ಕವಲು: ನಲ್ಬರಹ

ಒಲವು, Love

ಕವಿತೆ: ನಾವಿಬ್ಬರೂ ಜೊತೆಯಾದಾಗ

– ವೆಂಕಟೇಶ ಚಾಗಿ. ಬವಿಶ್ಯದ ಬದುಕಿನ ಚಿತ್ರಪಟ ಹಸಿರಾಗಿದೆ ನಾವಿಬ್ಬರೂ ಜೊತೆಯಾದಾಗ ನಿಸರ‍್ಗವು ಹೊಸ ಬದುಕಿಗೆ ಸಾಕ್ಶಿಯಾಗಿದೆ ನಾವಿಬ್ಬರೂ ಜೊತೆಯಾದಾಗ ಬಾಹುಗಳ ಬಂದನವು ಮತ್ತಶ್ಟು ಗಟ್ಟಿಗೊಂಡಿದೆ ತಂಗಾಳಿಯ ತಂಪಿನಲಿ ಮಣ್ಣಿನ ಕಂಪಿಗೆ ಮನಸ್ಸು ಹೂವಾಗಿದೆ...

ಜೇಡರ ದಾಸಿಮಯ್ಯನ ವಚನಗಳ ಓದು – 3 ನೆಯ ಕಂತು

– ಸಿ.ಪಿ.ನಾಗರಾಜ. ಒಡಲುಗೊಂಡವ ಹಸಿವ ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ. ಮಾನವ ಜೀವಿಯ ಬದುಕಿನಲ್ಲಿ ಉಂಟಾಗುವ ಹಸಿವಿನ ಸಂಕಟವಾಗಲಿ ಇಲ್ಲವೇ ಸುಳ್ಳು ಹಾಗೂ ನಿಜದ...

ಒಬ್ಬಂಟಿ, Loneliness

ಕವಿತೆ: ನಾನೇಕೆ ದುಕ್ಕಿಸಲಿ

– ವೆಂಕಟೇಶ ಚಾಗಿ. ಸೂರ‍್ಯ ಮುಳುಗಿದನೆಂದು ನೀ ಹೊರಟು ನಿಂತಾಗ ನಾನೇಕೆ ದುಕ್ಕಿಸಲಿ ನಿನ್ನ ಒಲುಮೆಯ ಕುಂಬವಿಂದು ಬರಿದಾಗಿ ಒಡೆದಾಗ ನಾನೇಕೆ ದುಕ್ಕಿಸಲಿ ನಕ್ಶತ್ರಗಳ ಎಣಿಸುವುದರಲ್ಲಿ ನಾನಿಂದು ಸೋತು ನಲುಗಿರಬಹುದು ಕತ್ತಲೆಯಲ್ಲೂ ಮಂದ ಬೆಳಕೊಂದು...

ಕವಿತೆ: ಒಲವ …

– ಶಿವಮೂರ‍್ತಿ. ಹೆಚ್. ದಾವಣಗೆರೆ.   ಬರಡೆದೆಯೊಳಗೆ ಒಲವ ಮಳೆಯ ಸುರಿಸಿರುವೆ ಕೊರಡೆದೆಯೊಳಗೆ ಒಲವ ಗಂದವ ತೇಯ್ದಿರುವೆ ಮರುಬೂಮಿಯೆದೆಯೊಳಗೆ ಒಲವ ಸಿಂದುವಾಗಿ ಹರಿದಿರುವೆ ಮುಳ್ಳಿನೆದೆಯೊಳಗೆ ಒಲವ ಹೂವಾಗಿ ಅರಳಿರುವೆ ಏಕಾಂಗಿಯೆದೆಯೊಳಗೆ ಒಲವ ಜ್ಯೋತಿಯ ಬೆಳಗಿರುವೆ...

