ಕವಲು: ನಲ್ಬರಹ

confidence, ಆತ್ಮವಿಶ್ವಾಸ

ಕವಿತೆ : ಬರವಸೆಯ ನಾಳೆಗಳಿದ್ದಾವು…

– ಸುನಿಲ್ ಮಲ್ಲೇನಹಳ್ಳಿ. ಸುಡು ಬಿಸಿಲಿಗೆ ಮೈಯೊಡ್ಡಿ ದುಡಿವ ರೈತ ಬೆಳೆ ಬಿತ್ಯಾನೇ ಹೊಲದಲಿ ಬೆಳೆ ಬಿತ್ಯಾನೆ ಬಿತ್ತಿದರೆ ಜೋರು ಮಳೆಯೇ ಬರಬಹುದು ರಣ ಬಿಸಿಲೆ ಇರಬಹುದು ನಾಳೆ ಎಂಬ ಚಿಂತೆಲಿ, ಹೂಡಿದ ನೊಗವ...

ಮಕ್ಕಳ ಕತೆ : ಏಳು ಮಕ್ಕಳು ಮತ್ತು ಮೆಣಸಿನಕಾಯಿ ಬಜ್ಜಿ

– ಮಾರಿಸನ್ ಮನೋಹರ್. ಒಂದು ಊರಿನಲ್ಲಿ ಗಂಡ ಹೆಂಡತಿ ಇರುತ್ತಿದ್ದರು. ಅವರಿಗೆ ಒಟ್ಟು ಏಳು ಮಂದಿ ಮಕ್ಕಳು. ಮನೆಗೆ ಗಂಡ ಆಗಾಗ ಹಣ್ಣು ಹಂಪಲು, ಕರಿದ ತಿಂಡಿಗಳನ್ನೂ ತರುತ್ತಾ ಇದ್ದ. ಆದರೆ ಏಳೂ ಮಕ್ಕಳು...

ನೋಟ, perspective

ನೋಟ : ಒಂದು ಕಿರುಬರಹ

– ವಿನಯ ಕುಲಕರ‍್ಣಿ. ಅಂದುಕೊಂಡಂತೆ ನಡೆದರೆ ಹಾದಿಯೂ ಸುಗಮ ,ಸುತ್ತಲೂ ಕಂಡಿದ್ದೆಲ್ಲ ಸ್ವಚ್ಚಂದ. ಎಲ್ಲಿಲ್ಲದ ಉತ್ಸಾಹ ಅದಾಗದೇ ದೇಹವನ್ನೆಲ್ಲ ಅವರಿಸುತ್ತಲ್ಲೇ ಇರುತ್ತದೆ. ಪ್ರಶ್ನೆಗಳು ಒಡ್ಡುವ ಪರೀಕ್ಶೆ ಎದುರಾದಾಗಲೇ ಕಾಲಿನ ಸಮತೋಲನ ತಪ್ಪುವಂತ ಸ್ತಿತಿ....

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 7ನೆಯ ಕಂತು

– ಸಿ.ಪಿ.ನಾಗರಾಜ. ತನ್ನ ವಿಚಾರಿಸಲೊಲ್ಲದು ಇದಿರ ವಿಚಾರಿಸಹೋಹುದೀ ಮನವು ಏನ ಮಾಡುವೆನೀ ಮನವನು ಎಂತು ಮಾಡುವೆನೀ ಮನವನು. (38-14) ತನ್ನ=ತನ್ನನ್ನು; ವಿಚಾರಿಸಲ್+ಒಲ್ಲದು; ವಿಚಾರಿಸು=ಕೇಳು/ಪ್ರಶ್ನಿಸು/ಯಾವುದೇ ಸಂಗತಿಯ ಸರಿ ತಪ್ಪುಗಳನ್ನು ಒರೆಹಚ್ಚಿನೋಡುವುದು/ಕಾರ‍್ಯ ಕಾರಣಗಳ ಹಿನ್ನೆಲೆಯಲ್ಲಿ ಯಾವುದೇ...

ಮನಸು, Mind

ಕವಿತೆ: ನಡೆ ಮನವೇ

– ಅಶೋಕ ಪ. ಹೊನಕೇರಿ. ಮನವೊಪ್ಪುವ ಬದುಕು ನಿಡುಸುಯ್ವ ತಂಗಾಳಿಯ ನವಿರಾದ ಒನಪು ನೈತಿಕತೆಯ ನೇರ ಹೆಜ್ಜೆ ಹಸಿರಾದ ಮೈದಾನದಲಿ ಹಗುರಾಗಿ ತೇಲುವ ಅಜ್ಜಿಯ ಕೂದಲಂತೆ ಮನವೆಲ್ಲ ಕಚಗುಳಿಯ ತನನನ ಬಿಸಿಸುಯ್ವ ಬೇಗೆಯ ಗಾಳಿಗೆ...

