ಕವಲು: ನಲ್ಬರಹ

ಅಕ್ಕಮಹಾದೇವಿಯ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ.   ಪಂಚೇಂದ್ರಿಯಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ಸಪ್ತವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ರತ್ನದ ಸಂಕಲೆಯಾದಡೇನು ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ. ಮಾನವ ಜೀವಿಯ ಮಯ್ ಮನಗಳಲ್ಲಿ ಮೂಡುವ ಕೆಟ್ಟ ಬಯಕೆ ಮತ್ತು ಚಟಗಳು...

ನಂಬಿರುವುದು ನಾವೆಲ್ಲರೂ ನಿನ್ನನೇ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).   ಬರದ ನಾಡಾಗಿದೆ ನಮ್ಮ ಕರ‍್ನಾಟಕ ಬರದೆ ಮಳೆರಾಯ ಏನೀ ನಾಟಕ? ನಿನಗಾಗಿ ಪರಿತಪಿಸುತಿಹನು ರೈತ ಹಗಲಿರುಳು ಬೆಳೆ ಸಿಗದೆ ಹಾಕಿಕೊಳ್ಳುತಿಹನು ಉರುಳು ಬೇಡವೆಂದರು ಅಲ್ಲೆಲ್ಲೋ ಉಕ್ಕಿ ಹರಿಯುತಿದೆ...

meditation

ಅವನೇ ಸತ್ಯ, ಅವನೇ ನಿತ್ಯ

– ಸುರಬಿ ಲತಾ. ನನ್ನವರು ತನ್ನವರು ಯಾರಿಲ್ಲ ಇಲ್ಲಿ ಅಣ್ಣ, ತಮ್ಮ, ಅಕ್ಕ, ತಂಗಿ ಬಂದು ಬಳಗ ಬೇಕಿಲ್ಲ ನಿನಗ ಆ ದೇವನೊಬ್ಬನೇ ಮನದೊಳಗ ಬಿಡು ನೀನು ಬಂದನದ ಮೋಹ ಪ್ರೀತಿ ಪ್ರೇಮಗಳ ದಾಹ...

ಕೇಡಿನ ಕುಡಿತ

– ಪ್ರತಿಬಾ ಶ್ರೀನಿವಾಸ್.   ಹೆಂಡದ ಅಮಲಲ್ಲಿ ಹೊಡೆದನವ ಹೆಂಡತಿಗೆ ಹೊಡೆಸಿಕೊಂಡ ಅವಳು ಮಡಿದಳು ಮೌನದಲ್ಲೇ| ಮಕ್ಕಳ ರೋದನೆಯ ಕೂಗು ಮನೆಮುಂದೆ ಜನಗಳ ಸಾಲು ಇಳಿಯಿತು ಅಮಲೇರಿದ ಹೆಂಡ ಬಿಕ್ಕಿ ಬಿಕ್ಕಿ ಅತ್ತನೀಗ ಗಂಡ|...

ಒಲವು, ಹ್ರುದಯ, heart, love

ಒಲವೇ ನನ್ನ ನೆನಪಾಗದೇ ನಿನಗೆ?

– ಪೂರ‍್ಣಿಮಾ ಎಮ್ ಪಿರಾಜಿ. ನೆಪವಾಯಿತೆ ನಿನಗೆ? ನನ್ನ ನೆನಪಾಗದೆ ನಿನಗೆ? ನೆಪ ಹೇಳಿ ಮರೆಯಾದ ಒಲವೇ ನನ್ನ ನೆನಪಾಗದೆ ನಿನಗೆ? ನೆನಪುಗಳ ಮೆಲಕು ಹಾಕುತ ನನಗೆ ತಳಮಳದ ಬಾವನೆ ಪ್ರತಿ ಗಳಿಗೆ...

