ಕವಲು: ನಲ್ಬರಹ

ನಿನ್ನ ನಗುವಿನ ಸಿಂಗಾರ

– ಸುಹಾಸ್ ಮೌದ್ಗಲ್ಯ. ನೀ ಸನಿಹ ಇರೆ ಏನೋ ಸಡಗರ ನಿನ್ನ ನಗುವು ಮನಸ್ಸಿಗೆ ಸುಕಕರ ನಗುವ ದನಿಯ ಕೇಳಲು ಹಿತಕರ ನಗುತಲಿರು ಇರದೆ ಯಾವ ಮುಜುಗರ ಕೊಡಬೇಕಿಲ್ಲ ನನಗೆ ಯಾವುದೇ ಪಗಾರ ಮಾಡುವೆ...

ತುಂಬಿದ ಮನೆಯಲಿ ತಂಗಿಯ ನೆನಪು

– ಶಾಂತ್ ಸಂಪಿಗೆ. ತುಂಬಿದ ಮನೆಯಲಿ ತಂಗಿಯ ಜೊತೆಗೆ ಕಳೆದ ಸಾವಿರ ನೆನಪಿತ್ತು ತವರಿನ ತೋಟದಿ ಅರಳಿದ ಹೂವಿಗೆ ಮದುವೆ ವಯಸ್ಸು ಬಂದಿತ್ತು ಹೂವಿನ ಮೊಗದಿ ಮದುವೆ ಸಂಬ್ರಮ ಸಡಗರದ ನಗುವು ತುಂಬಿತ್ತು ಮದುವೆಯ...

ಏಕಾಂಗಿತನ, Loneliness

ಹೇಗೆ ಸಂತೈಸಲಿ ಈ ಮನವ

– ಸುರಬಿ ಲತಾ. ಹೇಗೆ ಸಂತೈಸಲಿ ಈ ಮನವ ಬಿಟ್ಟು ಕೊಡಲಾಗದು ನನ್ನ ಒಲವ ಎಲ್ಲರ ವಿರೋದದ ನಡುವೆಯು ಸಾಗುತಿದೆ ಈ ಒಲವು ತಪ್ಪಿಲ್ಲವೆಂದು ಹೇಳುತಿದೆ ಮನವು ಗೆಲುವು ಕಾಣುವೆವಾ ನಾವು? ಬಯಸೆನು ಒಲವು...

ವಚನಗಳು, Vachanas

ಶಣ್ಮುಕಸ್ವಾಮಿ ವಚನಗಳ ಓದು

– ಸಿ.ಪಿ.ನಾಗರಾಜ. ಹೆಸರು : ಶಣ್ಮುಕಸ್ವಾಮಿ / ಶಣ್ಮುಕ ಶಿವಯೋಗಿ ತಂದೆ : ಮಲ್ಲಶೆಟ್ಟೆಪ್ಪ ತಾಯಿ : ದೊಡ್ಡಮಾಂಬೆ ಗುರು : ಅಕಂಡೇಶ್ವರ ಕಾಲ : ಕ್ರಿ.ಶ.1639 ರಿಂದ 1711 ಊರು : ಜೇವರಗಿ...

ಮರಿ ಹಕ್ಕಿ, baby bird

ಮರಿ ಹಕ್ಕಿ

– ಮಾನಸ ಎ.ಪಿ. ಮರಿ ಹಕ್ಕಿಯೊಂದು ರೆಕ್ಕೆ ಬಿಚ್ಚಿ ಹಾರಲು ಕಲಿಯಿತು ಗೂಡ ಬಿಟ್ಟು ಅತ್ತ ಇತ್ತ ಕತ್ತು ಕೊಂಕಿಸಿ ನಕ್ಕು ನಲಿಯಿತು ಅಮ್ಮ ಹಕ್ಕಿ ತುತ್ತನರಸಿ ದೂರತೀರ ಸಾಗಿತು ಗೂಡ ಬಿಟ್ಟು...

ಹೇಳು ದೇವಾ ಈ ಸಮಾಜಕ್ಕೇನಾಯ್ತು?

