ಕವಲು: ನಲ್ಬರಹ

ನಾವೇಕೆ ಬಯ್ಯುತ್ತೇವೆ? – 12ನೆಯ ಕಂತು

– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಕಾಮದ ನಂಟಿನ ಬಯ್ಗುಳಗಳು ಗಂಡು ಹೆಣ್ಣಿನ ಜನನೇಂದ್ರಿಯಗಳನ್ನು ಮತ್ತು ಜನನೇಂದ್ರಿಯಗಳಿಂದ ನಡೆಯುವ ದೇಹಗಳ ಮಿಲನದ ಕ್ರಿಯೆಯನ್ನು ಹೆಸರಿಸಿ ಆಡುವ ಬಯ್ಗುಳಗಳನ್ನು ಕಾಮದ ನಂಟಿನ ಬಯ್ಗುಳಗಳೆಂದು ಕರೆಯುತ್ತಾರೆ. ಉದಾಹರಣೆ:...

ಕವಿತೆ: ಜೀವನ ಪಯಣ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಜನನದೂರಿಂದ ಮರಣದೂರಿಗೆ ಜೀವನ ಪಯಣ ಗಾಡಿ ಹೊರಟಿದೆ ನೆನಪುಗಳ ಮೂಟೆ ಹೊತ್ತುಕೊಂಡು ನಲಿವು ನೋವಿನ ಹಳ್ಳ ದಿಣ್ಣೆ ದಾಟಿದೆ ಬಗವಂತನೇ ಚಾಲಕ ನಿರ‍್ವಾಹಕನಾಗಿ ಸಾಗುವೂರಿಗೆ ಚೀಟಿಯ ನೀಡಿರುವನು ಬಂದು...

ಕಗ್ಗತ್ತಲು, Dark Night

ಮಲೆನಾಡು ಕಾಡಿನ ವಿಶಿಶ್ಟ ಪ್ರಾಣಿ!

– ಅಮ್ರುತ್ ಬಾಳ್ಬಯ್ಲ್. ಅದು ಮಲೆನಾಡಿನ ಶ್ರುಂಗೇರಿ ತಾಲೂಕು ಕೇಂದ್ರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದ್ದ ಕುಗ್ರಾಮ, ಬಸ್ಸಿನ ಕೊನೆಯ ನಿಲ್ದಾಣ ಕೂಡ! ಅಲ್ಲಿಂದ ಪ್ರತಿದಿನ ಶ್ರುಂಗೇರಿಯ ಕಾಲೇಜಿಗೆ ಪಿಯುಸಿ ಕಲಿಯಲು ಹೋಗಿ ಬರುತ್ತಿದ್ದ...

ನಾವೇಕೆ ಬಯ್ಯುತ್ತೇವೆ? – 11ನೆಯ ಕಂತು

– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಶಾಪ ರೂಪದ ಬಯ್ಗುಳ ವ್ಯಕ್ತಿಗೆ ಸಾವು ನೋವು ಉಂಟಾಗಲಿ; ವ್ಯಕ್ತಿಗೆ ಸೇರಿದ ಒಡವೆ ವಸ್ತು ಆಸ್ತಿಪಾಸ್ತಿಯು ನಾಶವಾಗಲಿ; ವ್ಯಕ್ತಿಯ ಕುಟುಂಬದ ಮಕ್ಕಳು ಮೊಮ್ಮಕ್ಕಳು ಮರಿಮೊಮ್ಮಕ್ಕಳೆಲ್ಲರೂ ಸಾವನ್ನಪ್ಪಿ ಮನೆತನವೇ...

ಮಕ್ಕಳ ಕವಿತೆ: ಸವಾರಿ

– ವೆಂಕಟೇಶ ಚಾಗಿ. ಅಪ್ಪನ ಮೇಲೆ ಅಂಬಾರಿ ಹೊರಟೆ ನಾನು ಸವಾರಿ ಆನೆ ಬಂತು ದಾರಿಬಿಡಿ ಅಪ್ಪಾ ನೀನು ನಡಿನಡಿ ಅಪ್ಪನ ಕೈಯೇ ಸೊಂಡಿಲು ಆನೆಗೆ ನೋಡಿ ನಾಲ್ಕಾಲು ಬೇರೆ ಸೀಟು ನಿಮಗಿಲ್ಲ ನಿಂತು...