ಗುರಿಯ ಮರೆಸಿತು

– ಬಾಸ್ಕರ್ ಡಿ.ಬಿ. ಕೂಡಿ ಇಟ್ಟ ಕನಸುಗಳ ಬೆನ್ನೇರಿ ಹೊರಟಾಗ ಗುರಿಯ ಮರೆಸಿತು ಯೌವನವು ಆಗ ಆನಂದದಿ ಕ್ಶಣವ ಕಳೆವಾಗ ಅನಿಸಿತಾಗ ಜೀವನ ಸುಂದರ ಗುರಿಯ ಮರೆಸಿತು ಯೌವನವು ಆಗ ಜಂಗಮವಾಣಿ ಜೊತೆಗೂಡಿದಾಗ...

ಕಪ್ಪೆಗಳು ಕಂಡುಕೊಂಡ ಸತ್ಯ

– ಪ್ರಕಾಶ ಪರ‍್ವತೀಕರ. ಒಂದು ಬೇಸಿಗೆಯ ಮುಂಜಾನೆಯಂದು ಗಂಡು ಕಪ್ಪೆ ಹೆಣ್ಣು ಕಪ್ಪೆಗೆ ಹೀಗೆ ನುಡಿಯಿತು. “ನಮ್ಮ ರೊಕ್ ರೊಕ್ ಸಪ್ಪಳದ ರಾತ್ರಿಯ ಹಾಡಿನಿಂದ ಈ ತೀರದ ಬಳಿ ವಾಸಿಸುವ ಜನರಿಗೆ ಕಂಡಿತವಾಗಿಯೂ ತೊಂದರೆಯಾಗುತ್ತದೆ...

ಬಾಳ ದಾರಿಯ ಪಯಣ

– ವಿನು ರವಿ. ಬಾಳಿನ ದಾರಿಯಲಿ ನಡೆಯುತಿರಬೇಕು ನಿಲ್ಲದ ಹಾಗೆ ನಿರಂತರ ನಡಿಗೆ… ಏಳುಬೀಳುಗಳು ತಡೆಗೋಡೆಗಳು ಒಲವಿನ ಜೊತೆಗೆ ವಿರಹದ ನೋವು. ಗೆಲುವಿನ ಜೊತೆಗೆ ಸೋಲಿನ ಬಾವು. ಎಲ್ಲವ ದಾಟಿ ನಡೆಯುತಿರಬೇಕು… ದಾರಿ ಹೊಸತೆ!?...

ಬೂತಾಯಿಯ ಮಡಿಲೇ ಸ್ವರ‍್ಗವು

– ಶಾಂತ್ ಸಂಪಿಗೆ.   ಈ ನಿಸರ‍್ಗವು ಎಶ್ಟು ಸುಂದರ ಬೂತಾಯಿಯ ಪ್ರೇಮಮಂದಿರ ಬಯಲೆಲ್ಲ ಹಸಿರು, ನೀಡುತಿದೆ ಉಸಿರು ಬೀಸುತಿಹ ತಂಗಾಳಿ ಇಂಪೆಲ್ಲವು ಹಗಲಲ್ಲಿ ನೇಸರ, ಇರುಳಲ್ಲಿ ಚಂದಿರ ಸೂಸುವರು ನಲ್ಮೆಯ ಹೊಂಗಿರಣವ ಹಕ್ಕಿಗಳ...

ಮದುವೆ, Marriage

ಮನತುಂಬಿ ಹರಸಿದಳು ನೋಡಿ

– ಸುರಬಿ ಲತಾ. ಕೆಂಪು ಅಂಚಿನ ಸೀರೆ ಮಲ್ಲಿಗೆ ಹೂವಿನ ಮಾಲೆ ಅಂದದ ಲಕುಮಿಗೆ ತೊಡಿಸಿರೆ ಕೊರಳಿಗೆ ಕಾಸಿನ ಸರ, ಮುತ್ತಿನ ಹಾರ ಸೊಂಟದ ತುಂಬ ಬಂಗಾರ ಹೊಕ್ಕುಳಲ್ಲಿ ವಜ್ರವಿರಲಿ ಮೂಗುತಿಯು ಮಿಂಚಲಿ ಇಟ್ಟರೆ...