾ ಮಾರ್‍ಪಾಟಾಗಿ ಜೇಡಿ ಮಣ್ಣಿನ ಕನಿಜಗಳಾಗಿ ಇಲ್ಲಿನ ಬಣ್ಣಗಳು ವಿಕಸನಗೊಂಡಿವೆ. ಇದು ಮರಳು ದಿಬ್ಬಗಳಿಂದ ಕೂಡಿದ...

ಪ್ಲೋರೊಸೆಂಟ್ ರಾಕ್ಸ್ ಮ್ಯೂಸಿಯಂ

– ಕೆ.ವಿ.ಶಶಿದರ. 1990ರಲ್ಲಿ ಉತ್ಕನನ ಮಾಡಲಾದ ಕಾಮನ ಬಿಲ್ಲಿನಾಕಾರದ ಸುರಂಗದಲ್ಲಿ ಪ್ರತಿದೀಪಕ (ಪ್ಲೋರೊಸೆಂಟ್) ಕನಿಜಗಳನ್ನು ಸುರಂಗದ ಎರಡೂ ಬದಿಯ ಗೋಡೆಗಳ ಉದ್ದಕ್ಕೂ ಪ್ರದರ‍್ಶಿಸಲಾಗಿದೆ. ಈ ಗೋಡೆಗಳು ಅನನ್ಯ ಕನಿಜಗಳ ಆಗರವೇ ಆಗಿವೆ. ಅವುಗಳಿಂದ ಹೊರಹೊಮ್ಮುವ...

ಹೀಗಳೆಯದಿರಿ ಉಪ್ಪಿಟ್ಟು ಎಂದು…

– ಶ್ಯಾಮಲಶ್ರೀ.ಕೆ.ಎಸ್. ಉಪ್ಪಿಟ್ಟು ಎಂದರೆ ಮಾರು ದೂರ ಹೋಗುವವರೇ ಜಾಸ್ತಿ. ಅದೇಕೋ ಉಪ್ಪಿಟ್ಟು ಅಂದರೆ ಬಹಳ ಜನಕ್ಕೆ ತಾತ್ಸಾರ. ಆದರೆ ಬಿಸಿ ಬಿಸಿ ಉಪ್ಪಿಟ್ಟು ಎಂದರೆ ಪಂಚಪ್ರಾಣ ಎನ್ನುವವರೂ ಇದ್ದಾರೆ. ಕೆಲವರಂತೂ ಉಪ್ಪಿಟ್ಟಿನ ತಟ್ಟೆ...

ಅವರೆಕಾಳು ಉಪ್ಪಿಟ್ಟು

– ಶ್ಯಾಮಲಶ್ರೀ.ಕೆ.ಎಸ್. ಬೇಕಾಗುವ ಸಾಮಾನುಗಳು ಬನ್ಸಿರವೆ – 1 ಬಟ್ಟಲು ಎಣ್ಣೆ ಅತವಾ ತುಪ್ಪ – ಸ್ವಲ್ಪ (ರವೆ ಹುರಿಯಲು) ಒಗ್ಗರಣೆಗೆ ಎಣ್ಣೆ – 4 ಅತವಾ 5 ಟೇಬಲ್ ಸ್ಪೂನ್ ಸಾಸಿವೆ- 1/2...

ಚೀರಾಟದ ಸುರಂಗ

– ಕೆ.ವಿ.ಶಶಿದರ. ನಯಾಗರ ಜಲಪಾತ ಯಾರಿಗೆ ತಿಳಿದಿಲ್ಲ. ಇದಿರುವುದು ಅಮೇರಿಕಾ ಮತ್ತು ಕೆನಡಾದ ಗಡಿ ಪ್ರದೇಶದಲ್ಲಿ. ಈ ಜಲಪಾತದ ವಾಯುವ್ಯ ಮೂಲೆಯಲ್ಲಿ ಚೀರಾಟದ ಸುರಂಗ ಇದೆ. ಈ ಸುರಂಗವು ನಯಾಗರಾ ಜಲಪಾತವನ್ನು ಟೊರೊಂಟೊ ಮತ್ತು...

ಕಿತ್ತಳೆ ಹಣ್ಣಿನ ಒಳಿತುಗಳು

– ಶ್ಯಾಮಲಶ್ರೀ.ಕೆ.ಎಸ್. ಎಲ್ಲಾ ರುತುಗಳಲ್ಲೂ ಆಯಾ ರುತುವಿನ ಹಣ್ಣುಗಳ ನಡುವೆ ಪೈಪೋಟಿ ನಡೆಯುವುದೇನೋ ಅನ್ನಿಸುತ್ತದೆ. ಈಗಾಗಲೇ ಬಹಳ ಮಂದಿ ಕಿತ್ತಳೆಹಣ್ಣುಗಳ ರಾಶಿ ತುಂಬಾ ಕಡೆ ನೋಡಿರುತ್ತೀರ ಅಲ್ಲವೇ ? ನಿಂಬೆ, ಹೇರಳೆಕಾಯಿ, ಮೂಸಂಬಿಗಳ ತರಹ...

ಕನ್ನಡಿಯ ಕಡಲ ತೀರ – ಚಿಚಿಬುಗಹಮಾ

– ಕೆ.ವಿ.ಶಶಿದರ. ಚಿಚಿಬುಗಹಮಾ ಕಡಲ ತೀರ ಇತ್ತೀಚಿನವರೆಗೂ ಯಾರ ದ್ರುಶ್ಟಿಗೂ ಬೀಳದೆ ಅಜ್ನಾತವಾಗಿತ್ತು. 2016ರಲ್ಲಿ ಪ್ರವಾಸೋದ್ಯಮ ಸಂಸ್ತೆಯೊಂದು ಆಯೋಜಿಸಿದ್ದ ಚಾಯಾಚಿತ್ರ ಸ್ಪರ‍್ದೆಯಲ್ಲಿ ಈ ಕಡಲ ತೀರದ ಚಿತ್ರ ಸಹ ಸೇರಿತ್ತು. ಆ ಚಿತ್ರ ತೀರ‍್ಪುಗಾರರನ್ನು...

ಡ್ರೈ ಜಾಮೂನು

– ಶ್ಯಾಮಲಶ್ರೀ.ಕೆ.ಎಸ್. ಏನೇನು ಬೇಕು ಜಾಮೂನ್ ಪುಡಿ (instant) – 200 ಗ್ರಾಂ ಹಾಲಿನ ಕೋವಾ (Milk khoa) – 50 ಗ್ರಾಂ ಹಾಲು ಬೇಕಾದಶ್ಟು ಎಣ್ಣೆ ಬೇಕಾದಶ್ಟು ಒಣ ಕೊಬ್ಬರಿ ಪುಡಿ ಸಕ್ಕರೆ...