ಕನ್ನಡ ತಾಯಿ, Kannada tayi

ಕವಿತೆ: ಕನ್ನಡಿಗರು ನಾವು

– ವೆಂಕಟೇಶ ಚಾಗಿ. ಕಬ್ಬಿಣ ದೇಹದ ಕಲ್ಲಿನ ಮೇಲೆ ಕಾವ್ಯದ ಬೆಳೆಯನು ಬೆಳೆದವರು ಜನಪದ ಕಲೆಗಳ ಲೋಕವನೆ ಮನೆ-ಮನದಲ್ಲಿ ಕಂಡವರು ವಿಜ್ನಾನದ ಸಾದನೆ ಶಿಕರದಿ ಚಿನ್ನದ ಅಕ್ಶರ ಬರೆದವರು ಕಸ್ತೂರಿ ನುಡಿಯ ಚಂದದ ನಡೆಯ...

ನಾವೇಕೆ ಬಯ್ಯುತ್ತೇವೆ? – 10ನೆಯ ಕಂತು

– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಕನ್ನಡ ನುಡಿ ಸಮುದಾಯಕ್ಕೆ ಸೇರಿದ ಕುಟುಂಬದ ನೆಲೆ, ದುಡಿಮೆಯ ನೆಲೆ ಮತ್ತು ಸಾರ‍್ವಜನಿಕ ನೆಲೆಯಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಬಳಕೆಯಾಗುತ್ತಿರುವ ಬಯ್ಗುಳದ ನುಡಿ ಸಾಮಗ್ರಿಗಳು ರೂಪುಗೊಳ್ಳುವುದಕ್ಕೆ ಕಾರಣವಾಗುವ ಸಾಮಾಜಿಕ...

ಕವಿತೆ: ಇರಲಿ ಕನ್ನಡ ಬಿಡೆನೆಂಬ ಚಲ

– ವಿನು ರವಿ. ಚಿನ್ನ, ರನ್ನ ಕನ್ನಡ ಮಾತೆ ಚೆನ್ನ ಅನುದಿನವೂ ಮುದ್ದಾಗಿ ಕನ್ನಡ ಮಾತಾಡೆ ಬಲು ಚೆನ್ನ ಪಂಪ, ರನ್ನ ಬರೆದ ಕಾವ್ಯ ಕುವೆಂಪು, ಬೇಂದ್ರೆ ಹಾಡಿದ ಕವನ ಕೇಳತಿರುವೆಯಾ ನೀನು ಕನ್ನಡ...

ಕವಿತೆ: ಆಟವನು ಹೇಳಿಕೊಟ್ಟವರಾರು

– ವೆಂಕಟೇಶ ಚಾಗಿ. ಆಕಾಶದ ಅಂಗಳದಲ್ಲಿರುವ ಚುಕ್ಕಿಗಳಿಗೆ ಆಟವನು ಹೇಳಿಕೊಟ್ಟವರಾರು ಬದುಕಿನ ಗರಡಿಯಲ್ಲಿರುವ ಸುಕದುಕ್ಕಗಳಿಗೆ ಆಟವನು ಹೇಳಿಕೊಟ್ಟವರಾರು ಕಲ್ಲು ಮುಳ್ಳಿನ ಹಾದಿಯಲೂ ಹೂವಿನ ಹಾಸಿಗೆಯನು ಹಾಸಿದೆ ನೆಮ್ಮದಿಯ ನಿದಿರೆಯಲ್ಲಿರುವ ಕನಸುಗಳಿಗೆ ಆಟವನು ಹೇಳಿಕೊಟ್ಟವರಾರು ಕಾಣದೂರಿನ...

ಕವಿತೆ: ಇದ್ದೇ ಇರುವರು ಇವರು

– ಚಂದ್ರಗೌಡ ಕುಲಕರ‍್ಣಿ. ಬೆಲ್ಲದ ಚೂರು ಬಿದ್ದರೆ ಸಾಕು ಮುತ್ತಿ ಬಿಡುವವು ಇರುವೆ ಸಾಲು ಸಾಲು ಹಚ್ಚಿ ಬರುವವು ಕರೆಯದೆ ಇದ್ದರು ತಾವೆ ತುಂಬ ಹೊದ್ದು ಮಲಗಿದರೂನು ಬಂದೇ ಬಿಡುವವು ಸೊಳ್ಳೆ ಗೊತ್ತಿಲ್ದಂಗ ರಕ್ತ...