ಕವಲು: ನಡೆ-ನುಡಿ

ಪ್ರೇತಗಳ ಉತ್ಸವ Ghost festival

ಪೋರ್ ಟೋರ್ – ಚೀನಾದಲ್ಲಿ ನಡೆಯುವ ಪ್ರೇತಗಳ ಉತ್ಸವ!

– ಕೆ.ವಿ.ಶಶಿದರ. ಪೋರ್ ಟೋರ್ ಅತವಾ ಹಂಗ್ರಿ ಗೋಸ್ಟ್ ಉತ್ಸವವು ಪೂಕೆಟ್‍ನಲ್ಲಿನ ಬುಡುಕಟ್ಟು ಜನಾಂಗದ ಚೀನೀಯರಿಗೆ ಮಹತ್ತರವಾದ ಕಾರ‍್ಯಕ್ರಮ. ಚೀನೀ ಬಾಶೆಯಲ್ಲಿ ಇದನ್ನು ಗೈ ಜೀ ಎನ್ನುತ್ತಾರೆ. ಅಂದರೆ ಪ್ರೇತ ಹಬ್ಬ. ಅಂದಿನ ದಿನ...

ಕನ್ನಡಕ್ಕಾಗಿ ಒಂದನ್ನು ಒತ್ತಿ , Kannadakkaagi Ondannu Otti

ಸಿನೆಮಾ: ‘ಕನ್ನಡಕ್ಕಾಗಿ ಒಂದನ್ನು ಒತ್ತಿ’

– ಶಂಕರ್ ಲಿಂಗೇಶ್ ತೊಗಲೇರ್. ನಾವು ನೀವೆಲ್ಲ ಸಾಮಾನ್ಯವಾಗಿ ಯಾವುದೇ ದೂರವಾಣಿಯ ಸಹಾಯ ಕೇಂದ್ರಗಳಿಗೆ ಕರೆ ಮಾಡಿದಾಗ ಕೇಳುವ ಸಾಮಾನ್ಯ ಸಾಲು – ‘ಕನ್ನಡಕ್ಕಾಗಿ ಒಂದನ್ನು ಒತ್ತಿ’. ನಮ್ಮವರೇ ಅದೆಶ್ಟೋ ಜನ ಕನ್ನಡಕ್ಕಾಗಿ ಒಂದನ್ನ...

ಟಿಬಿಲೆ ಮಣ್ಣಿನ ಮನೆ, mud house

ಟಿಬೆಲೆ – ಬಣ್ಣ ಬಳಿದಿರುವ ಮಣ್ಣಿನ ಮನೆಗಳು

– ಕೆ.ವಿ.ಶಶಿದರ. ಪಶ್ಚಿಮ ಆಪ್ರಿಕಾದಲ್ಲಿನ ಪುಟ್ಟ ದೇಶ ಬುರ‍್ಕಿನಾ ಪಾಸೋದ ನೈರುತ್ಯ ಬಾಗದಲ್ಲಿರುವ ಒಂದು ಪುಟ್ಟ ಹಳ್ಳಿಯ ಹೆಸರು ಟಿಬೆಲೆ ಎಂದು. ಈ ಹಳ್ಳಿಯ ವಿಸ್ತೀರ‍್ಣ ಕೇವಲ 1.2 ಹೆಕ್ಟೇರುಗಳು. ಟಿಬೆಲೆ ಹೆಸರುವಾಸಿಯಾಗಿರುವುದು ಅಲ್ಲಿನ...

ದಾರವಾಡ ಪೇಡಾ, Dharwada Peda

ದಾರವಾಡ ಪೇಡಾ

– ಸವಿತಾ. ಏನು ಬೇಕು? 1 ಲೀಟರ್ ಹಾಲು 3 ಚಮಚ ಸಕ್ಕರೆ 3 ಚಮಚ ತುಪ್ಪ ಏಲಕ್ಕಿ ಪುಡಿ ಸಕ್ಕರೆ ಪುಡಿ ಮಾಡುವ ಬಗೆ ಹಾಲು ಕಾಯಿಸಿ ಅದಕ್ಕೆ ನಿಂಬೆ ಹಣ್ಣು...

ಬಂಗಡೆ ಪುಳಿಮುಂಚಿ Fish Dry

ಬಂಗಡೆ ಮೀನಿನ ಪುಳಿಮುಂಚಿ

– ಪ್ರತಿಬಾ ಶ್ರೀನಿವಾಸ್. ಬೇಕಾಗುವ ಸಾಮಾಗ್ರಿಗಳು: ಬಂಗಡೆಮೀನು – 1/2 ಕಿ. ಲೋ. ಒಣಮೆಣಸು – 20 ಕಾಳುಮೆಣಸು – 1 ಚಮಚ ಜೀರಿಗೆ – 1ಚಮಚ ಮೆಂತೆ – 1/4 ಚಮಚ ದನಿಯಾ...