– ಶರಣು ಗೊಲ್ಲರ. ಹೇಳು ದೇವಾ ಈ ಸಮಾಜಕ್ಕೇನಾಯ್ತು? ಒಂದೂ ತಿಳಿಯದಾಯ್ತು ಜಾತಿ-ಬೇದ ಹುಟ್ಟಿ ಪ್ರೀತಿ ಹೋಯ್ತು ನೀತಿಯು ಮೊದಲೇ ಹಾಳಾಯ್ತು ಮೌಡ್ಯ-ಬೀತಿಯಿಂದ ಜನ ನಲುಗುವಂತಾಯ್ತು ಸ್ನೇಹ-ಸೌಹಾರ‍್ದತೆಯು ಸರಿದು ಹ್ರುದಯಪ್ರೇಮವು ಮುರಿದು ಬಿತ್ತು ಮಾತಿನಮೇಲೊಂದು...

ಮನೋವಲ್ಲಬೆಯರ ಪ್ರಿಯ ಮಾದವ

– ವಿನು ರವಿ. ಮಾದವನ ಕೈ ತುಂಬಾ ಮುದ್ದಾಗಿ ಅರಳಿ ಕಂಪು ಸೂಸುತ್ತಾ ಹಾಲಿನಲ್ಲಿ ಕೇಸರಿ ಸೇರಿದಂತೆ ಬಿರಿದ ಮ್ರುದು ಕೋಮಲ ಪಾರಿಜಾತ ಹೂಗಳು ತಂಗಾಳಿಯಲಿ ತೇಲಿ ಬಂದ ಹೂ ನರುಗಂಪಿಗೆ ಓಡೋಡಿ ಬಂದರು...

ಕಾಡು ಹಕ್ಕಿಯ ಕತೆ

– ಶಾಂತ್ ಸಂಪಿಗೆ. ದೂರದ ಊರಿನ ಕಾಡಿನ ನಡುವೆ ಎತ್ತರವಾದ ಮರವಿತ್ತು ಜೋಡಿ ಹಕ್ಕಿಯು ಕೂಡಿ ಬಾಳಲು ಸುಂದರವಾದ ಗೂಡಿತ್ತು ಗೂಡಿನ ಒಳಗೆ ಚಿಲಿಪಿಲಿ ಸದ್ದು ಮಾಡುವ ಸಣ್ಣ ಮರಿಯಿತ್ತು ಸಂಜೆ ಸಮಯ ಹೊಟ್ಟೆ...

ಕಣ್ಣು ದಾನ, Eye Donation

ಕಣ್ಣಿದ್ದೂ ಕಾಣದವರು ನಾವು

– ಚೇತನ್ ಬುಜರ‍್ಕಾರ್. ಪೆಬ್ರವರಿ 14, ಪ್ರೇಮಿಗಳ ದಿನ! ಪ್ರೀತಿ ಕಣ್ಣಲ್ಲಿ ಹುಟ್ಟುತ್ತೆ ಅನ್ನುತ್ತಾರೆ ಬಹಳ ಜನ. ಅದಕ್ಕೆ ಸಂಬಂದಿಸಿದಂತೆ ‘ಕಣ್ಣು ಕಣ್ಣು ಕಲೆತಾಗ’, ‘ಕಣ್ ಕಣ್ ಸಲಿಗೆ’ – ಹೀಗೆ ಕಣ್ಣಿನ...

ಕನ್ನಡಿಗರ್ ಮತ್ತು ನಮ್ಮದೇ ಸೊಡರ್

– ಪ್ರಬು ರಾಜ. ಮುಸುಕೊದ್ದು ಮಲಗಿರುವೆಯೋ…? ಕುಂಬಕರ‍್ಣ ಕನ್ನಡಿಗನೇ, ಸಾಕಿನ್ನು ಈ ನಿದ್ರೆ ಇನ್ನು ಮಲಗದಿರ್ ಕಾಲವಿದು… ತಕ್ಕದ್ದು, ಒತ್ತೋ ಕನ್ನಡದ ಮುದ್ರೆ ನಿನ್ನ ಒಡೆತನದ ಹಣತೆಯದು, ನೀನೇ ಹೊಸೆದ ಬತ್ತಿಯದು, ನೀನೇ ಸುರಿದ...

Enable Notifications OK No thanks