ಹಿಟ್ಟಿನ ಗೊಂಬೆ, dough, toy

ಮಕ್ಕಳ ಕತೆ : ಹಿಟ್ಟಿನ ಬೊಂಬೆಯ ಚೆಂಗಪ್ಪ

– ಮಾರಿಸನ್ ಮನೋಹರ್. ಹಳೇ ಚೆಂಬೂರು ಎಂಬ ಊರಿನಲ್ಲಿ ಗುಂಡಪ್ಪ ಮತ್ತು ಗುಂಡಮ್ಮ ಇರುತ್ತಿದ್ದರು. ಗುಂಡಪ್ಪನಿಗೆ ಮೂವತ್ತು ಎಕರೆ ಹೊಲ ಮೂರು ಜೋಡಿ ಎತ್ತುಗಳು, ಇಪ್ಪತ್ತು ಎಮ್ಮೆಗಳು, ಹತ್ತು ದನಗಳು, ಐದು ಆಡುಗಳು, ಮೂರು...

ಮರ

ನ್ಯಾನೋ ಕತೆಗಳು

– ವೆಂಕಟೇಶ ಚಾಗಿ. (1) ಅಪ್ಪನ ಚಿಂತೆ ಆ ತಂದೆಗೆ ತನ್ನ ಮಕ್ಕಳು ತನ್ನ ಜೊತೆಯಲ್ಲಿ ಇಲ್ಲವಲ್ಲ ಎಂಬ ಕೊರಗಿತ್ತು. ಪ್ರೀತಿಯಿಂದ ಬೆಳೆಸಿದ ಮೇಲೆ ರೆಕ್ಕೆ ಬಲಿತ ಹಕ್ಕಿಗಳಂತೆ ಹಾರಿಹೋದ ಮಕ್ಕಳ ಬಗ್ಗೆ ಸಿಟ್ಟಿರದೇ...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 6ನೆಯ ಕಂತು

– ಸಿ.ಪಿ.ನಾಗರಾಜ. ಕೋಣನ ಹೇರಿಂಗೆ ಕುನ್ನಿ ಬಸುಕುತ್ತಬಡುವಂತೆ ತಾವೂ ನಂಬರು ನಂಬುವರನೂ ನಂಬಲೀಯರು ತಾವೂ ಮಾಡರು ಮಾಡುವರನೂ ಮಾಡಲೀಯರು. (664-61) ( ಕೋಣ=ಗಂಡು ಎಮ್ಮೆ; ಹೇರು=ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬೇಕಾದ ವಸ್ತುಗಳಿಂದ...

ಕವಿತೆ: ಉತ್ಸವ

– ಜ್ಯೋತಿ ಬಸವರಾಜ ದೇವಣಗಾವ. ಹೇಳಿಕೆ, ಕಾರಣಿಕ, ಬಿಡಿಸಲಾರದ ಒಗಟು ಅರ‌್ತೈಸಿಕೊಂಡಂತೆ ಅರ‌್ತ ಒಪ್ಪಿಸಿಕೊಂಡಶ್ಟು ವಿಶಾಲ ಅರಿತವರು ಮೌನ ಹರಕೆ ಕುರಿ, ಕೋಣ, ಕೋಳಿ ಚಪ್ಪರಿಸಲುಂಟು ಕತ್ತು ಸೀಳಿ ನೆತ್ತರ ಓಕುಳಿಗೆ ನೆಲವೆಲ್ಲ...

ಮಾತು, speech

“ಮಾತೇ ಮುತ್ತು, ಮಾತೇ ಮ್ರುತ್ಯು”

– ಅಶೋಕ ಪ. ಹೊನಕೇರಿ. “ಮಾತೇ ಮುತ್ತು, ಮಾತೇ ಮ್ರುತ್ಯು” ಎಂಬ ಮಾತು ನೀವೆಲ್ಲ ಕೇಳಿದ್ದೀರಿ. ಮಾತಾನಾಡುವಾಗ ನಮ್ಮ ನಾಲಿಗೆಯ ಮೇಲೆ ಹಿಡಿತ ಇರಬೇಕು‌. ಏಕೆಂದರೆ ನಾವು ಎಚ್ಚರ ತಪ್ಪಿ ಆಡುವ ಮಾತು...