ಅವೊಶಿಮಾ cat island

ಜಪಾನಿನ ಬೆಕ್ಕಿನ ದ್ವೀಪ – ಅವೊಶಿಮಾ

– ಕೆ.ವಿ.ಶಶಿದರ. ಜಪಾನ್ ಪ್ರಾಣಿಗಳ ಆಕರ‍್ಶಣೆಗೆ ಹೆಸರುವಾಸಿಯಾದ ದೇಶ. ನಾರಾ ದ್ವೀಪದಲ್ಲಿನ ಅತ್ಯಂತ ಸಾದು ಪ್ರಾಣಿ ಜಿಂಕೆ, ನಗಾನೊ ದ್ವೀಪದಲ್ಲಿನ ಬಿಸಿ ನೀರಿನ ಬುಗ್ಗೆಗಳನ್ನು ಪ್ರೀತಿಸುವ ಮಂಗಗಳು, ನಗರ ಪ್ರದೇಶದಲ್ಲಿ ಹರಡಿರುವ ಅನೇಕ ಪ್ರಾಣಿಗಳ...

ಕೊಡಿ ಹಬ್ಬ, Kodi Festival

ಕೊಡಿ ಹಬ್ಬದಲ್ ಒಂದ್ ಗಮ್ಮತ್!

– ನರೇಶ್ ಬಟ್. ಹ್ವಾಯ್ ನಮಸ್ಕಾರ! ಉಡುಪಿ ಜಿಲ್ಲೆ ಕುಂದಾಪ್ರ ತಾಲೂಕಲ್, ನಮ್ಮೂರ್, ಬಹಳ ಚಂದದ್ ಊರ‍್; ಕೋಟೇಶ್ವರ ಅಂದೇಳಿ ಇತ್. ಕೊಟೇಶ್ವರದಲ್ ಸಿಕ್ಕಾಪಟ್ಟೆ ಹಳಮೆ ಇಪ್ಪು ಕೋಟಿಲಿಂಗೇಶ್ವರ ಗುಡಿ ಇತ್. ಅದ್ರದ್ ವರ‍್ಶಕ್...

ಅಡುಗೆಮನೆ ಗುಟ್ಟುಗಳು

– ಬವಾನಿ ದೇಸಾಯಿ. ಅಡುಗೆ ಮನೆಯಲ್ಲಿ ಕಿರಿಕಿರಿ ಎನಿಸಬಹುದಾದು ಹಲವು ಕೆಲಸಗಳಿಗೆ ಇಲ್ಲಿವೆ ಸಕ್ಕತ್ ಉಪಾಯಗಳು. ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ತುಂಬ ಸಾಹಸ ಪಡದಿರಿ, ಬೆಳ್ಳುಳ್ಳಿಯನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಸುಲಬವಾಗಿ ಸಿಪ್ಪೆ...

ನ್ಯಾಟ್ರಾನ್

ಟಾಂಜಾನಿಯಾದ ಕೆಂಪು ಸರೋವರ – ನ್ಯಾಟ್ರಾನ್

– ಕೆ.ವಿ.ಶಶಿದರ. ಪೂರ‍್ವ ಆಪ್ರಿಕಾದ ಟಾಂಜಾನಿಯಾ ಸಂಯುಕ್ತ ಗಣರಾಜ್ಯ ಅನೇಕ ನೈಸರ‍್ಗಿಕ ಅದ್ಬುತಗಳ ಆಗರ. ಅವುಗಳಲ್ಲಿ ವಿಲಕ್ಶಣ ಸರೋವರ ನ್ಯಾಟ್ರಾನ್ ಸಹ ಒಂದು. ಲೇಕ್ ನ್ಯಾಟ್ರಾನ್ ಕೀನ್ಯಾದ ಗಡಿಯ ಸಮೀಪದಲ್ಲಿದೆ. ಈ ಸರೋವರದಲ್ಲಿನ ನೀರಿನ...

ಗೀಜುಗನ ಗೂಡು Baya weaver

ಮುದನೀಡುವ ಗೀಜುಗನ ಗೂಡು

– ಗಿರೀಶ್ ಬಿ. ಕುಮಾರ್. ಕನ್ನಡನಾಡಿನ ಹಕ್ಕಿಗಳಲ್ಲೆಲ್ಲಾ ಗೀಜುಗನ ಹಕ್ಕಿಗಳು ಸುಂದರವಾದ ಗೂಡುಗಳನ್ನ ಕಟ್ಟುವುದರಲ್ಲಿ ತುಂಬಾ ಪ್ರಸಿದ್ದಿ ಪಡೆದಿವೆ. ಗಾತ್ರದಲ್ಲಿ ನೋಡಲು ಗುಬ್ಬಚ್ಚಿಯಂತಿರುವ ಈ ಹಕ್ಕಿಗಳಲ್ಲಿ ಗಂಡುಹಕ್ಕಿಯು ಹೆಣ್ಣುಹಕ್ಕಿಗಳನ್ನು ಒಲಿಸಿಕೊಳ್ಳಲು ತನಗಿಂತಲೂ ಹತ್ತು ಪಟ್ಟು...

Enable Notifications OK No thanks