ಕವಲು: ನಲ್ಬರಹ

ವಚನಗಳು, Vachanas

ಕುಶ್ಟಗಿ ಕರಿಬಸವೇಶ್ವರನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಕುಶ್ಟಗಿ ಕರಿಬಸವೇಶ್ವರ ಕಾಲ: ಕ್ರಿ.ಶ.1700 ಊರು: ಕುಶ್ಟಗಿ, ತಾಲ್ಲೂಕು ಕೇಂದ್ರ, ಕೊಪ್ಪಳ ಜಿಲ್ಲೆ ದೊರೆತಿರುವ ವಚನಗಳು: 99 ವಚನಗಳ ಅಂಕಿತನಾಮ: ಅಖಂಡ ಪರಿಪೂರ್ಣ ಘನಲಿಂಗಗುರು        ...

ಚುಟುಕು ಕವಿತೆಗಳು

– ಪ್ರವೀಣ್ ದೇಶಪಾಂಡೆ. ಮೂಡಿಸಿದ ಕವಿತೆ ಕೆಳಗೆ ಬರೆವ ಹೆಸರು, ಹೆಣದ ಕಡೆಗೆ ಹಚ್ಚಿಟ್ಟ ಹಣತೆಯಂತಿರಬೇಕು. ಬದುಕ ದಿಟವು ಬೆಳಕ ಬೆರಗು ಕವಿತೆ ಬರೆದ ಕವಿಯ ಸಾವು. *** ಕಸುವು ನೀಡಿ ಹಿಂಡಿ ಹಾಕಿದ...

ಹೋದೆ ದೂರ ಎಲ್ಲಿಗೆ

– ಪದ್ಮನಾಬ. ಹ್ರುದಯವನ್ನು ಸೆಳೆದು ನೀನು ಹೋದೆ ದೂರ ಎಲ್ಲಿಗೆ ಕಂಗಳಲ್ಲೇ ಕವಿತೆ ಹಾಡಿ ಮಾಯವಾದೆ ಹೀಗೇತಕೆ ಬಾಳಬಂಡಿ ಕನಸಿನೂರಿನ ಹಾದಿಯಲ್ಲೇ ಚಲಿಸಿದೆ ತನ್ನ ಗುರಿಯ ತಲುಪಲೀಗ ನಿನ್ನ ಜೊತೆಯ ಬೇಡಿದೆ ಕನಸೊ...

ಕತೆ: ಗಡ, ಗೋಬಿ ಮಂಚೂರಿ, ಮೀನು ಮತ್ತು ಬ್ಯಾಟು

– ಪ್ರಶಾಂತ ಎಲೆಮನೆ. ಎರಡೊಂದ್ ಎರಡು ಎರಡೆರಡ್ಲಿ ನಾಲ್ಕು  ಎರಡು ಮೂರಲಿ ಆರು ..  ಅಂತ ದಿನಕರ ಏರು ದನಿಯಲ್ಲಿ ನಿಂತು ಹೇಳ್ತಿದ್ರೆ, ಅವನ ಹಿಂದಿಂದ ವೀರಪ್ಪ ಮಾಸ್ಟ್ರು ಸಂಗೀತದ ಪಟ್ಟಂತೆ ಒಂದೇ ಸಮನೆ...

ಅಳಿಲು, squirrel

“ಅಳಿಲಿಗೊಂದು ಅಳಿಲುಸೇವೆ”

– ಐಶ್ವರ‍್ಯ ಎಸ್. ಸಣ್ಣವಳಿದ್ದಾಗ ಅಜ್ಜಿ ಮನೆಯಲ್ಲಿ ಅಡಿಕೆಮರ ಹತ್ತುವ ಅಳಿಲು ನೋಡಲು ಅಂಗಳದಿಂದ ಓಡಿ ಬರುತ್ತಿದ್ದ ನೆನಪು. ಅದಾಗಿ ವರುಶಗಳಿಂದ ಅಳಿಲು ನೋಡಲು ಸಿಕ್ಕೇ ಇರಲಿಲ್ಲ. ಮೊನ್ನೆ ಬೇಸಿಗೆಯ ಒಂದು ಮದ್ಯಾಹ್ನ ಒಂದು...

