ಇಂದೇಕೋ ..
– ಸುರಬಿ ಲತಾ. ಮೌನ ತಬ್ಬಿತು ಮಾತು ನಿಂತಿತು ಕದಡಿದ ಕೊಳವಾಯಿತು ಮನ ಇಂದೇಕೋ ಮೋಡ ಮುಸುಕಿದ ಬಾನು ಮಳೆ ಕಾಣದ ಇಳೆ ಬತ್ತಿದಂತಾಯಿತು ಕನಸು ಇಂದೇಕೋ ಬಯಸಿದೆ ಒಂಟಿತನ ಬೇಕಿಲ್ಲ ಗೆಳೆತನ ಸಾಕಾಯಿತು...
– ಸುರಬಿ ಲತಾ. ಮೌನ ತಬ್ಬಿತು ಮಾತು ನಿಂತಿತು ಕದಡಿದ ಕೊಳವಾಯಿತು ಮನ ಇಂದೇಕೋ ಮೋಡ ಮುಸುಕಿದ ಬಾನು ಮಳೆ ಕಾಣದ ಇಳೆ ಬತ್ತಿದಂತಾಯಿತು ಕನಸು ಇಂದೇಕೋ ಬಯಸಿದೆ ಒಂಟಿತನ ಬೇಕಿಲ್ಲ ಗೆಳೆತನ ಸಾಕಾಯಿತು...
– ಸಿಂದು ಬಾರ‍್ಗವ್. ಕಾಲೇಜು ದಿನಗಳಲಿ ಅದೊಂತರಾ ಉತ್ಸಾಹ ರಕ್ತದಾನ ಮಾಡುವೆನೆಂದರೆ ಎಲ್ಲರದ್ದೂ ಪ್ರೋತ್ಸಾಹ • ಉಚಿತವಾಗಿ ಸಿಗುವ ಒಂದು ಸೇಬಿಗಾಗಿ ಹತ್ತಾರು ಶಹಬ್ಬಾಸ್ ಗಿರಿಗಾಗಿ ಓಡುತ್ತಿದ್ದೆವು ರಕ್ತದಾನ ಮಾಡಲು ತಾಮುಂದು ನಾಮುಂದಾಗಿ...
– ಸುರಬಿ ಲತಾ. ಕರಗುತಿದೆ ಮಂಜಿನ ಹನಿ ಸುತ್ತಲೂ ಕೇಳುತಿದೆ ನಿನ್ನದೇ ದನಿ ನೀ ಇರದಿರಲು ನನ್ನ ಸನಿಹ ತನುವಲ್ಲಿ ನಿನ್ನದೇ ವಿರಹ ಎಲ್ಲೇ ಇರು ನೀನು ಹೇಗೇ ಇರು ನೀನು ನಿನಗಾಗಿ ಕಾಯುವೆ...
– ಸಚಿನ ರುದ್ರಾಪೂರ. ಕನ್ನಡಿಗರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಕನ್ನಡದ ಕಲಾ ರತ್ನ ನೀವು ನನ್ನೊಳಗಿನ ಶಂಕ್ರಣ್ಣ… ಮರೆಯಲಾಗದ ಮಾಣಿಕ್ಯ ಕನ್ನಡ ಚಿತ್ರರಂಗದ ಚಾಣಕ್ಯ ನಿಮ್ಮ ಆದರ‍್ಶಗಳು ನಮಗೆ ಸ್ಪೂರ‍್ತಿದಾಯಕ… ಸತ್ತ ಮೇಲೆ ಮಲಗೋದು...
– ಹರ‍್ಶಿತ್ ಮಂಜುನಾತ್. ತುಸುದೂರ ನಿಂತು ಗುಳಿಕೆನ್ನೆ ಹಿಡಿದು ನಿನ್ನ ಮಾತಿಗೆಳೆಯಲೇ ಆ ತುಂಟ ಮೌನ ಮೋರೆ ಗಂಟು ಜಗಳ ಮನ ತುಂಬೀತಾಗಲೇ ! ಹಸಿರುಟ್ಟ ಉಡುಗೆ ಹಸಿರೂರ ಗಿರಿಗೆ ಕಳೆ ಕಟ್ಟಿತೆನ್ನಲೇ ಮಲೆನಾಡ...