ತಟ್ಟನೆ ಮಾಡಿ ನೋಡಿ ಮೊಟ್ಟೆ ಬುರ‍್ಜಿ

– ನಿತಿನ್ ಗೌಡ. ಬೇಕಾಗುವ ಸಾಮಾನುಗಳು ಮೊಟ್ಟೆ – 6 ಈರುಳ್ಳಿ – 2 ರಿಂದ 3 ಟೊಮೋಟೋ – 1 ಹಸಿಮೆಣಸಿನ ಕಾಯಿ  – 6 (ಕಾರಕ್ಕೆ ತಕ್ಕಶ್ಟು) ಕಾರದ ಪುಡಿ (ಹಸಿಮೆಣಸಿನ...

ಜೇಡರ ದಾಸಿಮಯ್ಯನ ವಚನ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ ಕಡೆಗೀಲು ಬಂಡಿಗಾಧಾರ ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ ರಾಮನಾಥ. ಹಾದಿಯಲ್ಲಿ ಸಾಗುತ್ತಿರುವಾಗ ಬಂಡಿಯ ಚಕ್ರಗಳು ಕೆಳಕ್ಕೆ ಉರುಳದಂತೆ ತಡೆಯಲು...

ಸಣ್ಣ ಕತೆ: ಬದುಕು ಜಟಕಾ ಬಂಡಿ

– ರಾಹುಲ್ ಆರ್. ಸುವರ‍್ಣ. ಬದುಕೆಂಬ ಸಾಗರದಲ್ಲಿ ಬಿರುಗಾಳಿಗೆ ಸಿಕ್ಕವರೆಶ್ಟೋ, ಈಜಲು ಬಾರದೆ ಮುಳುಗಿದವರು ಅದೆಶ್ಟೋ, ಈಜಿ ದಡ ಸೇರಿದವರೆಶ್ಟೋ. ಪ್ರತಿಯೊಬ್ಬರ ಬದುಕಿನಲ್ಲಿ ಒಂದೊಂದು ರೀತಿಯ ಕತೆಗಳಿರುತ್ತವೆ. ಕೆಲವೊಂದು ಅನಾವರಣಗೊಳ್ಳುತ್ತವೆ, ಇನ್ನು ಕೆಲವು ಅಲ್ಲೇ...

ಮಳೆ-ಹಸಿರು, Rain-Green

ಕವಿತೆ: ಇಳೆಗೆ ಬಂದಾಗಿದೆ ಮಳೆ

– ನಿತಿನ್ ಗೌಡ.   ಇಳೆಗೆ ಬಂದಾಗಿದೆ ಮಳೆ ಮುತ್ತಿಕ್ಕಲು, ನೇಸರನ ನಗು ಹತ್ತಿಕ್ಕಲು ಬೇಸಿಗೆಯ‌ ಬೇಗೆಗೆ ಬಳಲಿದ ಜೀವ ಬಳಗಕೆ ತಂಪೆರೆಯಲು ಬಂದಾಗಿದೆ, ಮಳೆರಾಯ ಬಂದಾಗಿದೆ ಇಳೆಯ ಬೇಗೆಯ ಕಂಡು, ಮೋಡ ಮರುಕ...

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನ ಓದು – 13ನೆಯ ಕಂತು

– ಸಿ.ಪಿ.ನಾಗರಾಜ. ಮಾತಿನ ವೇದ ನೀತಿಯ ಶಾಸ್ತ್ರ ಘಾತಕದ ಕಥೆ ಕಲಿವುದಕ್ಕೆ ಎಷ್ಟಾದಡೂ ಉಂಟು ಅಜಾತನ ಒಲುಮೆ ನಿಶ್ಚಯವಾದ ವಾಸನೆಯ ಬುದ್ಧಿ ತ್ರಿವಿಧದ ಆಸೆಯಿಲ್ಲದ ಚಿತ್ತ ಸರ್ವರಿಗೆ ಹೇಸಿಕೆಯಿಲ್ಲದ ನಡೆನುಡಿ ಇಷ್ಟಿರಬೇಕೆಂದೆನಂಬಿಗ ಚೌಡಯ್ಯ. ಓದು...