ಕವಲು: ನಡೆ-ನುಡಿ

ಹಬ್ಬದ ಸಿಹಿ: ಹೆಸರು ಉಂಡೆ

– ಸವಿತಾ. ನವರಾತ್ರಿಯ ಹೊತ್ತಿನಲ್ಲಿ ಒಂಬತ್ತು ದಿನ ಬಗೆಬಗೆಯ ಪ್ರಸಾದ ಮಾಡುತ್ತಾರೆ. ನವರಾತ್ರಿ ಪ್ರಸಾದಕ್ಕೆ ಮಾಡುವ ವಿಶೇಶ ಸಿಹಿಗಳಲ್ಲಿ ಹೆಸರು ಉಂಡೆಯೂ ಒಂದು. ಬೇಕಾಗುವ ಸಾಮಾನುಗಳು ಹೆಸರು ಹಿಟ್ಟು – 2 ಲೋಟ ಬೆಲ್ಲದಪುಡಿ...

ತಾಳಿಸಿದ ಕರಿ ಹಾಗಲಕಾಯಿ ಪಲ್ಯ

– ಮಾರಿಸನ್ ಮನೋಹರ್. ಹಾಗಲಕಾಯಿ ಕಹಿ ಮೈಯ್ಯೊಳಿತಿಗೆ ತುಂಬ ಒಳ್ಳೆಯದು. ಇದರ ಪಲ್ಯ ಕರ‍್ನಾಟಕದ ಮೂಲೆ ಮೂಲೆಗಳಲ್ಲಿ ಬೇರೆ ಬೇರೆ ತರಹ ಮಾಡುತ್ತಾರೆ, ಇದರ ಹುಳಿ ಕೂಡ ಮಾಡುತ್ತಾರೆ‌. ಈಗ ಹೇಳುತ್ತಿರುವುದು ತಾಳಿಸಿದ ಕರಿಹಾಗಲ...

ಸೆನೆಗಲ್ ಸ್ಮಾರಕ, Senegal Monument

ಆಪ್ರಿಕಾದ ನವೋದಯ ಸ್ಮಾರಕ

– ಕೆ.ವಿ. ಶಶಿದರ. ಅಮೇರಿಕಾದಲ್ಲಿನ ಸ್ಟಾಚೂ ಆಪ್ ಲಿಬರ‍್ಟಿ 305 ಅಡಿ ಒಂದು ಇಂಚು ಎತ್ತರವಿದೆ. ಅದರಲ್ಲಿ ಸರಿಸುಮಾರು ಅರ‍್ದದಶ್ಟು ಎತ್ತರವಿರುವುದು, ಅಂದರೆ 160 ಅಡಿಗಳಶ್ಟು (ಅಂದಾಜು 50 ಮೀಟರ‍್) ಆಪ್ರಿಕಾದ ನವೋದಯ ಸ್ಮಾರಕದ...

ಹಬ್ಬದ ಸಿಹಿ: ಬಾದುಶಾ (ಬಾಲೂಶಾ)

– ಸವಿತಾ. ಸಿಹಿ ತಿಂಡಿ ಒಂದೇ ಆದರೂ ಬಾದುಶಾ / ಬಾಲೂಶಾ / ಬಾಲೂಶಾಹಿ ಹೀಗೆ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಉತ್ತರ ಕರ‍್ನಾಟಕದಲ್ಲಿ ಇದನ್ನು ಹೆಚ್ಚಾಗಿ ನವರಾತ್ರಿ ಹೊತ್ತಿನಲ್ಲಿ ಮಾಡುತ್ತಾರೆ. ಬೇಕಾಗುವ ಸಾಮಾನುಗಳು...

ಅಲೈ ಮಿನಾರ್ Alai Minar

ಅಲೈ ಮಿನಾರ್ – ಪೂರ‍್ಣವಾಗದ ಗೋಪುರ

– ಕೆ.ವಿ. ಶಶಿದರ ನವದೆಹಲಿಯಲ್ಲಿನ ಕುತುಬ್ ಮಿನಾರ್ ಇಡೀ ಪ್ರಪಂಚದಲ್ಲಿ ಹೆಸರುವಾಸಿಯಾದ ಹೆಗ್ಗುರುತು. ಕೆಂಪು ಬಣ್ಣದ ಈ ಗೋಪುರವನ್ನು, ರಜಪೂತರ ವಿರುದ್ದದ ವಿಜಯದ ಸಂಕೇತವಾಗಿ ಮೊಹಮ್ಮದ್ ಗೋರಿಯ ಅನುಯಾಯಿ ಕುತುಬುದ್ದೀನ್ ಐಬಕ್ 12ನೇ ಶತಮಾನದಲ್ಲಿ...

ಮೆಕ್ಕಿಕಾಯಿ ಉಪ್ಪಿನಕಾಯಿ

– ಸವಿತಾ. ‘ಮೆಕ್ಕಿಕಾಯಿ’ – ಇದು ಉತ್ತರ ಕರ‍್ನಾಟಕದಲ್ಲಿ ಹೆಚ್ಚಾಗಿ ಸಿಗುತ್ತದೆ. ರುಚಿಯಲ್ಲಿ ಸ್ವಲ್ಪ ಒಗರು ಇದ್ದರೂ ಆರೋಗ್ಯಕ್ಕೆ ಒಳ್ಳೆಯದು. ಬೇಕಾಗುವ ಸಾಮಾನುಗಳು ಮೆಕ್ಕಿಕಾಯಿ – 1/4 ಕಿಲೋ ಸಾಸಿವೆ – 2 ಚಮಚ...

ರೂಬಿ ಜಲಪಾತ

ರೂಬಿ – ನೆಲದಡಿಯಲ್ಲೊಂದು ಅಚ್ಚರಿಯ ಜಲಪಾತ

– ಕೆ.ವಿ. ಶಶಿದರ ವಿಶ್ವ ವಿಸ್ಮಯಗಳ ಆಗರ. ಪ್ರಕ್ರುತಿಯ ಆರಾದಕರು ಎಶ್ಟು ಬಗೆದರೂ ಒಸರುತ್ತಲೇ ಇರುವ ವಿಸ್ಮಯಗಳಿಗೆ ವೈಜ್ನಾನಿಕ ಉತ್ತರವಿಲ್ಲ. ಇಂತಹ ವಿಸ್ಮಯಗಳಲ್ಲಿ ಒಂದು ಈ ಬೂಗತ ಜಲಪಾತ. ಸಾಮಾನ್ಯವಾಗಿ ಜಲಪಾತಗಳು ಎತ್ತರದ ಪ್ರದೇಶದಲ್ಲಿ...

eLLina unDe, ಎಳ್ಳು, ಎಳ್ಳಿನ ಉಂಡೆ, sesame

ಎಳ್ಳಿನ ಉಂಡೆ

– ಸವಿತಾ. ಬೇಕಾಗುವ ಸಾಮಾನುಗಳು ಎಳ್ಳು – 2 ಲೋಟ ಒಣ ಕೊಬ್ಬರಿ ತುರಿ – 1/2 ಲೋಟ ಹುರಿಗಡಲೆ ಹಿಟ್ಟು – 3 ಚಮಚ ಬೆಲ್ಲದ ಪುಡಿ – 1 ಲೋಟ ಏಲಕ್ಕಿ...