ಬರೆದೆ ನೂರು ಕವಿತೆ ನಾನು…

– ಸುರಬಿ ಲತಾ. ಬರೆದೆ ನೂರು ಕವಿತೆ ನಾನು ಕಲ್ಪನೆಯ ಕನವರಿಕೆಯಲಿ ನೂರು ಬಾವ ಅದರಲಿತ್ತು ಸವಿಯ ಜೇನು ಅದರಲಿ ಒಂದೊಂದು ಮನದ ನೋವು ಹಲವು ಮನಕೆ ತಂಪು ತರಲು ನನ್ನ ಮನದ ಆಸೆಯು...

ಅಮ್ಮ, ತೋರಿಸು ಎನ್ನ ಮೇಲೆ ಮರುಕ

– ಸ್ಪೂರ‍್ತಿ. ಎಂ. ಪ್ರೀತಿಯ ಅಮ್ಮ, ನಿನಗಿದು ನ್ಯಾಯವೇ ನಿನ್ನ ಕಂದನ ತೊರೆದು ನೀ ಹೇಗೆ ಇರುವೆ? ಹೆತ್ತ ತಾಯಿಯ ಪ್ರೀತಿ ನಿನಗುಂಟು, ಎನಗಿಲ್ಲ ನಿನ್ನಿಂದ ಈ ತರದ ಮೋಸ ತರವಲ್ಲ ಬ್ರೂಣದಲ್ಲಿದ್ದಾಗ ನೀ...

ವಚನಗಳು, Vachanas

ಸಕಲೇಶ ಮಾದರಸನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಜನಮೆಚ್ಚೆ ಶುದ್ಧನಲ್ಲದೆ ಮನಮೆಚ್ಚೆ ಶುದ್ಧನಲ್ಲವಯ್ಯಾ ನುಡಿಯಲ್ಲಿ ಜಾಣನಲ್ಲದೆ ನಡೆಯಲ್ಲಿ ಜಾಣನಲ್ಲವಯ್ಯಾ ವೇಷದಲ್ಲಿ ಅಧಿಕನಲ್ಲದೆ ಭಾಷೆಯಲ್ಲಿ ಅಧಿಕನಲ್ಲವಯ್ಯಾ ಧನ ದೊರಕದಿದ್ದಡೆ ನಿಸ್ಪೃಹನಲ್ಲದೆ ಧನ ದೊರಕಿ ನಿಸ್ಪೃಹನಲ್ಲವಯ್ಯಾ ಏಕಾಂತ ದ್ರೋಹಿ ಗುಪ್ತ ಪಾತಕ ಯುಕ್ತಿ...

ನವಿಲು, Peacock

ಒಲವರಳಲು ಕಾರಣ ಬೇಕೇನು

– ವಿನು ರವಿ. ಒಲವರಳಲು ಕಾರಣ ಬೇಕೇನು ಸುಮ್ಮನೆ ಒಲವಾಗುವುದಿಲ್ಲವೇನು ಬೀಸೋ ಗಾಳಿ ಅರಳಿದಾ ಹೂ ಮೊಗವ ಚುಂಬಿಸುವಾಗ ಮೊರೆವ ಸಾಗರ ಹೊಳೆವ ಮರಳ ದಂಡೆಯ ಮುದ್ದಿಸುವಾಗ ನೇಸರನ ಹೊಸ ಕಿರಣ ಬೂರಮೆಯ ಮುತ್ತಿಡುವಾಗ...

ಕನ್ನಡ ತಾಯಿ, Kannada tayi

ವರವ ನೀಡೆನಗೆ ಕನ್ನಡ ತಾಯ್

– ಸ್ಪೂರ‍್ತಿ. ಎಂ. ವಂದಿಸುವೆ ವಂದಿಸುವೆ ಕನ್ನಡ ತಾಯ್ ನಿನಗೆ ಬೇಡುವೆ ಬೇಡುವೆ ವರವ ನೀಡೆನಗೆ ಕನ್ನಡಕ್ಕೆ ದುಡಿಯುವಂತ ಶಕ್ತಿ ನೀಡೆನಗೆ ಕನ್ನಡವ ಉಳಿಸುವಂತ ಯುಕ್ತಿ ನೀಡೆನಗೆ ಇತರರನ್ನು ನಮ್ಮವರೆನಿಸುವ ಸಹ್ರುದಯವ ನೀಡೆನಗೆ ಸುಕ...