– ಸುನಿಲ್ ಮಲ್ಲೇನಹಳ್ಳಿ ನಿನಗಾವ ಕಾಲ ಇಶ್ಟ ಓ ಮನುಜ? ಬೇಸಿಗೆಯು ಬಂತೆಂದರೆ, ಅಯ್ಯೋ ಯಾಕಿಂತ ಸುಡುಬಿಸಿಲು ದೇವರೇ ಮಳೆ, ಚಳಿಗಾಲವೇ ವಾಸಿ ಎನುವೆ! ಗಿಡ, ಮರಗಳ ರೆಂಬೆಯಲಿ ಹಸಿರಾಗಿ ಅರಳಿಹ ಚಿಗುರೆಲೆಗಳ ನೋಡುತಾ...
– ಸುರಬಿ ಲತಾ. ಪುರೋಹಿತರ ಮಂತ್ರಗಳು ಜೋರಾಗಿ ಕೇಳುತ್ತಿತ್ತು. ಹೆಂಗಸರೆಲ್ಲಾ ಸೇರಿ ಮದು ಮಗಳನ್ನು ಅಲಂಕರಿಸುತ್ತಿದ್ದರು. ಮೀನಾಳ ಮುಕದಲ್ಲಿ ಹೆಣ್ಣಿನ ಕಳೆ ಬಂದಿತ್ತಾದರೂ ಅವಳ ಮುಕದಲ್ಲಿ ಸಂತಸ ಮಾತ್ರ ಇರಲಿಲ್ಲ. ಎರಡು ದಿನದ ಹಿಂದೆ...
– ಪ್ರತಿಬಾ ಶ್ರೀನಿವಾಸ್. ಮುದ್ದು ಮೊಗದ ಮನ್ಮತನೇ ಮುಗ್ದ ಮನಸ್ಸಿನ ಮಾಂತ್ರಿಕನೇ ಮಲೆನಾಡ ಹುಡುಗಿಯ ಮನದೊಳು ಹೇಗೆ ಬಂದೆ? ಕಾಣದ ದಾರಿಯಲಿ ಒಬ್ಬಳೆೇ ಸಾಗುತಿರುವಾಗ ಜೊತೆಗೆ ಹೆಜ್ಜೆಯಾದ ನೀ ಯಾರು? ಈ ಗೆಜ್ಜೆನಾದಕ್ಕೆ, ನಿನ್ನ...
– ಶಶಿ.ಎಸ್.ಬಟ್. (ಬರಹಗಾರರ ಮಾತು : ಈ ಕವನದಲ್ಲಿ ಒಂದು ದಿಕ್ಕಿಲ್ಲದ, ತಬ್ಬಲಿ ಮಗುವಿನ ಬಾವನೆಯನ್ನು ವ್ಯಕ್ತಪಡಿಸಲಾಗಿದೆ) ನವಮಾಸ ಹೊತ್ತೆ ಬೆಚ್ಚನೆಯ ಗೂಡಲ್ಲಿ ಮತ್ತೆ ತಳ್ಳಿದೆಯೇಕೆ ಈ ಗುಡಿಯಾ ಬಾಗಿಲಲಿ? ಮೇಲಿರುವನೊಬ್ಬ ಕಾಯುವನು ಎಂದು...
– ಶ್ರೀನಿವಾಸಮೂರ‍್ತಿ ಬಿ.ಜಿ. ಕರೆಗೆ ಓಗೊಟ್ಟು, ನಿನ್ನ ಶರತ್ತಿಗೆ ಒಳಪಟ್ಟು ನಿನ್ನಂತೆಯೇ ನಾನಾಗಲು ಯತ್ನಿಸಿ, ಲೋಕವಾಗುವೆ ದೇವಾ ಇದ್ದಾಗ ಎಲ್ಲವು ನನ್ನದೇ ಎಂಬ ಸೋಗಿನೊಳಗೆ ಬೆಂದು ಸೋತಿಹೆನು ನೆಮ್ಮದಿಯ ಬಾಳಿಗೆ ಈ ಸೋಗು-ಸೋಪಾನ ಬೇಕಾಗಿಲ್ಲ...
ಇತ್ತೀಚಿನ ಅನಿಸಿಕೆಗಳು